ಕಾಂತಣ್ಣನ “ಸಿರಿರಮಣ”; ಸಂಸ್ಕೃತಿಯ ಕಣಕಣ..!!

May 19, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದಪ್ಪು, ನಮ್ಮ ಮನೆಮನೆಗೂ ಬಪ್ಪ ಕಾಂತಣ್ಣನ ನವಗೆ ಗುರ್ತ ಇಪ್ಪಲೇ ಬೇಕು, ಅಲ್ದಾ?
ಗೊಂತಾಯಿದಿಲ್ಲೆಯೋ?
ಕಾಂತಣ್ಣ ಆರು? ಒಂದು ಸುಳುಹು ಕೊಡ್ತೆ – ಕಾಂತಣ್ಣನ ಇನ್ನೊಂದು ಹೆಸರು ಸಿರಿರಮಣ!
ಇವರ ಪ್ರತಿಭೆಂದಾಗಿ ನಮ್ಮ ಮನೆಮನೆಗೆತ್ತುವ ಮನೆ ಭಾಷಿಕರ ಪತ್ರಿಕೆ “ಹವ್ಯಕ”ದ ಗೌರವ ಸಂಪಾದಕರಾಗಿ, ಯಶಸ್ವಿ ಕೆಲಸ ಮಾಡಿಗೊಂಡು ಇದ್ದವು, ಕೆಲವು ಒರಿಶಂದ.
ನಿಂಗಳ ಮನಗೆ ಬಪ್ಪ “ಹವ್ಯಕ“ದ ಸುರೂವಾಣ ಪುಟ ತೆಗದು ನೋಡಿ, ಕಾಂತಣ್ಣನ ಹೆಸರು ಇದ್ದೇ ಇರ್ತು!
ಈಗ ಗೊಂತಾತಾ? ಇಲ್ಲೆಯಾ?

ಸಿರಿರಮಣದ ಕಾಂತಣ್ಣ ನೆಗೆಮಾಡುದು!

ಸಂಸ್ಕೃತಿ ಬಗೆಗೆ ವಿಶೇಷವಾಗಿ ಅಭಿಮಾನ ಇಪ್ಪಂತಾ ವೆಗ್ತಿ!
ಮಾಷ್ಟ್ರಾಗಿ ಮಕ್ಕಳ ತಿದ್ದಿಗೊಂಡಿಪ್ಪ ವೆಗ್ತಿ, ಸಂಸ್ಕೃತಲ್ಲಿ ನಿರರ್ಗಳತೆ ಇಪ್ಪಂತಾ ವೆಗ್ತಿ, ಕಂಪ್ಯೂಟರಿಂದ ಹಿಡುದು ಚೋಕಿನ ತುಂಡಿನ ವರೆಗೆ ಆಸಕ್ತಿ ಇಪ್ಪ ವಿಶೇಷ ವೆಗ್ತಿ!
ಮಕ್ಕಳೊಟ್ಟಿಂಗೆ ಮಕ್ಕೊ ಆಗಿ, ಪುಳ್ಳರೊಟ್ಟಿಂಗೆ ಪುಳ್ಳರಾಗಿ, ಹಿರಿಯರೊಟ್ಟಿಂಗೆ ಹಿರಿಯರಾಗಿ, ವಿದ್ವಾಂಸರೊಟ್ಟಿಂಗೆ ವಿದ್ವಾಂಸರಾಗಿ ಬೆರವದು ಇವರ ವಿಶೇಷತೆ.
ನಾಕು ಜೆನ ನಮ್ಮೋರು ಇದ್ದಲ್ಲಿ ಇವು ಮಾತು ಹೇಳಿರೆ ಅದಕ್ಕೆ ಬೆಲೆ ಇದ್ದೇ ಇದ್ದು!
ತುಂಬಾ ಹಿರಿಯರು, ವಯಸ್ಸಿಲಿ ಅಲ್ಲ – ವೆಗ್ತಿತ್ವಲ್ಲಿ.

ಕಾಂತಣ್ಣ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳುದು ನವಗೆಲ್ಲ ಸಂತೋಷ, ಅಭಿಮಾನದ ವಿಶಯ..
ಈಗಾಗಲೇ ಪಂಜ ಭಾಷೆ, ಚೊಕ್ಕಾಡಿಬಾಶೆ, ಕುಂಬ್ಳೆ ಬಾಶೆ, ಅದು ಇದು ಹೇಳಿ – ಬೈಲಿಲಿ ಎಲ್ಲವೂ ಬಯಿಂದು!
ಕಾಂತಣ್ಣಂದು ಸಾಗರ ಹೊಡೆಣ ಮಧುರವಾದ ಹವಿಕ ಭಾಷೆ. ಅವರ ಶುದ್ದಿ ಓದಿಗೊಂಡು ಹೋದ ಹಾಂಗೆ ಸಾಗರ ಭಾಷೆಯೂ ಬಂದುಬಿಡ್ತು ನವಗೆ!
ನಂಗು ಸಾಗ್ರ ಕಡೆ ಭಾಶೆ ಮಾತಾಡ್ಕೆ ಬತ್ತ್ ಹೇಳಿ ನಿಂಗೊಕೆ ಕುಷಿ ಆಗ್ತು, ಕಡಿಗೆ…
ಕಡಿಗಾ..?

ನಮ್ಮ ಭಾಷೆ, ಜನಜೀವನ, ವಿದ್ಯಾಭ್ಯಾಸ, ಸಂಸ್ಕೃತ, ಸಂಸ್ಕೃತಿ – ಇದರ ಬಗೆಗೆ ಇಲ್ಲಿ ಶುದ್ದಿ ಹೇಳುಗು..
ಕಾಂತಣ್ಣನ ಎಲ್ಲ ಶುದ್ದಿಗಳ ಓದಿ, ಹೊಸ ಹೊಸ ವಿಶಯಂಗಳ ತಿಳ್ಕೊಂಬ,
ಎಲ್ಲರೂ ಒಪ್ಪ ಕೊಡಿ,
ಆತಾ?
~
ಒಪ್ಪಣ್ಣ

ಇನ್ನೂ ಗುರ್ತ ಮಾಡಿದ್ದು ಸಾಕಾಗದ್ರೆ ಇದಾ:
ಕಾಂತಣ್ಣನ ಓರುಕುಟ್ಟುವ ಪುಟ: ಇಲ್ಲಿದ್ದು (http://www.orkut.co.in/Main#Profile?uid=16452877884725412397)

ಕಾಂತಣ್ಣನ ಶುದ್ದಿಗೊ “ಸಿರಿರಮಣ” ಅಂಕಣಲ್ಲಿ ಸದ್ಯವೇ ಆರಂಭ ಆವುತ್ತು!
ಕಾದೊಂಡಿರಿ,
~
ಗುರಿಕ್ಕಾರ°

ಕಾಂತಣ್ಣನ "ಸಿರಿರಮಣ"; ಸಂಸ್ಕೃತಿಯ ಕಣಕಣ..!!, 4.9 out of 10 based on 7 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. Raamajja

  appo. olledatu navagu rajja kalivalaatu. olledaagali.

  [Reply]

  VA:F [1.9.22_1171]
  Rating: 0 (from 0 votes)
 2. ಪುತ್ತೂರುಬಾವ
  ಪುತ್ತೂರು ಭಾವ

  ಕಾ೦ತಣ್ಣನ “ಸಾಗರ”ದಾಚೆಯ ಲೇಖನ ಓದ್ಲೆ ಕಾದುಗೊ೦ಡಿದ್ದೆ.. :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಕೇಜಿಮಾವ°ಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಶರ್ಮಪ್ಪಚ್ಚಿಚೆನ್ನಬೆಟ್ಟಣ್ಣಗೋಪಾಲಣ್ಣಅಜ್ಜಕಾನ ಭಾವಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ಹಳೆಮನೆ ಅಣ್ಣಚೂರಿಬೈಲು ದೀಪಕ್ಕದೊಡ್ಡಮಾವ°ಬಟ್ಟಮಾವ°ಶಾಂತತ್ತೆಪ್ರಕಾಶಪ್ಪಚ್ಚಿವಿದ್ವಾನಣ್ಣಡಾಮಹೇಶಣ್ಣಶಾ...ರೀಅಕ್ಷರದಣ್ಣಶ್ರೀಅಕ್ಕ°ಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ