ಜನಿವಾರ ಕಟ್ಟುತ್ತ ಕ್ರಮ

October 22, 2014 ರ 11:10 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜನಿವಾರ ತುಂಡಾದಪ್ಪಗ ಅದಕ್ಕೆ ಎರೆಡು ಗೆಂಟು ಹಾಕಿ ಅಂದ್ರಾಣ ಸುಧಾರಿಕೆ ಆವುತ್ತು ಹಲವು ಸರ್ತಿ.

ಕೆಲವು ಸರ್ತಿ ಜನಿವಾರ ಕಟ್ಳೆ ಅರಡಿಯದ್ದೆ ಬಾಕಿ ಅಪ್ಪದಿದ್ದು.

ಈಗೀಗೆಲ್ಲ ಕಟ್ಟಿದ ರೆಡಿಮೇಡ್ ಸಿಕ್ಕುತ್ತಪ್ಪೋ.., ಅದು ಬೇರೆ ವಿಷಯ.

ಅಂದರೂ ನವಗೆ ಜನಿವಾರ ಕಟ್ಳೆ ಅರಡಿಯದ್ರೆ ಹೇಂಗೆ ಅಲ್ಲದೊ?

ಹಾಂಗೆ ….. ಅರಡಿಯದ್ದವಕ್ಕೆ ಜನಿವಾರ ಕಟ್ಟುಸ್ಸು ಹೇಂಗೆ ಹೇದು ಅರಡಿವಲೆ ಇಲ್ಲಿದ್ದು.

 

 

 

ವೀಡಿಯೋ ಕೃಪೆ: ತುಪ್ಪೆಕ್ಕಲ್ಲು ಶಿವರಾಮ ಭಾವ. ಧನ್ಯವಾದಂಗೊ.

ಹರೇ ರಾಮ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ananda subramanya n

  ತುಂಬಾ ಸರಳವಾಗಿ ವಿವರಿಸಿದ್ದವು ,,, ಧನ್ಯವಾದಗಳು

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಉಪಯುಕ್ತ ಮಾಹಿತಿ.ಸರಳ ವಿವರಣೆ.ಧನ್ಯವಾದ ವ್ಹೆನ್ನೈ ಭಾವ,ತುಪ್ಪೆಕಲ್ಲು ಮಾವ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಮುಳಿಯ ಭಾವಹಳೆಮನೆ ಅಣ್ಣಪೆರ್ಲದಣ್ಣಮಾಷ್ಟ್ರುಮಾವ°ಬೊಳುಂಬು ಮಾವ°ಅನು ಉಡುಪುಮೂಲೆವಸಂತರಾಜ್ ಹಳೆಮನೆಚೆನ್ನೈ ಬಾವ°ಅನಿತಾ ನರೇಶ್, ಮಂಚಿಶ್ರೀಅಕ್ಕ°ಎರುಂಬು ಅಪ್ಪಚ್ಚಿಸುಭಗಗೋಪಾಲಣ್ಣಪಟಿಕಲ್ಲಪ್ಪಚ್ಚಿಶ್ಯಾಮಣ್ಣಮಾಲಕ್ಕ°ಅಕ್ಷರ°ರಾಜಣ್ಣಕೇಜಿಮಾವ°ಶಾ...ರೀಪ್ರಕಾಶಪ್ಪಚ್ಚಿಕೊಳಚ್ಚಿಪ್ಪು ಬಾವಪುಟ್ಟಬಾವ°ಚೂರಿಬೈಲು ದೀಪಕ್ಕಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ