Oppanna.com

ಸುಭಾಷಿತ ೯:”ಕಿಮತ್ರ ಬಹುನೋಕ್ತೇನ..”

ಬರದೋರು :   ಪುಣಚ ಡಾಕ್ಟ್ರು    on   01/12/2016    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಕಿಮತ್ರ ಬಹುನೋಕ್ತೇನ ಶಾಸ್ತ್ರಕೋಟಿಶತೇನ ಚ।
ದುರ್ಲಭಾ ಚಿತ್ತವಿಶ್ರಾಂತಿರ್ವಿನಾ ಗುರುಕೃಪಾಂ ಪರಮ್।।

ಅನ್ವಯ:
ಬಹುನಾ ಉಕ್ತೇನ ಕಿಂ(ಪ್ರಯೋಜನಂ)?
ಪರಂ ಗುರುಕೃಪಾಂ ವಿನಾ ಶಾಸ್ತ್ರಕೋಟಿಶತೇನ ಚ ಚಿತ್ತವಿಶ್ರಾಂತಿಃ ದುರ್ಲಭಾ (ಭವೇತ್)

ಅರ್ಥ:
ಹೆಚ್ಚು ಹೇಳುಲೆಂತ ಇದ್ದು!!
ಪರಮಶ್ರೇಷ್ಠ ಗುರುವಿನ ಅನುಗ್ರಹ ಇಲ್ಲದ್ದರೆ ನೂರುಕೋಟಿ ಶಾಸ್ತ್ರ ಓದಿರೂ ಮನಸ್ಸಿಂಗೆ ಶಾಂತಿ ಮಾತ್ರ ಸಿಕ್ಕಲೇ ಸಿಕ್ಕ!!!

One thought on “ಸುಭಾಷಿತ ೯:”ಕಿಮತ್ರ ಬಹುನೋಕ್ತೇನ..”

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×