ಸುಭಾಷಿತ – ೫:”ಸ್ವಾಧೀನಂ ಸಮತಿಕ್ರಮ್ಯ …”

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿಪೂಜ್ಯತೇ?

ಅನ್ವಯ:
ಸ್ವಾಧೀನಂ ಮಾತರಂ ಸ್ವಾಧೀನಂ ಪಿತರಂ ಸ್ವಾಧೀನಂ ಗುರುಂ ಅತಿಕ್ರಮ್ಯ ಅಸ್ವಾಧೀನಂ ದೈವಂ ಅನೇಕೈಃ ಪ್ರಕಾರೈಃ ಕಥಮ್ ಅಭಿಪೂಜ್ಯತೇ?

ಅರ್ಥ:
ಕಣ್ಣೆದುರೇ ಕಾಂಬ ಸುಲಭವಾಗಿ ಸಿಕ್ಕುವ ಮಾತಾಪಿತೃಗಳ ಗುರುಗಳ ಕಡೆಗಣಿಸಿ ಕಣ್ಣಿಗೆ ಕಾಣದ ದೇವರುಗಳ ಅನೇಕ ಪ್ರಕಾರ ಪೂಜಿಸಿ ಎಂತ ಪ್ರಯೋಜನ?

ಪುಣಚ ಡಾಕ್ಟ್ರು

   

You may also like...

1 Response

  1. ಮನುಷ್ಯಂಗೆ ಸುಲಾಬಲ್ಲಿ ಸಿಕ್ಕುದು ಯಾವಾಗಲೂ ಸಸಾರ ಅಪ್ಪದು.
    ಅಬ್ಬೆ ಅಪ್ಪ ಗುರು ಮಾಂತ್ರ ಅಲ್ಲ ಮೂವತ್ತಮೂರು ಕೋಟಿ ದೇವರಿಪ್ಪ ಗೋಮಾತೆಯೂ ಕಾಣುತ್ತಿಲ್ಲೆ. ಅದೇ ವಿಧಿಯ ವಿಪರ್ಯಾಸ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *