ವಿಷುವಿಶೇಷ ಸ್ಪರ್ಧೆ – 2016: ಕಾರ್ಟೂನ್ ದ್ವಿತೀಯ- ಶ್ಯಾಮಸುಂದರ್ ನೆತ್ರಕೆರೆ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು) ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಕಾರ್ಟೂನ್ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಚಿತ್ರ.
ಚಿತ್ರಕಾರ ಶ್ರೀ ಶ್ಯಾಮಸುಂದರ ನೆತ್ರಕೆರೆ (ಶ್ಯಾಮಣ್ಣ) ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷಯ: ಭೋಜನ ಸಮಯದ ರಸನಿಮಿಷಂಗೊ

VVS 16: Cartoon II : Shyamasundar Netrakere

Admin | ಗುರಿಕ್ಕಾರ°

   

You may also like...

6 Responses

 1. S.K.Gopalakrishna Bhat says:

  ಚೊಕ್ಕ ಇದ್ದು

 2. ಚೆನ್ನೈ ಭಾವ says:

  ಒಪ್ಪ ಒಪ್ಪ

 3. K.Narasimha Bhat Yethadka says:

  ಭಾರೀ ಲಾಯ್ಕಾಯಿದು ಶ್ಯಾಮಣ್ಣ.

 4. ವೆಂಕಟ್ ಕೋಟೂರು says:

  ಶಾಮಣ್ಣ ಅಭಿನಂದನೆಗೊ ..ಲಾಯಿಕಾಯಿದು ..

 5. ರಘು ಮುಳಿಯ says:

  ಹ.. ಹಾ .. ತಿ೦ಪಯ್ಯಂಗೆ ಸುಣ್ಣವೂ ಆಡಕ್ಕೆ ಹೋಳೂ ಬೇಕಾವ್ತಿಲ್ಲೆಯಪ್ಪೋ.. ! ಅಭಿನಂದನೆಗೋ ಶ್ಯಾಮಣ್ಣ .

 6. ಬೊಳುಂಬು ಗೋಪಾಲ says:

  ಶ್ಯಾಮಣ್ಣನ ಕಲರ್ ಫುಲ್ ಕಾರ್ಟೂನು ತುಂಬಾ ಲಾಯಕಾತು. ಹಹ್ಹಹ್ಹ ತಿಂಪಯ್ಯಂಗೆ ಬಫೆಲಿ ಉಂಡಿಕ್ಕಲೆ ಎಡಿಯ ಅಂಬಗ. ಅಭಿನಂದನೆಗೊ ಶಾಮಣ್ಣ.
  ಶ್ಯಾಮ/ವೆಂಕಟ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *