ವಿಷುವಿಶೇಷ ಸ್ಪರ್ಧೆ – 2016: ಕಾರ್ಟೂನ್ ಪ್ರಥಮ – ವಂಕಟ್ ಕೋಟೂರ್

April 16, 2016 ರ 8:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು). ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಕಾರ್ಟೂನ್ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಚಿತ್ರ.
ಚಿತ್ರಕಾರ ಶ್ರೀ ವೆಂಕಟ್ ಕೋಟೂರ್ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷಯ: ಭೋಜನ ಸಮಯದ ರಸನಿಮಿಷಂಗೊ
VVS 16: Cartoon-I : Venkat Kotoor

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  olledaayidu

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಒಪ್ಪೊಪ್ಪ ಆಯಿದು ಇದು

  [Reply]

  VA:F [1.9.22_1171]
  Rating: 0 (from 0 votes)
 3. ವೆಂಕಟ್ ಕೋಟೂರು
  ವೆಂಕಟ್ ಕೋಟೂರು

  ಎನ್ನ ಕಾರ್ಟೂನ್ ಪ್ರಥಮ ಬಹುಮಾನಕ್ಕೆ ಅರ್ಹ ಆತು ಹೇಳುದು ನೋಡಿ ಮನಸ್ಸು ತುಂಬಿತ್ತು ಎಲ್ಲ ಬಂಧುಗೊಕ್ಕೂ ಧನ್ಯವಾದಂಗೊ .ಎಷ್ಟು ಒಳ್ಳೆದೋ ..ಅಷ್ಟೇ ಸಮಸ್ಯೆ ತಪ್ಪ ಸಾಧ್ಯತೆಗಳೂ ಇರ್ತು! ಉಂಬಗ ಆದರೂ ಮೊಬೈಲ್ ಕರೇಲಿ ಮಡುಗಿ ಉಂಡರೆ ಅಡುಗೆ ಯ ನಿಜವಾದ ರುಚಿ ಗೊಂತಕ್ಕು

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಉಂಬಗ ಆದರೂ ಮೊಬೈಲ್ ಕರೇಲಿ ಮಡುಗಿ ಉಂಡರೆ ಅಡುಗೆ ಯ ನಿಜವಾದ ರುಚಿ ಗೊಂತಕ್ಕು (Y) (Y) ಇದಿದಾ ಮಾತು ಹೇದರೆ

  [Reply]

  VA:F [1.9.22_1171]
  Rating: 0 (from 0 votes)
 4. K.Narasimha Bhat Yethadka

  ರೈಸಿದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  shyamanna

  ಅಭಿನಂದನೆಗೊ ವೆಂಕಟಣ್ಣಂಗೆ. ಇನ್ನು ರಜಾ ಸಮಯ ಕಳಿಯಲಿ…. ಮೊಬೈಲಿಲಿ ಇಡಿ ಬಾಳೆ ಎಲೆ ಊಟವನ್ನೇ download ಮಾಡ್ಳಕ್ಕು …..ನೋಡ್ತಾ ಇರಿ……

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಎರಡನೆ ಹಂತಿಗೆ ತಾಳು ಬಳುಸಿ ಆಯಿದು , ಇವನ ಹೋಳಿಗೆಯೇ ಮುಗುದ್ದಿಲ್ಲೆ..ಪೋ ..
  ಮೊಬೈಲಿನ ಮರುಳು ಬಿರುಶುಲೆ ಸಾಕಿದು . .. ಅಭಿನಂದನೆಗೋ ವೆಂಕಟಣ್ಣ೦ಗೆ .

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ವಾಹ್! ವೆಂಕಟಣ್ಣಾ ಸೂಪರ್ ಆಯಿದು. ಅಭಿನಂದನೆಗೊ. ಮೊಬೈಲಿನ ಮರುಳಿಲ್ಲಿ ಹಪ್ಪಳ ತಿಂದದೊ, ಹೋಳಿಗೆ ತಿಂದದೊ ಗೊಂತಾಗ ಹೀಂಗಿಪ್ಪವಕ್ಕೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಅಕ್ಷರದಣ್ಣಅಡ್ಕತ್ತಿಮಾರುಮಾವ°ಉಡುಪುಮೂಲೆ ಅಪ್ಪಚ್ಚಿಶುದ್ದಿಕ್ಕಾರ°ಗೋಪಾಲಣ್ಣರಾಜಣ್ಣಪುಣಚ ಡಾಕ್ಟ್ರುಶ್ರೀಅಕ್ಕ°ಜಯಶ್ರೀ ನೀರಮೂಲೆಪೆರ್ಲದಣ್ಣಪುತ್ತೂರುಬಾವದೊಡ್ಮನೆ ಭಾವದೊಡ್ಡಭಾವಕೆದೂರು ಡಾಕ್ಟ್ರುಬಾವ°ಡೈಮಂಡು ಭಾವವೆಂಕಟ್ ಕೋಟೂರುಮಾಲಕ್ಕ°ಸಂಪಾದಕ°ಪವನಜಮಾವಕಾವಿನಮೂಲೆ ಮಾಣಿಕೇಜಿಮಾವ°ವಾಣಿ ಚಿಕ್ಕಮ್ಮಅಜ್ಜಕಾನ ಭಾವvreddhiಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ