Oppanna.com

ಸುಭಾಷಿತ – ೫:”ಸ್ವಾಧೀನಂ ಸಮತಿಕ್ರಮ್ಯ …”

ಬರದೋರು :   ಪುಣಚ ಡಾಕ್ಟ್ರು    on   31/10/2016    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿಪೂಜ್ಯತೇ?

ಅನ್ವಯ:
ಸ್ವಾಧೀನಂ ಮಾತರಂ ಸ್ವಾಧೀನಂ ಪಿತರಂ ಸ್ವಾಧೀನಂ ಗುರುಂ ಅತಿಕ್ರಮ್ಯ ಅಸ್ವಾಧೀನಂ ದೈವಂ ಅನೇಕೈಃ ಪ್ರಕಾರೈಃ ಕಥಮ್ ಅಭಿಪೂಜ್ಯತೇ?

ಅರ್ಥ:
ಕಣ್ಣೆದುರೇ ಕಾಂಬ ಸುಲಭವಾಗಿ ಸಿಕ್ಕುವ ಮಾತಾಪಿತೃಗಳ ಗುರುಗಳ ಕಡೆಗಣಿಸಿ ಕಣ್ಣಿಗೆ ಕಾಣದ ದೇವರುಗಳ ಅನೇಕ ಪ್ರಕಾರ ಪೂಜಿಸಿ ಎಂತ ಪ್ರಯೋಜನ?

One thought on “ಸುಭಾಷಿತ – ೫:”ಸ್ವಾಧೀನಂ ಸಮತಿಕ್ರಮ್ಯ …”

  1. ಮನುಷ್ಯಂಗೆ ಸುಲಾಬಲ್ಲಿ ಸಿಕ್ಕುದು ಯಾವಾಗಲೂ ಸಸಾರ ಅಪ್ಪದು.
    ಅಬ್ಬೆ ಅಪ್ಪ ಗುರು ಮಾಂತ್ರ ಅಲ್ಲ ಮೂವತ್ತಮೂರು ಕೋಟಿ ದೇವರಿಪ್ಪ ಗೋಮಾತೆಯೂ ಕಾಣುತ್ತಿಲ್ಲೆ. ಅದೇ ವಿಧಿಯ ವಿಪರ್ಯಾಸ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×