ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ

April 14, 2017 ರ 12:01 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿಷು ವಿಶೇಷ ಸ್ಪರ್ಧೆ – 2017″ ಫಲಿತಾಂಶ ಇಲ್ಲಿದ್ದು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಎಲ್ಲ ಒಟ್ಟುಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧ ಪಡಿಸಿದ್ದು.

ಬಹು ನಿರೀಕ್ಷಿತ ಫಲಿತಾಂಶ ಇಲ್ಲಿದ್ದು!

ವಿಷು ವಿಶೇಷ ಸ್ಪರ್ಧೆ 2017 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಪ್ರಬಂಧ ವಿಜಯಲಕ್ಷ್ಮಿ ಕಟ್ಟದಮೂಲೆ ಉಜ್ರೆ ಈಶ್ವರ ಭಟ್
2 ಕಥೆ ಅನುಪಮಾ ರಾಘವೇಂದ್ರ ಅಕ್ಷತಾ ರಾಜ್ ಪೆರ್ಲ
3 ಕವನ ಕೃಷ್ಣಪ್ರಸಾದ್ ಕೆ ರಾಮರಂಜನ್ ಕನ್ನೆಪ್ಪಾಡಿ
4 ನಗೆ ಬರಹ ಶ್ರೀಲತಾ ಹರೀಶ್ ಸಹನಾ ಕಾಂತಬೈಲು

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.

ಎಲ್ಲರಿಂಗೂ ವಿಷುಯುಗಾದಿ ಹಬ್ಬದ ಶುಭಾಶಯಂಗೊ.

~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು – 19
editor@oppanna.com

http://oppanna.com

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. K.Narasimha Bhat Yethadka

    ವಿಜೇತರಿಂಗೆ ಅಭಿನಂದನೆಗೊ.

    [Reply]

    VA:F [1.9.22_1171]
    Rating: 0 (from 0 votes)
  2. ಚೆನ್ನೈ ಬಾವ°
    ಚೆನ್ನೈ ಭಾವ°

    ವಿಜೇತರಿಂಗೆ ಅಭಿನಂದನೆಗೊ. ಸ್ಫರ್ಧೆಲಿ ಭಾಗಿವಹಿಸಿದವಕ್ಕೆ ವಿಶೇಷ ಅಭಿನಂದನೆಗೊ

    [Reply]

    VA:F [1.9.22_1171]
    Rating: 0 (from 0 votes)
  3. ಗೋಪಾಲಣ್ಣ
    S.K.Gopalakrishna Bhat

    ಅಭಿನಂದನೆ

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಡಾಗುಟ್ರಕ್ಕ°ವೆಂಕಟ್ ಕೋಟೂರುಅಕ್ಷರದಣ್ಣಅನಿತಾ ನರೇಶ್, ಮಂಚಿಶುದ್ದಿಕ್ಕಾರ°ಅನುಶ್ರೀ ಬಂಡಾಡಿಶ್ಯಾಮಣ್ಣದೊಡ್ಡಭಾವಪಟಿಕಲ್ಲಪ್ಪಚ್ಚಿvreddhiಮಂಗ್ಳೂರ ಮಾಣಿಬೊಳುಂಬು ಮಾವ°ಯೇನಂಕೂಡ್ಳು ಅಣ್ಣಪೆಂಗಣ್ಣ°ವೇಣೂರಣ್ಣನೀರ್ಕಜೆ ಮಹೇಶಪುಟ್ಟಬಾವ°ವಿನಯ ಶಂಕರ, ಚೆಕ್ಕೆಮನೆಜಯಶ್ರೀ ನೀರಮೂಲೆಕಜೆವಸಂತ°ಶೀಲಾಲಕ್ಷ್ಮೀ ಕಾಸರಗೋಡುಪುಣಚ ಡಾಕ್ಟ್ರುಬಂಡಾಡಿ ಅಜ್ಜಿಅಕ್ಷರ°ಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ