Category: ವಿಷು ಸ್ಪರ್ಧೆ

ವಿಷು ಸ್ಪರ್ಧೆ 2014: ಕವನ ದ್ವಿತೀಯ : “ಹಬ್ಬದ ಗೌಜಿ” – ವಿ. ಬಿ. ಕುಳಮರ್ವ 10

ವಿಷು ಸ್ಪರ್ಧೆ 2014: ಕವನ ದ್ವಿತೀಯ : “ಹಬ್ಬದ ಗೌಜಿ” – ವಿ. ಬಿ. ಕುಳಮರ್ವ

ದಸರಾ ಚೌತಿ ತೊ
ಳಸಿಪೂಜೆ ಜೆತೆಲಿ
ಮಸರುಕುಡಿಕೆಯಷ್ಟಮಿ ಷಷ್ಠಿ |
ಕಸವುಡುಗಿ ನೈದ
ಹೊಸ ಹೂಮಾಲೆಯ
ಅಸುರಾರಿಗೆ ನಾವರ್ಪಿಸುವೊ° |

ವಿಷು ಸ್ಪರ್ಧೆ 2014: ನಗೆಬರಹ ದ್ವಿತೀಯ: ರಾಜಯೋಗ – ಜಯ೦ತಿ ರಾಮಚ೦ದ್ರ 6

ವಿಷು ಸ್ಪರ್ಧೆ 2014: ನಗೆಬರಹ ದ್ವಿತೀಯ: ರಾಜಯೋಗ – ಜಯ೦ತಿ ರಾಮಚ೦ದ್ರ

’ಅಮ್ಮಾ.. ಆ ಜ್ಯೋತಿಷಿ ಎಲ್ಲೋ ರಾಜರೋಗ ಅ೦ದ ಕಾಣ್ತು..ನಿ೦ಗೆ ಅದು ರಾಜಯೋಗ ಅ೦ದ್ ಹಾ೦ಗೆ ಕೇಳಿಕ್ಕು.ಯಾಮ್ದಕ್ಕೂ ನೀ ಒ೦ದಪ ಡಾಕ್ಟ್ರಿಗೆ ಕಿವಿ ತೋರ್ಸು…!”
ಬದಿಮನೆ ಮೀನಾಕ್ಷಿ ಹೇಳ್ತು ..”ಈ ರಾಜರೋಗ ಬ೦ದ್ಮೇಲೇ ರಾಜಯೋಗ ಬತ್ತು ಸುಮ್ಕಿರು” ಅ೦ತ…
ಹೌದನ ಹೇಳಿ ಆನು ಕಾಯ್ತಾ ಇದ್ದಿ … !

ವಿಷು ಸ್ಪರ್ಧೆ – 2014: ಫೋಟೋ ದ್ವಿತೀಯ – ಶ್ಯಾಮ ಪ್ರಸಾದ ಸರಳಿ 6

ವಿಷು ಸ್ಪರ್ಧೆ – 2014: ಫೋಟೋ ದ್ವಿತೀಯ – ಶ್ಯಾಮ ಪ್ರಸಾದ ಸರಳಿ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ....

ವಿಷು ಸ್ಪರ್ಧೆ – 2014: ಕವನ ಪ್ರಥಮ – “ಹಬ್ಬದ ಗೌಜಿ” – ಲಲಿತಾ ಲಕ್ಷ್ಮೀ ಸಿದ್ದಾಪುರ 9

ವಿಷು ಸ್ಪರ್ಧೆ – 2014: ಕವನ ಪ್ರಥಮ – “ಹಬ್ಬದ ಗೌಜಿ” – ಲಲಿತಾ ಲಕ್ಷ್ಮೀ ಸಿದ್ದಾಪುರ

ಹಬ್ಬ ಹಬ್ಬ ಹೇಳಿ ಹಾರಾಡ್ತ್ರಿ ಹೀ೦ಗೆ
ಇಬ್ರೇಯ ನ೦ಗೋ ಮಕ್ಳೊ ಬೆ೦ಗ್ಳೂರ್ಗೆ
ಒಬ್ರಾದ್ರೂ ಮೊಮ್ಮಕ್ಕೊ ಬತ್ವೋ ಇಲ್ಲಿಗೆ ?
ಹಬ್ಬಿಲ್ಲೆ ಗೌಜಿಲ್ಲೆ ಮನಿಕಳಿ ಸುಮ್ಮ೦ಗೆ||7||

ವಿಷು ವಿಶೇಷ -2014: ನಗೆಬರಹ ಪ್ರಥಮ: ಅನಿತಾ ನರೇಶ್ ಮಂಚಿ 13

ವಿಷು ವಿಶೇಷ -2014: ನಗೆಬರಹ ಪ್ರಥಮ: ಅನಿತಾ ನರೇಶ್ ಮಂಚಿ

ವಿಷು ವಿಶೇಷ ಸ್ಪರ್ಧೆ- 2014 ರ ನಗೆಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಅನಿತಾ ನರೇಶ್ ಮ೦ಚಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷು ವಿಶೇಷ ಸ್ಪರ್ಧೆ -2014: ಫೋಟೋ ಪ್ರಥಮ: ಡಾ.ವೇಣುಗೋಪಾಲ ಗುರುವಾಯನಕೆರೆ 5

ವಿಷು ವಿಶೇಷ ಸ್ಪರ್ಧೆ -2014: ಫೋಟೋ ಪ್ರಥಮ: ಡಾ.ವೇಣುಗೋಪಾಲ ಗುರುವಾಯನಕೆರೆ

ವಿಷು ವಿಶೇಷ ಸ್ಪರ್ಧೆ- 2014 ರ ಪಟ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಪಟ.
ವಿಜೇತ ಶ್ರೀ ಡಾ.ವೇಣುಗೋಪಾಲ, ಗುರುವಾಯನಕೆರೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷು ವಿಶೇಷ ಸ್ಪರ್ಧೆ 2014: ಫಲಿತಾಂಶ 22

ವಿಷು ವಿಶೇಷ ಸ್ಪರ್ಧೆ 2014: ಫಲಿತಾಂಶ

ನಮ್ಮ ಬೈಲಿನ ಸಂಸ್ಥೆ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ”ದ ಮೂಲಕ ನೆಡದ “ವಿಷು ವಿಶೇಷ ಸ್ಪರ್ಧೆ 2014″ಕ್ಕೆ ಬೈಲಿನ ಜೆನಂಗಳ ಉತ್ತಮ ಪ್ರತಿಕ್ರಿಯೆ ಇದ್ದತ್ತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರುಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡುವ ಮಹತ್ತರ ಜವಾಬ್ದಾರಿ ಸಂಚಾಲಕರಾದ ದೊಡ್ಡಭಾವ (ರವಿಶಂಕರ ದೊಡ್ಡಮಾಣಿ) ಯಶಸ್ವಿಯಾಗಿ ನಿರ್ವಹಿಸಿದ್ದವು.

“ವಿಷುವಿಶೇಷ ಸ್ಪರ್ಧೆ – 2014″ : ಹೇಳಿಕೆ 5

“ವಿಷುವಿಶೇಷ ಸ್ಪರ್ಧೆ – 2014″ : ಹೇಳಿಕೆ

ಆಧುನಿಕ ಯುಗದ ಅಂತರ್ಜಾಲಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಹೇಳ್ತ  ಹವ್ಯಕ ವೆಬ್-ಸೈಟ್ ಕಳುದ ಆರು ವರುಷ೦ದ ತನ್ನ ಸಾಹಿತ್ಯ ಕೃಷಿಯ ಮಾಡುತ್ತಾ ಬೈಂದು . Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳಿ  ಸರಕಾರೀ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆ ಆಯಿದು. ಹವ್ಯಕಭಾಷಾ ಸಾಹಿತ್ಯದ...

ಮಳೆಗಾಲಲ್ಲಿ ಒ೦ದು ದಿನ 9

ಮಳೆಗಾಲಲ್ಲಿ ಒ೦ದು ದಿನ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ....

ಮಳೆಗಾಲಲ್ಲಿ  ಒಂದು  ದಿನ 9

ಮಳೆಗಾಲಲ್ಲಿ ಒಂದು ದಿನ

      ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ –...

ಮಳೆಗಾಲಲ್ಲಿ ಒ೦ದು ದಿನ 6

ಮಳೆಗಾಲಲ್ಲಿ ಒ೦ದು ದಿನ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ....

ಮಳೆಗಾಲಲ್ಲಿ ಒ೦ದು ದಿನ 7

ಮಳೆಗಾಲಲ್ಲಿ ಒ೦ದು ದಿನ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ....

ವಿಷು ವಿಶೇಷ ಸ್ಪರ್ಧೆ 2013: ಫೋಟೋ ದ್ವಿತೀಯ: ಹರೀಶ್ ಹಳೆಮನೆ 2

ವಿಷು ವಿಶೇಷ ಸ್ಪರ್ಧೆ 2013: ಫೋಟೋ ದ್ವಿತೀಯ: ಹರೀಶ್ ಹಳೆಮನೆ

ವಿಷು ವಿಶೇಷ ಸ್ಪರ್ಧೆ- 2013 ರ ಫೋಟೋ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಚಿತ್ರ.
ಛಾಯಾಗ್ರಾಹಕರಾದ ಶ್ರೀಯುತ ಹರೀಶ್ ಹಳೆಮನೆ (ಹಳೆಮನೆ ಅಣ್ಣ)ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ದ್ವಿತೀಯ: ಸರಸ್ವತಿ ಭಟ್ 2

ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ದ್ವಿತೀಯ: ಸರಸ್ವತಿ ಭಟ್

ವಿಷು ವಿಶೇಷ ಸ್ಪರ್ಧೆ- 2013 ರ ಪ್ರಬಂಧ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀಮತಿ ಸರಸ್ವತಿ ಭಟ್ ಕೂಳಕ್ಕೂಡ್ಳು ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷು ವಿಶೇಷ ಸ್ಪರ್ಧೆ 2013: ನೆಗೆಬರಹ ದ್ವಿತೀಯ: ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು 10

ವಿಷು ವಿಶೇಷ ಸ್ಪರ್ಧೆ 2013: ನೆಗೆಬರಹ ದ್ವಿತೀಯ: ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು

ಇರುಳಿಡೀ ಖುಷಿಲಿ ಎನಗೆ ಸರಿ ವರಕ್ಕೇ ಬಾರ. ಹೇಂಗೋ ಉದಿ ಆತು. ಬೇಗನೆ ಕಾಫಿ ತಿಂಡಿ ರೆಡಿ ಮಾಡಿ ಪೂಜಗೆ ಸಾಹಿತ್ಯ ಎಲ್ಲ ಮಾಡಿ ಕೊಟ್ಟು ಬೇಗ ಅಡಿಗೆ ಸುರು ಮಾಡ್ತೆ ಹೇಳುವಗ 2-3 ಫೋನುಗೊ. ಒಂದಂತೂ ಹತ್ತು-ಹದಿನೈದು ವರ್ಷಂದ ಇತ್ಲಾಗಿ ಬಾರದ್ದ ಫೋನು. “ಅಲ್ಲ, ನಿನ್ನ ನೆನಪಾತು. ಹಾಂಗೆ ಆರ ಹತ್ತರಂದಲೋ ನಂಬರ್ ತೆಕ್ಕೊಂಡು ಮಾತಾಡುವ° ಹೇಳಿ ಮಾಡಿದ್ದು.” ಹೇಳಿ ಲೋಕಾಭಿರಾಮ ಮಾತಾಡ್ಳೆ ಸುರು ಮಾಡಿದವು.