ವಿಷು ವಿಶೇಷ ಸ್ಪರ್ಧೆ – 2016 : ಫಲಿತಾಂಶ

“ವಿಷು ವಿಶೇಷ ಸ್ಪರ್ಧೆ – 2016″ರ ಫಲಿತಾಂಶ ಇಲ್ಲಿದ್ದು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ನೆಗೆಚಿತ್ರ (Cartoon) ಗಳ ಎಲ್ಲ ಒಟ್ಟುಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧ ಪಡಿಸಿದ್ದು.
ಬಹು ನಿರೀಕ್ಷಿತ ಫಲಿತಾಂಶ ಇಲ್ಲಿದ್ದು!

ವಿಷು ವಿಶೇಷ ಸ್ಪರ್ಧೆ 2016 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಕಥೆ ಸುರೇಶ್ ಬೆಳ್ತಂಗಡಿ ವಿಜಯಲಕ್ಷ್ಮಿ ಕಟ್ಟದಮೂಲೆ
2 ಲಘು ಬರಹ ಪೂರ್ಣಿಮಾ ಸಣ್ಣಕೇರಿ ಶೀಲಾಲಕ್ಷ್ಮಿ ವರ್ಮುಡಿ
3 ಪ್ರಬಂಧ ರೇಖಾ ಶ್ರೀನಿವಾಸ್ ಮುನಿಯೂರು ಶ್ರೀಲತಾ ಹರೀಶ್, ಕುಂಬಳೆ
4 ಕವನ ಸರಸ ಬಿ. ಕೃಷ್ಣ ಕಮ್ಮರಡಿ ಎಸ್.ಕೆ.ಗೋಪಾಲಕೃಷ್ಣ ಭಟ್
5 ನೆಗೆಚಿತ್ರ (Cartoon) ವೆಂಕಟ್ ಕೋಟೂರ್ ಶ್ಯಾಮಸುಂದರ್ ನೆತ್ರಕೆರೆ
ವಿಶೇಷ ಬಹುಮಾನ ಸವಿತಾ ಭಟ್ ಅಡ್ವಾಯಿ (ವೈವಿಧ್ಯಮಯ ಸಾಹಿತ್ಯಾಭಿರುಚಿಗಾಗಿ)

ತೀರ್ಪುಗಾರ ಮಹನೀಯರು:
ಸರ್ವಶ್ರೀಗಳಾದ
ವಿದ್ವಾನ್ ಜಗದೀಶ ಶರ್ಮಾ ಸಂಪ,
ಡಾ|ಹರಿಕೃಷ್ಣ ಭರಣ್ಯ,
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ,
ನಾರಾಯಣ ಬಾಳಿಲ,
ಮುಳಿಯ ರಾಘವಯ್ಯ,
ರಾಘವೇಂದ್ರ ಹೆಗಡೆ ಕಡ್ಣಮನೆ,
ಮಧುಕೇಶ ದೊಡ್ಡೇರಿ,
ಪುಂಡಿಕಾಯಿ ನಾರಾಯಣ ಭಟ್,
ಭಾಗ್ಯಲಕ್ಷ್ಮಿ
ಮತ್ತಿತರರು

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.

ಎಲ್ಲರಿಂಗೂ ವಿಷು – ಯುಗಾದಿ ಹಬ್ಬದ ಶುಭಾಶಯಂಗೊ.

~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು – 19
editor@oppanna.com

http://oppanna.com

Admin | ಗುರಿಕ್ಕಾರ°

   

You may also like...

10 Responses

 1. K.Narasimha Bhat Yethadka says:

  ಎಲ್ಲರಿಂಗೂ ಅಭಿನಂದನೆ.

  • K.Narasimha Bhat Yethadka says:

   ಮರದ ಮಾತು:ಪ್ರಬಂಧ ಸ್ಪರ್ಧೆಲಿ ಪ್ರಥಮ ಬಹುಮಾನ ಪಡದ ಶಿವಳ್ಳಿ ಬ್ರಾಹ್ಮಣ ವರ್ಗದ ರೇಖಂಗೆ ಪ್ರತ್ಯೇಕ ಅಭಿನಂದನೆ.

   • ರಘು ಮುಳಿಯ says:

    ಏತಡ್ಕ ಮಾವಾ ,
    ” ಇದು ಹವ್ಯಕ ಭಾಷೆಗಾಗಿ” ಹೇಳ್ತ ಒಪ್ಪಣ್ಣನ ಬೈಲಿನ ಆಶಯಕ್ಕೆ ಫಲ ಸಿಕ್ಕಿದ ಹಂಗಾತು ಹಾಂಗಾರೆ . ಈ ವಿಷಯ ತಿಳುಸಿದ್ದಕ್ಕೆ ಧನ್ಯವಾದ .
    ರೇಖಕ್ಕಂಗೆ ಮತ್ತೊಂದರಿ ಅಭಿನಂದನೆ .

 2. ಸ್ಪರ್ಧಿಗೊಕ್ಕೆ ಅಭಿನಂದನೆ ; ಒಟ್ಟಿಂಗೆ ಭಾಗವಹಿಸಿದವವು ಬರವದರ ನಿಲ್ಲುಸೆಡಿ . ಸೋಲೇ ಸಫಲತೆಯ ಮೆಟ್ಟಿಲು . ಹೇಳ್ತಾ ಎಲ್ಲರಿಂಗೂ ವಿಷುವಿನ ಶುಭಾಷಯಂಗೊ .

 3. S.K.Gopalakrishna Bhat says:

  ಎಲ್ಲರಿಂಗು ವಂದನೆ. ವಿಷು ಶುಭಾಷಯ .ಎಲ್ಲಾ ಸ್ಪರ್ಧಿಗೊಕ್ಕು ಅಭಿನಂದನೆ .

 4. ಹವ್ಯಕ ಭಾಷಾ ಸರಸ್ವತಿಯ ಸೇವೆಲಿ ಪಾಲ್ಗೊಂಡ ಎಲ್ಲೋರಿ೦ಗೂ ವಂದನೆ . ಬಹುಮಾನ ಪಡದವಕ್ಕೆ ಅಭಿನಂದನೆ.

 5. ಚೆನ್ನೈ ಭಾವ° says:

  ಎಲ್ಲೋರಿಂಗು ಅಭಿನಂದನೆಗೋ

 6. ಬೊಳುಂಬು ಗೋಪಾಲ says:

  ವಿವಿ ಸ್ಪರ್ಧೆಲಿ ಭಾಗವಹಿಸಿದ ಎಲ್ಲೋರಿಂಗು ಅಭಿನಂದನೆಗೊ. ಬಹುಮಾನ ಪಡದವಕ್ಕೆ ವಿಶೇಷ ಅಭಿನಂದನೆಗೊ. ಈ ಸರ್ತಿ ಕಳುದ ಸರ್ತಿಂದಲುದೆ ಹೆಚ್ಚಿನ ಭಾಗವಹಿಸುವಿಕೆ ಕಾಂಬಗ ಕೊಶಿಯಾವ್ತಾ ಇದ್ದು. ಬಹುಮಾನ ಗಳಿಸಿದವರಲ್ಲಿ ಹೆಮ್ಮಕ್ಕೊ ಮೇಲುಗೈ ಸಾಧಿಸಿದ ಹಾಂಗೆ ಕಂಡತ್ತು.

 7. Lalitalaxmi Bhat says:

  ಹರೇರಾಮ..ಸ್ಪರ್ಧೆಲಿ ಭಾಗವಹಿಸಿದವ್ಕೂ, ಗೆದ್ದವ್ಕೂ ಅಭಿನಂದನೆಗಳು!!!

 8. ಡೈಮಂಡು ಭಾವ° says:

  ವಿಜೇತರಿಂಗೂ, ಸ್ಪರ್ಧೆಲಿ ಭಾಗವಹಿಸಿದ ಎಲ್ಲೋರಿಂಗೂ ಅಭಿನಂದನೆಗೊ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *