Oppanna.com

ಸುಭಾಷಿತ – ೮:”ಅಭಿವಾದನಶೀಲಸ್ಯ ….”

ಬರದೋರು :   ಪುಣಚ ಡಾಕ್ಟ್ರು    on   21/11/2016    3 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ।
ಚತ್ವಾರಿ ತಸ್ಯ ವರ್ಧಂತೇ ಆಯುರ್ಧರ್ಮೋ ಯಶೋ ಬಲಮ್।।

ಅನ್ವಯ:
ನಿತ್ಯಂ ಅಭಿವಾದನಶೀಲಸ್ಯ (ನಿತ್ಯಂ) ವೃದ್ಧೋಪಸೇವಿನಃ ತಸ್ಯ (ನರಸ್ಯ) ಆಯುಃ ಧರ್ಮಃ ಯಶಃ ಬಲಂ (ಇತಿ) ಚತ್ವಾರಿ ವರ್ಧಂತೇ

ಅರ್ಥ:
ಯಾವಾಗಲೂ ದೇವರಿಂಗೆ, ಹಿರಿಯರಿಂಗೆ, ವೃದ್ಧರಿಂಗೆ ನಮಸ್ಕರಿಸುವ, ವೃದ್ಧರ ಸೇವೆ ಮಾಡುವ ವೆಗ್ತಿಗೆ ಆಯುಷ್ಯ, ಧರ್ಮಸಂಗ್ರಹ, ಯಶಸ್ಸು ಮತ್ತು ಬಲ ಈ ನಾಕು ಹೆಚ್ಚಾವುತ್ತಾ ಹೋವುತ್ತು.

3 thoughts on “ಸುಭಾಷಿತ – ೮:”ಅಭಿವಾದನಶೀಲಸ್ಯ ….”

  1. ನಮ್ಮ ಸಂಸ್ಕಾರಪಾಠಂಗಳಲ್ಲಿ ಹೆರಿಯೋರು ಇದನ್ನೇ ಹೇಳಿ ಕೊಟ್ಟದು ಅಲ್ಲದಾ ಡಾಕ್ಟ್ರೇ! ಶೋಕಾಯಿದು.

  2. ನಿತ್ಯ ಪ್ರಾರ್ಥನೆ ಒಟ್ಟಿಂಗೆ ಇದನ್ನೂ ಹೇಳ್ಯೊಂಡಿದ್ದರೆ ಒಳ್ಳೆದೋದು ಅಂಬಗಂಬಗ ನೆಂಪಪ್ಪಲೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×