ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಬೈಲಿಂಗೆ ಹೇಳಿ ತೆಗದು ಕಳುಹಿಸಿದ ಕೆಲವು ಫೋಟೋಂಗ ಇಲ್ಲಿದ್ದು.
ಈ ಪಟಂಗೊ ಪಿಕ್ಕಾಸಿಲಿಯೂ ನೇಲುಸೆಂಡು ಇದ್ದು:
ನೋಡಿ, ಹೇಂಗಿದ್ದು ಹೇಳಿ..
~
ಶರ್ಮಪ್ಪಚ್ಚಿ
sksharmah07@gmail.com
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಸಣ್ಣ ಕುಜುವೆಗೆ “ಕರ್ಕುಜುವೆ” ಹೇಳಿ ಹೇಳುತ್ತವಾ??
ಗೊಂತಿದ್ದವು ತಿಳಿಸುತ್ತಿರಾ??
(ಉಪ್ಪಿನಕಾಯಿ ಹಾಕುವಾಂಗಿಪ್ಪದಕ್ಕೆ..)
[ಉತ್ತರುಸಿ]
ಹೊತ್ತುವೇಳೆ: 27 April,2010ರ 9:53 AM ಗೆ. (ಒಪ್ಪಸಂಕೊಲೆ)
ಎನಗೆ ಗೊಂತಿದ್ದ ಹಾಂಗೆ “ಗುಜ್ಜೆ” ಹೇಳ್ತವು. ಶರ್ಮಪ್ಪಚ್ಚಿಯ ಪಟಂಗ ಎಲ್ಲ ಲಾಯಕಿದ್ದು.
[ಉತ್ತರುಸಿ]
ಹೊತ್ತುವೇಳೆ: 27 April,2010ರ 7:10 PM ಗೆ. (ಒಪ್ಪಸಂಕೊಲೆ)
ಆನು ಕೇಳಿದ್ದು, ಸಣ್ಣ”ಗುಜ್ಜೆ” ಗೇ…. “ಕರ್ಕುಜುವೆ” ಹೇಳಿ ಹೇಳ್ತವಾ ಹೇಳಿ.
[ಉತ್ತರುಸಿ]
ಕುಜುವೆಯ ಕಳ್ಳಿ ಮೂಡಿ ರಜ ದೊಡ್ಡ ಅಪ್ಪಗ “ಕರ್ಕುಜೆವೆ” ಹೇಳ್ತವು.
[ಉತ್ತರುಸಿ]
ಶರ್ಮಣ್ಣಂಗೆ ಹೀಂಗೆಲ್ಲ ನಮ್ಮ ಹವ್ಯಕ ಭಾಷೆಲಿ ಬರವ ಅಭ್ಯಾಸ/ಹವ್ಯಾಸ ಇದ್ದು ಹೇಳಿ ಎನಗೆ ಈ ಇಂಟರ್ ನೆಟ್ ತಿರುಗಾಡಿ ಗೊಂತಾಯಕಾತು!! ಎಂಗಳ ಬಯಲಿಂಗೆ ಈ ಒಪ್ಪಣ್ಣನ ಜಾಗೆ ಇಪ್ಪ ಸುದ್ದಿಯೇ ಇಷ್ಟರವರೆಗೆ ಗೊಂತಾಗಿತ್ತಿಲ್ಲೆ.ಎಲ್ಲಾ ಹಳೆಮನೆ ಬಯಲಿಂಗೆ ಮಾತ್ರ ಸೀಮಿತವೊ?ಎಲ್ಲ ನೋಡಿ ಎನಗೂ ರಜ ಬರವಣಿಗೆ ಕಲಿಯಕು ಹೇಳಿ ಆಯಿದು.ಎನ್ನ ಇಂಟರ್ ನೆಟ್ ಬ್ರೌಸಿಂಗಿನ (ಸಂಶಯಂದ) ತನಿಖೆ ಮಾಡುವ ಈ ಯಜಮಾಂತಿ (ಶರ್ಮಣ್ಣನ ಅತ್ತಿಗೆ) ಇಂದು ಇದರ ಓದಲೆ ಮುಂದೆ ಕೂಯಿದು!!
[ಉತ್ತರುಸಿ]
sharma mavana patango layaka iddu
[ಉತ್ತರುಸಿ]