ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಪೀಠಾರೋಹಣ

September 30, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1999 ನೆ ಇಸವಿಲಿ ಶ್ರೀ ಗುರುಗೊ ಪೀಠಾರೋಹಣ ಮಾಡಿದ ಸಮೆಯಲ್ಲಿ ಬರದ ಕವನ

ಏರಿದೊವು ಸ್ವಾಮೀಜಿ ಧರ್ಮಪೀಠ
ಹೇಂಗೆ ವರ್ಣಿಸಲಾನು ತೆರೆದ ಪುಟ ಪುಟ ॥

ಶಂಕರಾಚಾರ್ಯನ ಪರಂಪರೆಯ ಖ್ಯಾತ
ಇವರದ್ದೆ ಸರದಿ ಮೂವತ್ತಾರನೆ ಸಂತ॥

ಪ್ರತಿಯೊಂದು ಶುಭಸಮಯಲ್ಲೂ ಗುರುಕಾಣಿಕೆ
ಪ್ರತಿಯಾಗಿ ನಮ್ಮ ಗುರಿಕ್ಕಾರನತ್ರೆ ಹರಕೆ॥

ಪೂರ್ವಿಕರಿಂದ ಬಂದ ಈ ಸಂಸ್ಕೃತಿ
ಪ್ರತಿರೂಪ ಮನಸ್ಸಿಲ್ಲಿ ಆಶೀರ್ವಾದ ಪಡೆತ್ತಿ ॥

ಹನ್ನೆರಡು ವರ್ಷಕ್ಕೊಂದು ಹಳ್ಳಿ  ಹಳ್ಳಿಗೆ ಸವಾರಿ
ಹರಸಲೆ ಮಾಡೆಕ್ಕು ಪಾದ ಪೂಜೆಗೆ ತಯಾರಿ॥

ಸೀಮೆ ಮಠಂಗಳಲ್ಲಿ ಪರಿವಾರ ಸಹಿತ ಮೊಕ್ಕಾಂ
ಸರ್ವ ಹವ್ಯಕರೆಲ್ಲ ಫಲ ಮಂತ್ರಾಕ್ಷತೆ ಬೇಡಿ ತಪ್ಪೊ°॥

ಜ್ಞಾನ  ಪೀಠಂದ ಆಶೀರ್ವಚನ ತೊರೆಯಾಗಿ
ಜ್ಞಾನ ದಾಹದವಕ್ಕೆ ಸಿಹಿ ನೀರ ಬುಗ್ಗೆಯಾಗಿ ॥

ಗುರುನೆಲೆ ಇಲ್ಲದ್ರೆ ಬೇರೆಂತು ನೆಲೆ ಇಲ್ಲೆ
ಹೇಳುತ್ತ ಇರ್ತು ನಾವು ಹಿರಿಯರಾ ಸೊಲ್ಲಲ್ಲೆ॥

ಗುರುಹಿರಿಯರು ಬೇಕು ನಮ್ಮ ಗುರಿ ಸಾಧನಗೆ
ಹರಸಿಕೊಡುಗವು ನಮ್ಮ ಸಕಲ ಶ್ರೇಯಸ್ಸಿಂಗೆ॥

~*~*~

ಸೂ: ಪರಂಪರಾ ಪಟ, ಹರೇರಾಮ ಬೈಲಿಂದ:

http://hareraama.in

ದೊಡ್ಡಗುರುಗಳೊಟ್ಟಿಂಗೆ ನಮ್ಮಗುರುಗೊ!
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಹರೇ ರಾಮ, ಶ್ರೀ ಗುರುಭ್ಯೋ ನಮಃ ।
  ಶ್ರೀ ಗುರುಗಳ ಬಗ್ಗೆ ಅರ್ಥಪೂರ್ಣ ಕವನ.
  ವಿಜಯತ್ತಿಗೆ, ಲಾಯಿಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಲಾಯಕಿದ್ದು.

  [Reply]

  VA:F [1.9.22_1171]
  Rating: 0 (from 0 votes)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  ಹರೇ ರಾಮ।

  ಚೊಲೋ ಆಯ್ದು ವಿಜಯತ್ತೆ

  [Reply]

  VN:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹರೇ ರಾಮ.
  ಲಾಯಕ ಕವನ.” ಗುರುವಿನ ಗುಲಾಮನಾಗುವ ತನಕ……” ಹೇಳ್ತ ದಾಸ ವಾಣಿ ನೆಂಪಾತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಗಣೇಶ ಮಾವ°ನೆಗೆಗಾರ°ಚುಬ್ಬಣ್ಣಕೊಳಚ್ಚಿಪ್ಪು ಬಾವಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಚೂರಿಬೈಲು ದೀಪಕ್ಕಗೋಪಾಲಣ್ಣಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆಶಾ...ರೀಶ್ಯಾಮಣ್ಣಡೈಮಂಡು ಭಾವಅಕ್ಷರದಣ್ಣಬೋಸ ಬಾವಸಂಪಾದಕ°ಎರುಂಬು ಅಪ್ಪಚ್ಚಿvreddhiವೇಣೂರಣ್ಣಬಂಡಾಡಿ ಅಜ್ಜಿಡಾಗುಟ್ರಕ್ಕ°ಪವನಜಮಾವದೀಪಿಕಾಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ