Oppanna.com

ವಿಶೇಷ ಸಾರಿಗೆ ವ್ಯವಸ್ಥೆ

ಬರದೋರು :   ಗಣೇಶ ಮಾವ°    on   15/09/2010    53 ಒಪ್ಪಂಗೊ

ಗಣೇಶ ಮಾವ°

ಆನು ಓ ಮೊನ್ನೆ ಗೋಕರ್ಣಕ್ಕೆ  ಹೋಗಿತ್ತೆ.
ಅಲ್ಲಿಂದ ಬಪ್ಪಗ ಒಂದು ವಿಶೇಷ ಸಾರಿಗೆ ವ್ಯವಸ್ಥೆ,ಎನ್ನ ಕಣ್ಣಿಂಗೆ ಕಂಡತ್ತು.
ಇದು ಎಂತ ಹೇಳಿರೆ ಗೂಡ್ಸ್ ರೈಲಿಲಿ ಲೋರಿಗಳ ಕಟ್ಟಿ ತೆಕ್ಕೊಂಡು ಹೋಪದು.
ಕೊಡೆಯಾಲಂದ ಬೊಂಬಾಯಿಗೆ ಲೋಡು ಮಾಡಿದ ಲೋರಿಗಳ ಇದರ ಮೇಲೆ ಹತ್ಸಿ ತೆಕ್ಕೊಂಡು ಹೋಪದು. ಇದಾರಿಂದಾಗಿ ಕೆಲವು ಗುಣಂಗ ಎಂತ  ಹೇಳಿರೆ ಮಾರ್ಗಲ್ಲಿ ರಜ್ಜ ಲೋರಿಗಳ ಉಪದ್ರಂಗ ಕಡಮ್ಮೆ ಆವ್ತು, ಲಾರಿಯ ಟಯರು,ಇಂಜಿನು ರಜ್ಜ ಬಾಳತನ ಬತ್ತು, ಡ್ರೈವರುಗಕ್ಕೆ ಇದರ್ಲಿ ಹೋಪಗ ಲಾಯಿಕ ವರಗುಲೂ ಆವ್ತು..
ರೋ ರೋ ಸರ್ವೀಸು ಹೇಳಿ ಇದಕ್ಕೆ ಹೇಳ್ತವಡ.
ಬೈಕಂಪಾಡಿಲಿ ಇದರ ಆಪೀಸು ಇದ್ದು.ನಮ್ಮ ಬೈಲಿಂಗೆ ಈ ವಿಶೇಷ ವ್ಯವಸ್ಥೆಯ ತಿಳಿಸುವ ಹೇಳಿ ಪಟ ತೆಗದೆ.
ನಮ್ಮ ದೇಶಲ್ಲಿ ದಿನಕ್ಕೆ ಒಂದು ಟ್ರಿಪ್ಪು ಆದರೂ ಒಂದೊಂದು ರೈಲು ಮಾರ್ಗಲ್ಲಿ ಹೀಂಗಿಪ್ಪ ವ್ಯವಸ್ಥೆಗ ಇದ್ದರೆ ಎಲ್ಲ ರೀತಿಲಿ ಗುಣ ಸಿಕ್ಕುಗು ಅಲ್ದಾ?
ಇದಕ್ಕೆ ನಿಂಗಳ ಅಭಿಪ್ರಾಯ ಎಂಥ?

53 thoughts on “ವಿಶೇಷ ಸಾರಿಗೆ ವ್ಯವಸ್ಥೆ

  1. ಐಸ್ಸಿರಿಗ!
    ಹಳಿ ಇಲ್ಲದ್ದ ರೈಲು ಇದ್ದಡ, ಗುಣಾಜೆಮಾಣಿ ಹೇಳಿತ್ತಿದ್ದ°,
    ಆದರೆ ಮಾರ್ಗ ಇಲ್ಲದ್ದ ರೈಲುದೇ ಇದ್ದಡ,
    – ಹೇಳಿದ° ಆನು ನಂಬಿತ್ತಿಲ್ಲೆ!

  2. ನಿ೦ಗೊ ಎಲ್ಲ ಕನ್ನಡಲ್ಲಿ ಬರವಾಗ ಎನಗೆ ಸ೦ಕೋಚ ಆಗಿಯೊ೦ಡಿತ್ತು.ಈಗ ಒ೦ದುಚೂರು ಸಮಧಾನ ಆವುತ್ತು.ಅ೦ತು ನಿ೦ಗಳ ಪ್ರೋತ್ಶಾಹಕ್ಕೆ ಜೈ.ಒಪ್ಪ೦ಗಳೊಟ್ಟಿ೦ಗೆ.

  3. ಗಣೇಶ ಮಾವ ನಿಂಗೋಗೆ ರೋ ರೋ ಸೇವೆಯ ವೀಡಿಯೊ,www.youtube.com ಲಿ ನೋಡ್ಳಕ್ಕನ್ನೇ !!

    1. ರಾಜಣ್ಣ,ಆನು ಕೇಳಿದ್ದು ಈ ರೈಲಿಂಗೆ ಲೋರಿಯ ಹತ್ಸುತ್ತು ಹೇಂಗೆ ಹೇಳಿ ಸಂಶಯ..ಆ ಬಗ್ಗೆ ಎನಗೆ ಸಂಪರ್ಕ ಕೊಂಡಿ ಸಿಕ್ಕಿದ್ದಿಲ್ಲೆ.. ಎನಗೆ ಸಿಕ್ಕಿದ ಕೊಂಡಿ ಇದು.ನಿಂಗೋಗೆ ಆರಿಂಗಾದರೂ ಸಿಕ್ಕಿದರೆ ಒಂದರಿ ಬೈಲಿಲಿ ತೋರ್ಸಿಕ್ಕಿ ಆತಾ!!!
      http://www.youtube.com/watch?v=sNwy9cNsULk&feature=related

      1. ಸುರತ್ಕಲಿಲಿ ಲೋಡ್ ಮಾಡುವ ಪ್ಲಾಟ್ಫಾರ್ಮ್ ಇದ್ದು.ಲಾರಿಯ ಡ್ರೈವ್ ಮಾಡಿಯೇ ಹತ್ತುಸೊದು.ಒಂದು ವ್ಯಾಗನಿಂದ ಇನ್ನೊಂದಕ್ಕೆ ಇಪ್ಪ ಕನೆಕ್ಷನ್ ನಿಂಗ ಹಾಕಿದ ಪಟಲ್ಲಿ ಕಾಣುತ್ತದ.

  4. ಕೊಂಕಣ ರೈಲಿಂಗೆ ಒಳ್ಳೆ ಆದಾಯ ತಂದ ಒಂದು ವೆವಸ್ತೆ ಈ ರೋ ರೋ ಸರ್ವಿಸ್. Roll on Roll off ಹೇಳುವದರ ಹೃಸ್ವವಾಗಿ ರೋ ರೋ ಹೇಳಿ ಮಾಡಿದವು. ಲೇಖನಲ್ಲಿ ಹೇಳಿದ ಹಾಂಗೆ ಇದರಿಂದಾಗಿ ಹಲವಾರು ಪ್ರಯೋಜನಂಗೊ ಇದ್ದು. ಲಾರಿಗಳ ಹತ್ತುಸುವ ಮತ್ತೆ ಇಳುಶುವ ವೆವಸ್ತೆ ಸುರತ್ಕಲ್ ರೈಲ್ವೇ ಸ್ಟೇಷನಿಲ್ಲಿ ಇದ್ದು.
    ಮಾಹಿತಿ ಕೊಟ್ಟ ಗಣೇಶಂಗೆ ಧನ್ಯವಾದಂಗೊ

    1. ಶರ್ಮಪ್ಪಚ್ಚೀ,, ನಿಂಗ ಹೆಂಗಾರು ಸುರತ್ಕಲ್ ಲಿ ಇದ್ದಿ ಅಲ್ದಾ? ಒಂದರಿ ಪುರುಸೊತ್ತು ಅಪ್ಪಗ ಆಯಿತ್ಯವಾರವೋ ಮಣ್ಣ ಅಲ್ಲಿಯಾಣ ರೋರೋ ಸರ್ವೀಸಿಂಗೆ ಹೋಗಿ ಲೋರಿಗಳ ಹತ್ತುಸುತ್ತ ಮತ್ತೆ ಇಳಿಶುವ ಪಟ ತೆಗದು ಬೈಲಿಲಿ ತೋರ್ಸುವಿರಾ?ಎಂತಕೆ ಹೇಳಿರೆ ಎಂಗ ನೋಡಿದ್ದು ಅದರ ರೈಲು ಮಾರ್ಗಲ್ಲಿ ಹೋಪದರ ಮಾತ್ರ!!!

      1. ಇಲ್ಲಿ ಎರಡು ಸಂಕೋಲೆ ಇದ್ದು. ಇದರಲ್ಲಿ ರೋ ರೋ ಪಟಂಗೊ ಮತ್ತೆ ವೀಡ್ಯ ಇದ್ದು.
        ಹೆಚ್ಚು ಮಾಹಿತಿ ಬೇಕಾರೆ ಪಟ ತೆಗದು ಕಳುಸುತ್ತೆ.
        http://www.manishtransportco.com/tech.html
        http://www.konkanrailway.com/website/tender/ro-ro.pdf
        ಪ್ರತಿಯೊಂದು ಲೋರಿಯೂ ಹಿಂದೆ ಮುಂದೆ ಜಾರದ್ದ ಹಾಂಗೆ ಲೋಕಿಂಗ್ ವೆವಸ್ತೆ ಇದ್ದು

  5. ಆನು ಕ೦ಪ್ಯುಟರಿ೦ಗೆ ರಜ ಹೊಸಬ೦ ಹಾ೦ಗೆ ಕೆಲವು ಸರ್ತಿ ಗ್ರಹಿಸಿದ ಹಾ೦ಗೆ ಕೆಲಸ ಮಾಡ್ಲೆ ಎಡಿತ್ತಿಲ್ಲೆ.ಮತ್ತೆ ಬರಹಲ್ಲಿ ಸುರುವಿನ್ದಲೆ ಬರದು ಅಬ್ಯಾಸ ಇದ್ದು.ಒಪ್ಪಣ್ಣ೦ಗಪ್ಪಗ ರಜ ತೊ೦ದರೆ ಆತು.ಈಗ ನಿ೦ಗಳ ಎಲ್ಲೋರ ಸಹಕಾರ೦ದ ರಜ ಸರಿ ಆತದ.ನಿ೦ಗೋಗೆಲ್ಲ ತು೦ಬ ಒಪ್ಪ೦ಗೊ.

    1. ಕೃಷ್ಣ ಮೋಹನರೆ !! ಆರಯ್ಯ ಹುಟ್ಟೋಗಳೇ ಕಲ್ತುಗೊಂಡು ಬತ್ತವು ? !!
      ಈಗಿದಾ ಕಂಪ್ಯೂಟರ್ ಯುಗ ಆದ ಕಾರಣ ಈಗಾಣ ಮಕ್ಕೋ ರಜಾ ಕಂಪ್ಯೂಟರ್ ಲಿ ಉಶಾರಿದ್ದವು!!!
      ಮುಂದೆ ಎಂತ ಬತ್ತ್ಹೋ ಆ ಭಗವಂತನೇ ಬಲ್ಲ !!!!

      1. ದೊಡ್ಡ ಭಾವ ಅದೆಂತಯ್ಯ ನಿಂಗೋ ಯಾವತ್ತೂ ಹೆಲ್ಮೆಟ್ ಹಕಿಯೊಂಡೆ ಇಪ್ಪದು??!
        ನಿಂಗಳ ಒಂದರಿ ಆ ಮುtಟಾಲೆಯ ತೆಗದು ಕಂಡರೆ ಅಕ್ಕೋ ಹೇಳಿ !!

        1. ನಿಂಗಳದ್ದು ಅಷ್ಟೂ ನೋಡ್ಳೆ ಸಿಕ್ಕುತ್ತಾ ಇಲ್ಲೆನ್ನೆ, ಎನ್ನದು ಮುಟ್ಟಾಳೆಯ ಒಳ ಇಪ್ಪಷ್ಟಾರೂ ಕಾಣ್ತಾ ಇದ್ದದ…!

          1. ಅಲ್ಲಯ್ಯ ನಿಂಗೋ ದೇವರ ಕಂಡದಿದ್ದೋ!!!
            ಆಹ್ಹ್ ಹ ಹ್ಹ

          2. ಇಪ್ಪತ್ತೈದು ವರುಷ ಹಿಂದಾಣ ಈ ದೇವರ ಪಟ ಹುಡುಕ್ಕುತ್ತಾ ಇದ್ದೆ.ಸಿಕ್ಕಿದ ಕೂಡಲೇ ಕಳುಸುತ್ತೆ,ಆಗದೋ ರಾಜಣ್ಣ?

          3. ಹಲೋ ರಘು ಅಣ್ಣ !!! ಈಗ ನಿಂಗೋಗೆ ಎನ್ನ ಸರೀ ಗೊಂತಾತಲ್ಲದ !! ಅವನೇ ಆನು !!

          4. ಓಹೋ..ಏಕೆ ಗೊಂತಾಗದ್ದೆ?? ಅಲ್ಲಿ ಬೆಶಿಲು ಹೆಚ್ಚು ಹೇಳಿ ಆಗಿಕ್ಕು ತಂಪು ಕನ್ನಡಕ!!

          5. @ ಸಿದ್ದನಕೆರೆ ರಾಜಬಾವ..
            ಒಪ್ಪಲ್ಲಿ ಪಟ ಬರೆಕಾರೆ ಎಂತ ಮಾಡೆಕ್ಕು ಹೇಳ್ತದು ಇಲ್ಲಿ ವಿವರುಸಿಗೊಂಡು ಇದ್ದು:
            https://oppanna.com/shuddi/oppa-pata-gravatar-tutor
            ನೋಡಿ, ಆದಷ್ಟು ಬೇಗ ನಿಂಗಳ ಕಾಣ್ತ ಭಾಗ್ಯ ಎಂಗಳದ್ದಾಗಲಿ.
            ಎಲ್ಲೋರಿಂಗೂ ಒಳ್ಳೆದಾಗಲಿ,
            ಹರೇರಾಮ!

          6. ಗುರಿಕ್ಕಾರಿಂಗೆ ನಮಸ್ಕಾರ !
            ಇದಾ ನಿಂಗ ಹೇಳಿದ ಹಾಂಗೆ ಮಾಡಿದ್ದೆ ! ಇನ್ನೆಲ್ಲಿಯಾದರೂ ನಮ್ಮ ನೆಗೆ ಕುನ್ಹಿ ಕಂಡು ಅವನ ಪಟವುದೇ ಸರಿಯಾದ್ದರ ಹಾಕುಗೋ ನೋಡುವೋ!!!!!!

      2. ದೊಡ್ಡ ಭಾವಂಗೆ ಈಗ ಎನ್ನ ಪಟ ನೋಡಿ ಕ್ಹೊಶೀ ಆತಿಲ್ಲೆಯ !!!!

        1. ಅಪ್ಪು ರಾಜಣ್ಣ ,,ಪಟ ಹಾಕಿದ್ದು ನಿಜಕ್ಕೂ ಒಳ್ಳೆದಾಯಿದು..ಎನಗೂ ಕೊಶಿ ಆತು,,ಇನ್ನು ನೆರೆಕರೆಲಿ ಬೆಂದಿಗೆ ಕೊರವಗಲೋ ಮಣ್ಣ ನಾವು ಭೇಟಿ ಅಪ್ಪಳಕ್ಕು..ಮೊನ್ನೆ ನಮ್ಮ ಚುಬ್ಬಣ್ಣ ಭಾವ ಎನ್ನ ,ಪಟಲ್ಲಿ ನೋಡಿದ ನೆಂಪು ಮಡಿಕ್ಕೊಂಡು ಗುರ್ತ ಹಿಡುದು ಮಾತಾಡ್ಸಿದವು..ಇಬ್ರಿಂಗೂ ತುಂಬಾ ಕೊಶಿ ಆತು..ಹಾಂಗೆ ಇನ್ನು ನಿಂಗಳನ್ನೂ ಗುರ್ತ ಹಿಡಿವಲಕ್ಕು…

  6. ಹಾ೦ಗೆಲ್ಲ ಬೋಸ ಹೆಳಿರೆ ನಾವು ಒಪ್ಪಕು ಹೆಳಿಇಲ್ಲೆದ.ಮತ್ತೆ ಒ೦ದೊ೦ದಾರಿ ಅದರಲ್ಲಿಯು ಒ೦ದು ಕೊಶಿ ಇರ್ತಲ್ಲದೊ.ಒಪ್ಪ೦ಗಳೊಟ್ಟಿ೦ಗೆ.

    1. ಸಂತೋಷ ಆತು ಅಪ್ಪಚ್ಚಿ,ಸವಿಕನ್ನಡದ ಅಕ್ಷರಲ್ಲಿ ಒಪ್ಪ ನೋಡಿ ..

    2. ಕೃಷ್ಣಮೊಹನರೆ ನಿಂಗಳ ಆನು ಬಹಳ ಸಂತ್ಹೊಷಂದ ಹೃದಯ ತುಂಬಿ ಅಭಿನಂದಿಸುತ್ಥೆ !!

  7. ee bosan grahisidastu bosan allado heli.Antu entu hale hale shabdango ella battada.bosange ondu oppa koduvon.

    1. ಉಮ್ಮಪ್ಪಾ.. 😀 ಎಲ್ಲರು ಬೋಸ ಬೋಸ.. ಹೇಳಿಯೆ ಬೋಸ ಆದ್ಸು.. 😀

  8. ee ummoppa,ebe ella shabdango havikara dictionaryili kammi aagiyondu bandiddattu ee bosana praveshandagi adakkondastu chaalane sikkittada.antiu ro ro vyavaste bagye lekhana baraddadakke Ganesha maavange ondastu oppango.

    1. ಓ.. ಅದು ಸರಿ.. ನವಗೆ ಮತ್ತೆ ರಜಾ ತಲೆಗೆ ಹೊವುಸು.. ಕಮ್ಮಿ ಇದಾ…. 😀

        1. ಏ ನೆಗೆ ಕುನ್ಹಿ ನೀನು ಸರೀ ಮಡುಗಿದೆ ಅಲ್ಲದ ಅವಂಗೆ !!! ಏ ಬೋಸ ನಿನಗೆ ಬುದ್ಧಿ ಹೇಳಿದ್ದು ಹೇಳಿ ಗ್ರೆಶಿಗೋ ಆತೋ !!

          1. ಬೋಸಂಗೆ ಒಬ್ಬನೇ ಉದಾಸನ ಆವ್ತರೆ ಒಂದು ಬೋಸಿ ಇದ್ದರೆ ಒಳ್ಳೆದಲ್ದ ? ಬುದ್ದಿ ಹೇಳಲೇ .

          2. {…. ಸರೀ ಮಡುಗಿದೆ ಅಲ್ಲದ ಅವಂಗೆ}
            ಮಡುಗಿದ್ದಾ??? ಎಂತರ ಮಡುಗಿದ್ದಪಾ? ಎನ್ತ್ಸು ಮಡುಗಿದ್ದು ಹೇಳಿ ಗೊಂತಾಯಿದಿಲ್ಲೇ… ??? 😀

          3. ಎ ನೆಗೆ ಕುನ್ಹಿ! ನಾವವನ ಎಲ್ಲೋರು ಸೇರಿ ಸರಿ ಮಾಡ್ಲೇ ಪ್ರಯತ್ನ ಪಡುವೋ !!
            ಅವ ಸರಿಯಾದರೆ ನಮ್ಮ ಪುಣ್ಯ !!!

  9. ಎಬೇ…!! ಇದು ಎ೦ತರ ಕಥೆ??? ಡೀಸಲು ಕ್ರಯಹೆಚ್ಚು ಹೇಳಿ ಹೀ೦ಗೆ ಮಾಡುಸ??? 😀

  10. ಎಂತೆಲ್ಲ ಕಾಂಬಲೆ ಬೇರೆಲ್ಲ ಕಾರಣ೦ಗಳೂ ಇಕ್ಕು!!
    ಇನ್ನು ಬಜಪ್ಪೆಂದಲೂ ಈ ಸರ್ವೀಸು ಸುರು ಅಕ್ಕೋ? ಲಾರಿ ಹಾರಿಗೊಂಡು ಹೋದರೆ ಹೇ೦ಗಿಕ್ಕು?

    1. ಪೆಪ್ಪರುಮಿಂಟು ಪುಸ್ತಕ ಗಣೇಶ ಮಾವಂಗೆ ಕಳುಸಿದ್ದಿಲ್ಲಿರಾ…? ಪಾಪ, ಎಲ್ಲಿದ್ದು ಪುಸ್ತಕ ಹೇಳಿ ತಲೆಬೆಷಿ ಮಾಡಿಂಡಿ ಇತ್ತಿದ್ದವು. ಬಹುಶಃ ಅದೇ ತಲೆಬೆಶಿಲಿ ಗಣೇಶಮಾವ ಹಾಕಿದ ಪಟ ಎನಗೆ ಎಂತೆಲ್ಲಾ ತೋರುಸಿತ್ತು, ಮತ್ತೆ ಅದರ ಸರಿ ಮಾಡೆಕ್ಕಾರೆ ಗುರಿಕ್ಕಾರರೇ ಬರೆಕಾಗಿ ಬಂತು…!

      1. ಪೆಪ್ಪರುಮೆಂಟ್ ಪುಸ್ತಕ ಮುಳಿಯ ಭಾವಂದು ಸಿಕ್ಕಿದ್ದು.ನಿಂಗ, ಆನು ಹೇಳಿದ ಉತ್ತರಕ್ಕೆ ಪೆಪ್ಪರುಮೆಂಟು ಕೊಡ್ತೀರೋ ಹೇಳಿ ಗ್ರೆಶಿದೆ.

    2. ಉಮ್ಮಪ್ಪಾ.. ಲಾರಿ ಹಾರುದು ಹೇ೦ಗೆ ಬಾವ?? ಅದಕ್ಕೆ ರೆಕ್ಕೆ ಕಟ್ಟೆಕೊ ಹೇಳಿ?? 😀

      1. ಬಜ್ಪೆಲಿ ಮೊನ್ನೆ ವಿಮಾನ ಬಿದ್ದ ಮೇಲೆ ಈ ನಿರ್ಧಾರ ಕೈ ಬಿಟ್ಟಿದವಡ …ಹಾಂಗೆ ಮೊನ್ನೆ ಕೊಡೆಯಾಲಕ್ಕೆ ಎಡಿಯೂರಪ್ಪ ಬಂದಿಪ್ಪಗ ಗುಣಾಜೆ ಮಾಣಿಯ ಹತ್ತರೆ ಹೇಳಿದ್ದಡ ..ಇನ್ನು ಎಂಥ ಕಾನೂನು ಬತ್ತು ಹೇಳಿ ಗೊಂತಿಲ್ಲೆ.ಈಗ ಸದ್ಯಕ್ಕೆ ಈ ರೀತಿಯ ಸಾರಿಗೆ ವೆವಸ್ಥೆ ಇಪ್ಪದು ನಮ್ಮ ಕೊಡೆಯಾಲಂದಲೇ ಹೇಳಿ ಹೇಳುಲೆ ಹೆಮ್ಮೆ ಆವ್ತು.

        1. ಯೊ… ದೇವರೇ.. ಎ೦ತ ಕರ್ಮವೊ ಎ೦ತ್ಸೊ…. ಹಾ೦ಗಾದರೆ.. ರೆಕ್ಕೆ ಕಟ್ಟಿರೆ ಸಾಲಾ ಹೇಳಿಯಾತು.. 😀

          1. ಹಾಂಗಲ್ಲ ಆನು ಹೇಳಿದ್ದು..ಈಗ ಡಾಮರು ಮಾರ್ಗಲ್ಲಿ ಹೋಪ ಲೋರಿಗಳ ರೈಲು ಮಾರ್ಗಕ್ಕೆ ಹತ್ಸಿದವು ..ಇನ್ನು ವಿಮಾನದ ಒಳ ಚಳ್ಳಿ ಹಾರ್ಸುತ್ತವೋ ಏನೋ?

    1. ಅದು ಎಷ್ಟಾರು ಗಣೇಶ ಮಾವ ಇನ್ನೊಂದು ರೈಲಿಂದ ತೆಗದ ಪಟ ಅಲ್ಲದೊ, ಸಾರ ಇಲ್ಲೆ. ದೊಡ್ಡ ಬಾವ ಒಂದಾರಿ ಬೈಕು ಅತ್ಲಾಗಿ ಓಡುಸಿ ಒಂದು ಒಳ್ಳೆ ಪಟ ತೆಗದು ಬೈಲಿಂಗೆ ಹಾಕಿ, ಆಗದೋ – ನಿಂಗಳ ಪಟ ಲಾಯ್ಕು ಬತ್ತು ಹೇಳಿ ಹಳೆಮನೆ ಅಣ್ಣ ಹೇಳ್ತವು.

  11. ರೋ ರೋ ವ್ಯವಸ್ಥೆಯ ಕೊಂಕಣ್ ರೈಲ್ವೇ ಸುಮಾರು ೫-೬ ವರ್ಷದ ಹಿಂದೆ ಸುರುಮಾಡಿದ್ದದು. ಇದು ಒಂದು ಒಳ್ಳೆಯ ಸರಕು ಸಾಗಣೆ ವ್ಯವಸ್ಥೆ. ಇದರಿಂದಾಗಿ ದೇಶಕ್ಕೆ ತುಂಬಾ ಉಳಿತಾಯ, ಸರಕಾರಕ್ಕೆ ಒಳ್ಳೆ ಆದಾಯ. ಇದು ಕೊಂಕಣ್ ರೈಲಿಲಿ ಬೊಂಬಾಯಿಂದ ಸುರತ್ಕಲ್ ವರೆಗೆ, ಸುರತ್ಕಲ್ಲಿಂದ ಬೊಂಬಾಯಿ ವರೆಗೆ ಇದ್ದು. ಸುರತ್ಕಲ್ಲಿಲಿ ರೈಲಿಂದ ಲಾರಿಗಳ ಇಳಿಶುಲೆ ಇಪ್ಪ ಪ್ರತ್ಯೇಕ ವ್ಯವಸ್ಥೆ ಇದ್ದು.

    1. ಮಾವಾ,ಒಳ್ಳೆ ಮಾಹಿತಿ.
      ಪ್ರಶಾಂತ ಭಾವಾ.ಈ ವ್ಯವಸ್ಥೆ ಶುರು ಆಗಿ ಹತ್ತು ವರುಷ ಮೇಲಾತು. ಸುಮಾರು ಲೋರಿಗೋ ಸದುಪಯೋಗ ಪಡಿಸುತ್ತಾ ಇದ್ದವು.ಇಂಧನ ಉಳಿತಾಯ ,ವಾಹನದ ರಿಪೇರಿ ಕೆಲಸ ಕಮ್ಮಿ ಆವುತ್ತು,ಮಾರ್ಗಲ್ಲಿ ವಾಹನ ಕಮ್ಮಿ ,ಪರಿಸರ ಮಾಲಿನ್ಯ ಕಮ್ಮಿ ,ನಿಗದಿತ ಸಮಯಲ್ಲಿ ಹೋಗಿ ಎತ್ತುತ್ತುದೆ. ಎಷ್ಟೆಲ್ಲಾ ಲಾಭಂಗೋ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×