ವಿಶೇಷ ಸಾರಿಗೆ ವ್ಯವಸ್ಥೆ

September 15, 2010 ರ 9:55 amಗೆ ನಮ್ಮ ಬರದ್ದು, ಇದುವರೆಗೆ 53 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆನು ಓ ಮೊನ್ನೆ ಗೋಕರ್ಣಕ್ಕೆ  ಹೋಗಿತ್ತೆ.
ಅಲ್ಲಿಂದ ಬಪ್ಪಗ ಒಂದು ವಿಶೇಷ ಸಾರಿಗೆ ವ್ಯವಸ್ಥೆ,ಎನ್ನ ಕಣ್ಣಿಂಗೆ ಕಂಡತ್ತು.
ಇದು ಎಂತ ಹೇಳಿರೆ ಗೂಡ್ಸ್ ರೈಲಿಲಿ ಲೋರಿಗಳ ಕಟ್ಟಿ ತೆಕ್ಕೊಂಡು ಹೋಪದು.
ಕೊಡೆಯಾಲಂದ ಬೊಂಬಾಯಿಗೆ ಲೋಡು ಮಾಡಿದ ಲೋರಿಗಳ ಇದರ ಮೇಲೆ ಹತ್ಸಿ ತೆಕ್ಕೊಂಡು ಹೋಪದು. ಇದಾರಿಂದಾಗಿ ಕೆಲವು ಗುಣಂಗ ಎಂತ  ಹೇಳಿರೆ ಮಾರ್ಗಲ್ಲಿ ರಜ್ಜ ಲೋರಿಗಳ ಉಪದ್ರಂಗ ಕಡಮ್ಮೆ ಆವ್ತು, ಲಾರಿಯ ಟಯರು,ಇಂಜಿನು ರಜ್ಜ ಬಾಳತನ ಬತ್ತು, ಡ್ರೈವರುಗಕ್ಕೆ ಇದರ್ಲಿ ಹೋಪಗ ಲಾಯಿಕ ವರಗುಲೂ ಆವ್ತು..
ರೋ ರೋ ಸರ್ವೀಸು ಹೇಳಿ ಇದಕ್ಕೆ ಹೇಳ್ತವಡ.
ಬೈಕಂಪಾಡಿಲಿ ಇದರ ಆಪೀಸು ಇದ್ದು.ನಮ್ಮ ಬೈಲಿಂಗೆ ಈ ವಿಶೇಷ ವ್ಯವಸ್ಥೆಯ ತಿಳಿಸುವ ಹೇಳಿ ಪಟ ತೆಗದೆ.
ನಮ್ಮ ದೇಶಲ್ಲಿ ದಿನಕ್ಕೆ ಒಂದು ಟ್ರಿಪ್ಪು ಆದರೂ ಒಂದೊಂದು ರೈಲು ಮಾರ್ಗಲ್ಲಿ ಹೀಂಗಿಪ್ಪ ವ್ಯವಸ್ಥೆಗ ಇದ್ದರೆ ಎಲ್ಲ ರೀತಿಲಿ ಗುಣ ಸಿಕ್ಕುಗು ಅಲ್ದಾ?
ಇದಕ್ಕೆ ನಿಂಗಳ ಅಭಿಪ್ರಾಯ ಎಂಥ?

ವಿಶೇಷ ಸಾರಿಗೆ ವ್ಯವಸ್ಥೆ, 4.7 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 53 ಒಪ್ಪಂಗೊ

 1. ಮೋಹನಣ್ಣ
  Krishnamohan Bhat

  ನಿ೦ಗೊ ಎಲ್ಲ ಕನ್ನಡಲ್ಲಿ ಬರವಾಗ ಎನಗೆ ಸ೦ಕೋಚ ಆಗಿಯೊ೦ಡಿತ್ತು.ಈಗ ಒ೦ದುಚೂರು ಸಮಧಾನ ಆವುತ್ತು.ಅ೦ತು ನಿ೦ಗಳ ಪ್ರೋತ್ಶಾಹಕ್ಕೆ ಜೈ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: +1 (from 1 vote)
 2. ನೆಗೆಗಾರ°

  ಐಸ್ಸಿರಿಗ!
  ಹಳಿ ಇಲ್ಲದ್ದ ರೈಲು ಇದ್ದಡ, ಗುಣಾಜೆಮಾಣಿ ಹೇಳಿತ್ತಿದ್ದ°,
  ಆದರೆ ಮಾರ್ಗ ಇಲ್ಲದ್ದ ರೈಲುದೇ ಇದ್ದಡ,
  – ಹೇಳಿದ° ಆನು ನಂಬಿತ್ತಿಲ್ಲೆ!

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಉಡುಪುಮೂಲೆ ಅಪ್ಪಚ್ಚಿಸುಭಗಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°ಪುತ್ತೂರುಬಾವಶಾ...ರೀಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆಚೂರಿಬೈಲು ದೀಪಕ್ಕಪ್ರಕಾಶಪ್ಪಚ್ಚಿನೀರ್ಕಜೆ ಮಹೇಶಒಪ್ಪಕ್ಕಪುಟ್ಟಬಾವ°ಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಮಾಷ್ಟ್ರುಮಾವ°ಬೊಳುಂಬು ಮಾವ°ಹಳೆಮನೆ ಅಣ್ಣಬಟ್ಟಮಾವ°ಡಾಮಹೇಶಣ್ಣದೊಡ್ಡಮಾವ°ಶರ್ಮಪ್ಪಚ್ಚಿನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ