Oppanna.com

ಸುಭಾಷಿತ – ೪:”ಅನಾಹೂತಃ ಪ್ರವಿಶತ್ಯಪೃಷ್ಟೋ…”

ಬರದೋರು :   ಪುಣಚ ಡಾಕ್ಟ್ರು    on   23/10/2016    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಅನಾಹೂತಃ ಪ್ರವಿಶತ್ಯಪೃಷ್ಟೋ ಬಹುಭಾಷತೇ।
ಅವಿಶ್ವಸ್ತೇ ವಿಶ್ವಸಿತಿ ಮೂಢಚೇತೋ ನರಾಧಮಃ।।

ಅನ್ವಯ:
ಮೂಢಚೇತಃ ನರಾಧಮಃ ಅನಾಹೂತಃ ಪ್ರವಿಶತಿ, ಅಪೃಷ್ಟಃ ಬಹು ಭಾಷತೇ ಅವಿಶ್ವಸ್ತೇ ವಿಶ್ವಸಿತಿ.

ಭಾವಾರ್ಥ:
ಹೇಳಿಕೆ ಇಲ್ಲದಲ್ಲಿಗೆ ಹೋಪದು, ಕೇಳುವೋರಿಲ್ಲದ್ದರೂ ಲೆಕ್ಕಂದೆಚ್ಚಿಗೆ ಮಾತಾಡುದು, ನಂಬುಲಾಗದ್ದೋರ ನಂಬುದು(ಕುರಿ ನಂಬುದೇ ಕಟುಕನ) ಇವು ಬೆಗುಡು ಜನಂಗಳ ಲಕ್ಷಣ!

One thought on “ಸುಭಾಷಿತ – ೪:”ಅನಾಹೂತಃ ಪ್ರವಿಶತ್ಯಪೃಷ್ಟೋ…”

  1. ನಂಬುಲೆ ಆಗದ್ದೋರ ನಂಬಿದ್ದು ಹೇಳಿ ನವಗೆ ಗೊಂತಪ್ಪಗ ಕೆಲವು ಸರ್ತಿ ಸುಮಾರು ಸಮಯ ಕಳುದಿರ್ತು. ಮತ್ತೆ ಅದುವೇ ಪಶ್ಚಾತ್ತಾಪ ನಿತ್ಯ ಅಪ್ಪದು.
    ಒಳ್ಳೆ ಸುಭಾಷಿತ ಡಾಕ್ಟ್ರೇ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×