Category: ಶರ್ಮಪ್ಪಚ್ಚಿ

ಶರ್ಮಪ್ಪಚ್ಚಿಯ ಶುದ್ದಿಗೊ…

ಸೋಮೇಶ್ವರ ಶತಕ 31-35 4

ಸೋಮೇಶ್ವರ ಶತಕ 31-35

ಎಲೈ ಶಿವನೇ, ಈ ಲೋಕವ ರಕ್ಷಿಸುವವ ನೀನಲ್ಲದ್ದೆ ಬೇರೆ ಆರು? ಎಲ್ಲದಕ್ಕೂ ನೀನೇ ಕಾರಣ

ಸೋಮೇಶ್ವರ ಶತಕಕ್ಕೆ ಸಂಬಂಧಿಸಿ ಮೂರು ಕಥೆಗೊ 6

ಸೋಮೇಶ್ವರ ಶತಕಕ್ಕೆ ಸಂಬಂಧಿಸಿ ಮೂರು ಕಥೆಗೊ

ಮೊದಲಾಣ ವಾರ ಕೊಟ್ಟ ಸೋಮೇಶ್ವರ ಶತಕಲ್ಲಿ ಕೆಲವೊಂದು ಪೌರಾಣಿಕ ಕತೆಗೊಕ್ಕೆ ಸಂಬಂಧ ಇದ್ದು. ಇದರ ಬಗ್ಗೆ ವಿವರ ಕೇಳಿ ಒಪ್ಪ ಕೊಟ್ಟಿದವು ಬಾಲ ಮಧುರ ಕಾನನ, ರಘು ಮುಳಿಯ. ಕನ್ನಡ ಸಾಹಿತ್ಯ ಪರಿಷತ್ ಪ್ರಕಟ ಮಾಡಿದ “ಸೋಮೇಶ್ವರ ಶತಕ” ಪುಸ್ತಕಲ್ಲಿ ಇದರ ಬಗ್ಗೆ...

ಸೋಮೇಶ್ವರ ಶತಕ 26-30 8

ಸೋಮೇಶ್ವರ ಶತಕ 26-30

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು. ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು. ಮುಂದಾಣ (26 –...

ಸೋಮೇಶ್ವರ ಶತಕ (21-25) 9

ಸೋಮೇಶ್ವರ ಶತಕ (21-25)

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು. ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು. ಮುಂದಾಣ (21 –...

ಸೋಮೇಶ್ವರ ಶತಕ (16-20) 7

ಸೋಮೇಶ್ವರ ಶತಕ (16-20)

ಪೊರೆದೇಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡವೇ ಭೂತಗಳ್ |
ತರುಗಳ್ ಜೀವಿಗಳಲ್ಲವೇ ಪ್ರತಿಮೆಗಳ್ ಕಾದಾಡವೇ ತಿತ್ತಿಗಳ್ ||
ಮೊರೆಯುತ್ತೇನುಸಿರಿಕ್ಕವೇ ಗ್ರಹ ಗೃಹಂ ಚೆಲ್ಲಾಗಿರಲ್ ಸೇರದೇ |
ನಿರಲೇಕಜ್ಞರನೇಕದಿಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ

ಸೋಮೇಶ್ವರ ಶತಕ (11-15) 7

ಸೋಮೇಶ್ವರ ಶತಕ (11-15)

ಕಾಲೋಚಿತಕ್ಕೈದಿದಾ ತೃಣವೇ ಪರ್ವತವಲ್ಲವೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ

ಸೋಮೇಶ್ವರ ಶತಕ – (6-10) 12

ಸೋಮೇಶ್ವರ ಶತಕ – (6-10)

ಸಾಮ, ದಾನ, ಭೇದ, ದಂಡ ಹೇಳ್ತ ಚತುರೋಪಾಯಂಗಳ ಮಂತ್ರಿ ಸರಿಯಾಗಿ ತಿಳ್ಕೊಂಡು ಬೇಕಾದಲ್ಲಿ ಉಪಯೋಗಿಸಲೆ ಅನುಭವಸ್ಥನೂ ಆಗಿದ್ದರೆ, ಚಿನ್ನಕ್ಕೆ ಸುವಾಸನೆ ಕೂಡಾ ಸೇರಿದ ಹಾಂಗೆ ಅಕ್ಕು.

ಸೋಮೇಶ್ವರ ಶತಕ 29

ಸೋಮೇಶ್ವರ ಶತಕ

ಈ ಶತಕಲ್ಲಿ ಬಪ್ಪ ಕೆಲವು ವಾಕ್ಯಂಗಳ ಗಾದೆ ರೂಪಲ್ಲಿ ಈಗಲೂ ಉಪಯೋಗ ಮಾಡುತ್ತವು. ಉದಾಹರಣೆಗೆ- ಪಲವುಂ ಪಳ್ಳ ಸಮುದ್ರವೈ, ಸತಿಗೆ ಪಾತಿವ್ರತ್ಯವೇ ಭೂಷಣಂ, ಬಡವಂ ಬಲ್ಲಿದನಾಗನೇ,, ಎಳೆಗರುಂ ಎತ್ತಾಗದೇ, ಕೊಡಬೇಕುತ್ತಮನಾದವಂಗೆ ಮಗಳಂ ಸತ್ಪಾತ್ರಕಂ ದಾನಮಂ ಇತ್ಯಾದಿ.

ಮಂಗಳೂರು ಉತ್ತರ ವಲಯದ – “ವಲಯೋತ್ಸವ” 6

ಮಂಗಳೂರು ಉತ್ತರ ವಲಯದ – “ವಲಯೋತ್ಸವ”

ಈ ವಲಯ,ಶ್ರೀ ಗುರುಗಳ ಎಲ್ಲಾ ಸಮಾಜಮುಖೀ ಕಾರ್ಯಕ್ರಮಂಗಳಲ್ಲಿ ಸರ್ವ ವಿಧಲ್ಲಿಯೂ ಸಕ್ರಿಯವಾಗಿ ಭಾಗವಹಿಸ್ತುತ್ತಾ ಇಪ್ಪದು ವಲಯದ ಸಮಾಜ ಬಾಂಧವರಿಂಗೆ ಹೆಮ್ಮೆಯ ವಿಷಯ ಮಾತ್ರ ಅಲ್ಲದ್ದೆ, ಶ್ರೀ ಗುರುಗಳ ಕಾರ್ಯಂಗಳಲ್ಲಿ ಭಾಗಿಯಪ್ಪಲೆ ಒದಗಿದ ಸುವರ್ಣ ಅವಕಾಶ ಹೇಳ್ತ ಅಭಿಮಾನ ಮತ್ತೆ ಸಾರ್ಥಕತೆಯ ಭಾವನೆ.

“ಮಾಹಿತಿ ಹಕ್ಕು ಕಾಯಿದೆ”- ಇದರ ತಿಳಿವದು ನಮ್ಮ ಹಕ್ಕು

“ಮಾಹಿತಿ ಹಕ್ಕು ಕಾಯಿದೆ”- ಇದರ ತಿಳಿವದು ನಮ್ಮ ಹಕ್ಕು

ಮಾಹಿತಿ ಹಕ್ಕು ಕಾಯಿದೆ-ಇದು ತಿಳಿವದು ನಮ್ಮ ಹಕ್ಕು.

e-ವೇಸ್ಟ್ – ನಮ್ಮೆಲ್ಲರ ಕೊಡುಗೆ ಎಷ್ಟೆಷ್ಟು? 27

e-ವೇಸ್ಟ್ – ನಮ್ಮೆಲ್ಲರ ಕೊಡುಗೆ ಎಷ್ಟೆಷ್ಟು?

ಈ ಭೂಮಿ ನವಗೆ ಮೊದಲಾಣ ಪೀಳಿಗೆಂದ ಬಳುವಳಿ ಆಗಿ ಬಂದದು, ಅದರ ಅವಕ್ಕೆ ಸುಸ್ಥಿಲಿ ಕೊಡುವ ಜವಾಬ್ದಾರಿ ಇದ್ದು ಹೇಳುವದನ್ನೂ ಮರವದು ಬೇಡ.
ನಮ್ಮ ಆರೋಗ್ಯ, ನೆಮ್ಮದಿ ನಮ್ಮ ಕೈಲಿ ಇದ್ದು.

ಎನ್ನ ಶಾಲೆ, ಎನ್ನ ಮಾಷ್ಟ್ರು 22

ಎನ್ನ ಶಾಲೆ, ಎನ್ನ ಮಾಷ್ಟ್ರು

ಕಲಿತ್ತ ಆಸಕ್ತಿ ಮತ್ತೆ ಶ್ರದ್ಧೆ ಇದ್ದರೆ, ಇಡೀ ವಿಶ್ವವೇ ಶಾಲೆ, ಪ್ರಕೃತಿಯೇ ಗುರು.

ಶ್ರೀ ಧನ್ವಂತರೀ ಪೂಜೆ 8

ಶ್ರೀ ಧನ್ವಂತರೀ ಪೂಜೆ

ಭಕ್ತಿಗೆ ಮೆಚ್ಚಿದ ಧನ್ವಂತರಿ, “ ನಿನ್ನ ಈ ವ್ರತಂದ ಆನು ಸಂತುಷ್ಟ ಆಯಿದೆ. ನಿನ್ನ ಅಭೀಷ್ಟವ ಪೂರೈಸುತ್ತೆ. ನಿನಗೆ ಮಾತ್ರ ಅಲ್ಲದ್ದೆ, ಈ ವ್ರತವ ಆರೆಲ್ಲಾ ಮಾಡುತ್ತವೋ ಅವಕ್ಕು ಕೂಡಾ ಆಯುರಾರೋಗ್ಯ ಕೊಟ್ಟು ಅನುಗ್ರಹಿಸುತ್ತೆ” ಹೇಳಿ ಅಶೀರ್ವಾದ ಮಾಡುತ್ತ°.

ವರದ ಹಳ್ಳಿಯ ವರದ ಮೂರ್ತಿ ಶ್ರೀ ಶ್ರೀಧರ ಸ್ವಾಮಿ 21

ವರದ ಹಳ್ಳಿಯ ವರದ ಮೂರ್ತಿ ಶ್ರೀ ಶ್ರೀಧರ ಸ್ವಾಮಿ

ಓಂ ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ

ಸ್ವಾನಂದಾಮೃತ ಸತ್ವಾಯ ಶ್ರೀಧರಾಯ ನಮೋ ನಮಃ||

ಶ್ರೀ ಶ್ರೀಧರ ಸ್ವಾಮಿಗಳಿಂಗೆ ನಮಿಸುವ ಈ ಸ್ತೋತ್ರ ಹಿತವಾಗಿ ಹಿನ್ನೆಲಿಲಿ ಕೇಳಿಗೊಂಡು, ಕುಟುಂಬ ಸಮೇತ ಸ್ವಾದಿಷ್ಟ ಊಟ ಮಾಡುವ ಒಂದು ಸುಯೋಗ ಬಯಸದ್ದೇ ಬಂತು ಇತ್ತೀಚೆಗೆ.

ಪರಿಶುದ್ಧ ತೆಂಗಿನೆಣ್ಣೆ 47

ಪರಿಶುದ್ಧ ತೆಂಗಿನೆಣ್ಣೆ

ನಮ್ಮಲ್ಲಿ ಇಷ್ಟು ಒಳ್ಳೆ ಎಣ್ಣೆ ಇಪ್ಪಗ ಬೇರೆ ಎಣ್ಣೆಯ ಹುಡ್ಕಿಂಡು ಹೋದರೆ, “ಅಂಗೈಲಿ ಬೆಣ್ಣೆ ಮಡ್ಕೊಂಡು ತುಪ್ಪಕ್ಕೆ ಬೈಲಿಡೀ ತಿರುಗಿದ ಹಾಂಗೆ” ಅಕ್ಕು ಅಲ್ಲದಾ