Oppanna.com

ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ

ಬರದೋರು :   ಶುದ್ದಿಕ್ಕಾರ°    on   14/04/2017    3 ಒಪ್ಪಂಗೊ

ವಿಷು ವಿಶೇಷ ಸ್ಪರ್ಧೆ – 2017″ ಫಲಿತಾಂಶ ಇಲ್ಲಿದ್ದು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಎಲ್ಲ ಒಟ್ಟುಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧ ಪಡಿಸಿದ್ದು.

ಬಹು ನಿರೀಕ್ಷಿತ ಫಲಿತಾಂಶ ಇಲ್ಲಿದ್ದು!

ವಿಷು ವಿಶೇಷ ಸ್ಪರ್ಧೆ 2017 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಪ್ರಬಂಧ ವಿಜಯಲಕ್ಷ್ಮಿ ಕಟ್ಟದಮೂಲೆ ಉಜ್ರೆ ಈಶ್ವರ ಭಟ್
2 ಕಥೆ ಅನುಪಮಾ ರಾಘವೇಂದ್ರ ಅಕ್ಷತಾ ರಾಜ್ ಪೆರ್ಲ
3 ಕವನ ಕೃಷ್ಣಪ್ರಸಾದ್ ಕೆ ರಾಮರಂಜನ್ ಕನ್ನೆಪ್ಪಾಡಿ
4 ನಗೆ ಬರಹ ಶ್ರೀಲತಾ ಹರೀಶ್ ಸಹನಾ ಕಾಂತಬೈಲು

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.

ಎಲ್ಲರಿಂಗೂ ವಿಷುಯುಗಾದಿ ಹಬ್ಬದ ಶುಭಾಶಯಂಗೊ.

~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು – 19
editor@oppanna.com

https://oppanna.com

3 thoughts on “ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ

  1. ವಿಜೇತರಿಂಗೆ ಅಭಿನಂದನೆಗೊ. ಸ್ಫರ್ಧೆಲಿ ಭಾಗಿವಹಿಸಿದವಕ್ಕೆ ವಿಶೇಷ ಅಭಿನಂದನೆಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×