Oppanna.com

ಸುಭಾಷಿತ – ೬:”ದಾನಂ ಭೋಗೋ ನಾಶಸ್ತಿಸ್ರೋ…”

ಬರದೋರು :   ಪುಣಚ ಡಾಕ್ಟ್ರು    on   19/11/2016    3 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ।
ಯೋ ನ ದದಾತಿ ನ ಭುಙ್ಕ್ತೇ ತಸ್ಯ ತೃತೀಯಾ ಗತಿರ್ಭವತಿ।।

ಅರ್ಥ:
ಸಂಪತ್ತಿಂಗೆ ಮೂರೇ ದಾರಿಗೊ ಇಪ್ಪದು.
ಒಂದನೆದು ದಾನ ಮಾಡುದು – ಇದು ಶ್ರೇಷ್ಠ ಮತ್ತು ಉತ್ತಮ
ಎರಡನೆದು ಭೋಗ – ಇಪ್ಪ ಸಂಪತ್ತಿನ ಅನುಭವಿಸಿ ಸುಖಲ್ಲಿ ಇಪ್ಪದು-ಇದು ಮಧ್ಯಮ.

ಇವೆರಡರ ಮಾಡದ್ದರೆ ಮತ್ತೆ ಇಪ್ಪದು ಒಂದೇ ದಾರಿ- ನಾಶ
ಕಳ್ಳಕಾಕರ ವಶವೋ ರಾಜರ ವಶವೋ ಅಥವಾ ಇನ್ಯಾವುದೇ ರೂಪಲ್ಲಿ ಖಂಡಿತಾ ನಾಶಹೊಂದುತ್ತು.

3 thoughts on “ಸುಭಾಷಿತ – ೬:”ದಾನಂ ಭೋಗೋ ನಾಶಸ್ತಿಸ್ರೋ…”

  1. [ಕಳ್ಳಕಾಕರ ವಶವೋ ರಾಜರ ವಶವೋ ಅಥವಾ ಇನ್ಯಾವುದೇ ರೂಪಲ್ಲಿ ಖಂಡಿತಾ ನಾಶಹೊಂದುತ್ತು.]
    ನಮ್ಮ ಹೆರಿಯೋರು ಎಷ್ಟು ಸಮೆಯ ಮದಲೇ ಪೈಸೆ ವ್ಯವಹಾರ ಹೇಂಗಿರೆಕ್ಕು ಹೇಳಿ ಹೇಳಿದ್ದವು! ಮೊನ್ನೆ ಎಂಟನೇ ತಾರೀಕಿಂಗೆ ಈ ಸುಭಾಷಿತ ನಿಜ ಆತಪ್ಪೊ!! 🙂

  2. ಇದೇ ರೀತಿ ಇನ್ನೊಂದಿದ್ದು
    ಚತ್ವಾರಿ ವಿತ್ತ ದಾಯಾದಃ ಹೇಳಿ. ಅದರ ಬರೆಯಿರಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×