Oppanna.com

ಸುಭಾಷಿತ – ೩: “ಶ್ರದ್ಧಯಾ ಧಾರ್ಯತೇ ಧರ್ಮೋ…”

ಬರದೋರು :   ಪುಣಚ ಡಾಕ್ಟ್ರು    on   21/10/2016    2 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಶ್ರದ್ಧಯಾ ಧಾರ್ಯತೇ ಧರ್ಮೋ
ಬಹುಭಿರ್ನಾರ್ಥರಾಶಿಭಿಃ।
ನಿಷ್ಕಾಂಚನಾ ಹಿ ಮುನಯಃ
ಶ್ರದ್ಧಾವಂತೋ ದಿವಂಗತಾಃ।।

ಅನ್ವಯ:
ಧರ್ಮಃ ಶ್ರದ್ಧಯಾ (ಏವ) ಧಾರ್ಯತೇ, ಬಹುಭಿಃ ಅರ್ಥರಾಶಿಭಿಃ ನ (ಧಾರ್ಯತೇ)
ನಿಷ್ಕಾಂಚನಾಃ ಮುನಯಃ ಶ್ರದ್ಧಾವಂತಃ ಹಿ ದಿವಂಗತಾಃ

ಅರ್ಥ:
ಧರ್ಮ ಬೆಳಗುದು ಶ್ರದ್ಧೆಂದಲೇ ಹೊರತು ಸಂಪತ್ತಿಂದ ಅಲ್ಲ.
ಎಷ್ಟೇ ಸಂಪತ್ತಿದ್ದರೂ ಶ್ರದ್ಧೆ ಇಲ್ಲದೆ ಧರ್ಮವ ಸಂಪಾದಿಲೆಡಿಯ.
ಚೂರುದೇ ಸಂಪತ್ತಿಲ್ಲದ್ದ ಋಷಿ ಮುನಿಗೊ ಕೇವಲ ಶ್ರದ್ಧೆಂದಲೇ ಸದ್ಗತಿ ಪಡದವಲ್ಲದಾ?

 

2 thoughts on “ಸುಭಾಷಿತ – ೩: “ಶ್ರದ್ಧಯಾ ಧಾರ್ಯತೇ ಧರ್ಮೋ…”

  1. ತುಂಬಾ ಲಾಯ್ಕದ ಸುಭಾಷಿತ.
    ಧರ್ಮ ಇಪ್ಪದು ಶ್ರದ್ಧೆಂದ-ಶ್ರದ್ಧೆಂದ ಇಪ್ಪದು ಧರ್ಮ! ಜೀವನಲ್ಲಿ ಧರ್ಮ ಹೆಚ್ಚಿಗೆ ಮಹತ್ತಿಂದು ಹೇಳಿ ಹೇಳುದಕ್ಕೆ ಈ ಸುಭಾಷಿತವೇ ಸಾಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×