ಸುಭಾಷಿತ – ೭:”ಸಂತಸ್ತುಷ್ಟಾಃ ಪರಹಿತಕೃತಿಂ…”

ಸಂತಸ್ತುಷ್ಟಾಃ ಪರಹಿತಕೃತಿಂ ವೀಕ್ಷ್ಯ ಲೋಕೇ ನರಾಣಾಮ್।
ದುಷ್ಟಾಸ್ತುಷ್ಟಾಃ ಪರಹಿತಕೃತಿಂ ನಿಂದಯಾ ಹಿಂಸಯಾ ಚ।।

ಅನ್ವಯ:
ಲೋಕೇ ನರಾಣಾಂ ಪರಹಿತಕೃತಿಂ ವೀಕ್ಷ್ಯ ಸಂತಃ  ತುಷ್ಟಾಃ।
ದುಷ್ಟಾಃ ಪರಹಿತಕೃತಿಂ (ದೃಷ್ಟ್ವಾ) ನಿಂದಯಾ ಹಿಂಸಯಾ ಚ ತುಷ್ಟಾಃ।।

ಅರ್ಥ:
ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ ಲೋಕಲ್ಲಿ ಸಂತರು ಸಂತೋಷ ಪಡ್ತವು.
ಅದರೆ ದುಷ್ಟರು ಪರಹಿತಕಾರ್ಯಂಗಳ ನೋಡಿ ಬೈದೋ ಹಿಂಸೆ ಮಾಡಿಯೋ ಸಂತೋಷ ಪಡ್ತವು!

ಪುಣಚ ಡಾಕ್ಟ್ರು

   

You may also like...

7 Responses

 1. S.K.Gopalakrishna Bhat says:

  ಉತ್ತಮ ಸುಭಾಷಿತ

 2. ಚೆನ್ನೈ ಭಾವ° says:

  ಒಪ್ಪ.

  ಇದೆಲ್ಲ ನಿಂಗಳ ಧ್ವನಿ ಸಹಿತ ಇಲ್ಲಿ ಬಂದರೆ ಹೇಂಗಿಕ್ಕು ಹೇದು ಏಚನೆ ಅಪ್ಪಲೆ ಸುರುವಾಯ್ದು ಡಾಕ್ಟ್ರು ಬಾವ

 3. [ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ ಲೋಕಲ್ಲಿ ಸಂತರು ಸಂತೋಷ ಪಡ್ತವು.
  ಅದರೆ ದುಷ್ಟರು ಪರಹಿತಕಾರ್ಯಂಗಳ ನೋಡಿ ಬೈದೋ ಹಿಂಸೆ ಮಾಡಿಯೋ ಸಂತೋಷ ಪಡ್ತವು!]
  ಈ ಕಲಿಯುಗಲ್ಲಿ ಸುಮಾರು ಸುಭಾಷಿತಂಗಳ ಅರ್ಥ ನಿಜ ಅಪ್ಪದು ಕಾಣುತ್ತಾ ಇದ್ದು. ನಮ್ಮ ಮದಲಾಣೋರು ಎಷ್ಟೊಳ್ಳೆ ಮಾತುಗಳ ನವಗೆ ಬಳುವಳಿ ಬಿಟ್ಟು ಹೋಯಿದವು!

 4. ಎನ್ನ ಸೊರ ಹೆರಟರೆ ನಡಿರುಳು ಕೂಡ ಭೂತ ಪ್ರೇತ ಪಿಶಾಚಿಗೋ ಎಲ್ಲಾ ಹೆದರಿ ಓಡುಗು

  • ಚೆನ್ನೈ ಭಾವ° says:

   ಅದೊಳ್ಳೆದಕ್ಕೇ ಅಕ್ಕು ಬಾವ. ಬೈಲಿಂಗೆ ಮತ್ತೆ ಪ್ರೇತಬಾಧೆ ಬಾರ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *