Category: ವಿಷು ಸ್ಪರ್ಧೆ

ವಿಷು ವಿಶೇಷ ಸ್ಪರ್ಧೆ 2013: ಕವನ ದ್ವಿತೀಯ: ಇಂದಿರಾ ಜಾನಕಿ 12

ವಿಷು ವಿಶೇಷ ಸ್ಪರ್ಧೆ 2013: ಕವನ ದ್ವಿತೀಯ: ಇಂದಿರಾ ಜಾನಕಿ

ಆಟಿತಿಂಗಳ ಮಳೆಯು ಸೊಯ್ಪುಗು
ಕೋಟುಹಾಕುವ ಚಳಿಲಿ ದರುಸಿರು
ಪಾಟಿಚೀಲವ ಹಿಡುದು ಬಪ್ಪಗ ಚಳಿಯೆ ಗೊಂತಾಗ |

ವಿಷು ವಿಶೇಷ ಸ್ಪರ್ಧೆ 2013: ಕಥೆ ದ್ವಿತೀಯ: ಕು.ಅನುಷಾ ಹೆಗಡೆ 17

ವಿಷು ವಿಶೇಷ ಸ್ಪರ್ಧೆ 2013: ಕಥೆ ದ್ವಿತೀಯ: ಕು.ಅನುಷಾ ಹೆಗಡೆ

“ಅಜ್ಜಾ, ಇಲ್ನೋಡು ನನ್ನ ಪುಸ್ತಕದಲ್ಲಿಪ್ಪಂತ ಹೂವೂ ನಮ್ಮನೆ ಗೆದ್ದೆ ಹಾಳಿಮೇಲೆ ಬಿಟ್ಟಿದ್ದು, ಅಮ್ಮಂಗೂ ತೋರಸ್ತಿ, ಅಜ್ಜಾ.. ಇಲ್ನೋಡು ರಾಶಿ ಕಬ್ಬಿನ ಬೀಜ. ಇದ್ನೆಲ್ಲಾ ಮತ್ತೆ ನೆಟ್ಟು ಮುಂದಿನ ವರ್ಷ ರಾಶಿ ದಿನ ಆಲೆಮನೆ ಮಾಡನಾ ಅಕಾ” ಹೆಳಿ ಒಂದು ಕೈಯಲ್ಲಿ ಹೊರಲಾರದಷ್ಟು ಕಬ್ಬಿನ ಬೀಜ, ಇನ್ನೊಂದು ಕೈಯಲ್ಲಿ ಅಜ್ಜನ್ನೂ ಹಿಡ್ಕಂಡು ಮನೆ ಕಡೆ ಹೊರಟ.

ವಿಷು ವಿಶೇಷ ಸ್ಪರ್ಧೆ 2013: ಫೋಟೋ ಪ್ರಥಮ: ಗೋಪಾಲ್ ಬೊಳುಂಬು 14

ವಿಷು ವಿಶೇಷ ಸ್ಪರ್ಧೆ 2013: ಫೋಟೋ ಪ್ರಥಮ: ಗೋಪಾಲ್ ಬೊಳುಂಬು

ಕರ್ಣವೇಧನ : ಫೋಟೋ: ಗೋಪಾಲ್ ಬೊಳುಂಬು

ಬಹುಮಾನಿತ ಫೋಟೋ:

ವಿಷು ವಿಶೇಷ ಸ್ಪರ್ಧೆ 2013: ಕಥೆ ಪ್ರಥಮ: ವಿಜಯಾ ಸುಬ್ರಹ್ಮಣ್ಯ 13

ವಿಷು ವಿಶೇಷ ಸ್ಪರ್ಧೆ 2013: ಕಥೆ ಪ್ರಥಮ: ವಿಜಯಾ ಸುಬ್ರಹ್ಮಣ್ಯ

ಜೀವನಲ್ಲಿ ಒ೦ದಾದ ತಬ್ಬಲಿಗಳಿಬ್ಬರನ್ನೂ ತನ್ನೆರಡೂ ಹೊಡೆ೦ದಲೂ ಅಪ್ಪಿಗೊ೦ಡ ಅದಿತಿಯ ಸ೦ಭ್ರಮ, ಸ೦ತೋಷ ಹೆತ್ತಬ್ಬೆಗಿ೦ತಲೂ ಒ೦ದು ತೂಕ ಹೆಚ್ಚಿದಾ೦ಗೆ ಕ೦ಡತ್ತು.
ವರ್ಣಸ೦ಕರ ಅಪ್ಪದರಿ೦ದ ಇದೆಷ್ಟೋ ಒಳ್ಳೆದು ಹೇಳಿ ಕೂಡಿದವೂ ಹೇಳಿಗೊ೦ಡವು.

ವಿಷು ವಿಶೇಷ ಸ್ಪರ್ಧೆ 2013: ನೆಗೆಬರಹ ಪ್ರಥಮ: ವೆಂಕಟ್ ಭಟ್ ಎಡನೀರು 10

ವಿಷು ವಿಶೇಷ ಸ್ಪರ್ಧೆ 2013: ನೆಗೆಬರಹ ಪ್ರಥಮ: ವೆಂಕಟ್ ಭಟ್ ಎಡನೀರು

ಹೆತ್ತಿಕ್ಕಿ ಒಂದೇ ವಾರಲ್ಲಿ ಪುನ: ಕೆಲಸಕ್ಕೆ ಹೋಪಲೆ ಸುರು ಮಾಡಿದ್ದೋ! ರಾಮ ದೇವರೇ.. ಅಲ್ಲಿಯಾಣ ಕ್ರಮವೇ!
ಹಲೋ… ಹಲೋ… ಹ್ಹಾ °… ಅದು ಕಟ್ಟೂ ಆತು..” ಅಜ್ಜಿ ಮೊಬೈಲ್ ಒತ್ತಿ ಅದರ ಚೂಡೀದಾರದ ಕಿಸಗೆ ಹಾಕಿತ್ತು.

ವಿಷು ವಿಶೇಷ ಸ್ಪರ್ಧೆ 2013: ಕವನ ಪ್ರಥಮ: ಬಾಲ ಮಧುರಕಾನನ 18

ವಿಷು ವಿಶೇಷ ಸ್ಪರ್ಧೆ 2013: ಕವನ ಪ್ರಥಮ: ಬಾಲ ಮಧುರಕಾನನ

ಹೊಳೆಕಟ್ಟ ಒಡದತ್ತು
ಕಟ್ಟಪುಣಿ ಜೆರುದತ್ತು
ಎಲ್ಲೋರ ತೋಟಕ್ಕು ಬೆಳ್ಳ ಮೊಗಚಿತ್ತು |

ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ಪ್ರಥಮ: ಸನತ್ ಕೊಳಚ್ಚಿಪ್ಪು 16

ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ಪ್ರಥಮ: ಸನತ್ ಕೊಳಚ್ಚಿಪ್ಪು

ಈಗ ಒಂದು ಹತೈವತ್ತು ವರ್ಷದ ಹಿಂದೆ, ಹವ್ಯಕರ ಬದುಕು ಕೇವಲ ಕೃಷಿ ಆಧಾರಿತ ಗ್ರಾಮೀಣ ಬದುಕು ಆಗಿತ್ತು.
ಮಳೆ, ಮದ್ದು, ಆಟ, ಪೂಜೆ, ಕೊಯ್ಲು ಹೇಳಿ ಗ್ರಾಮೀಣ ಬದುಕಿನ ಎಲ್ಲಾ ಸ್ವಾರಸ್ಯಂಗೊ ಬದುಕಿನ ಭಾಗ ಆಗಿತ್ತು. ಪರಸ್ಪರ ಸ್ನೇಹಲ್ಲಿ,ಸಹಕಾರಲ್ಲಿ,ಊರಿಲಿ ಎಲ್ಲರೂ ಎಲ್ಲರನ್ನೂ ನೋಡಿಕೊಂಡು,”ನಮ್ಮ ದುಡಿಮೆ ನವಗೆ ಫಲ ಕೊಡ್ತು”, ಹೇಳಿ ತೃಪ್ತಿಲಿ ಬದುಕು ಸಾಗಿಸಿಕೊಂಡು ಇತ್ತಿದ್ದವು.

ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ 13

ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ

ಲಘುಬರಹ – ಅನಿತಾ ನರೇಶ್ ಮಂಚಿ:
ಅಲ್ಲ ಆನೆಂತ ಜನ ಹೇಳಿ.. ಬೆಶಿಲು ಹೇಳಿ ಮನೆ ಒಳ ಕೂದರೆ ನಮ್ಮ ಕೆಲಸ ಅಪ್ಪಲಿದ್ದಾ.. ಇಲ್ಲೆನ್ನೆ.. ಎಂತಾರು ಜೆಂಬ್ರ ಇತ್ತಾಯಿಕ್ಕು ಇತ್ಲಾಗಿ ಅಲ್ಲದೋ.. ’
ಅಪ್ಪು ಮಾವ ವೈದಿಕಕ್ಕೆ ಹೋಪಲಿತ್ತು .. ಊಟ ಆದ ಕೂಡ್ಲೇ ಹೆರಟೆ. ಇದು ನಿಂಗೋ..’

ಕಾಮನ ಬಿಲ್ಲು ಕಂಡತ್ತು : ಕಥೆ – ಪ್ರಸನ್ನಾ.ವಿ. ಚೆಕ್ಕೆಮನೆ 13

ಕಾಮನ ಬಿಲ್ಲು ಕಂಡತ್ತು : ಕಥೆ – ಪ್ರಸನ್ನಾ.ವಿ. ಚೆಕ್ಕೆಮನೆ

ಉಗ್ರಾಣದ ಮಂಚಲ್ಲಿ ಗಿಳಿಬಾಗಿಲಿಂಗೆ ಎರಗಿ ಕೂದೊಂಡು ಭಾರೀ ಏಚನೆ ಮಾಡಿಂಡಿದ್ದತ್ತು ಶಾರದೆ.
“ಇಲ್ಲಿಗೆ ಬಂದು ಒಂದೂವರೆ ತಿಂಗಳೂ ಆಯಿದಿಲ್ಲೆ. ಅಷ್ಟಪ್ಪಗಳೇ ಎಷ್ಟೊಂದು ಉಪದ್ರಂಗೊ!. ಹೀಗೆಲ್ಲ ಆವ್ತೂಳಿ ಗೊಂತಿದ್ದರೆ ಛೇ..ಬೇಕಾತಿಲ್ಲೆ. ಆರಾರ ಮಾತು ಕೇಳ್ಯೊಂಡು ಹಾಳಾದೆ. ಅವರ ಮಾತಿಂಗೆ ಕೆಮಿ ಕೊಡದ್ದೆ ಸುಮ್ಮನೆ ಕೂದಿದ್ದರೆ ಎಂತಾದರೂ ಹೀಂಗಾವ್ತಿತಿಲ್ಲೆ. ಅಲ್ಲಿಂದಲೇ ಕಾಲು ನೀಡಿ ಕೂದು ಮೆಲ್ಲಂಗೆ ಕೆಳ ಹೊಟ್ಟೆ ಮುಟ್ಟಿತ್ತು. ಇಷ್ಟೆಲ್ಲ ಸಾಲದ್ದಕ್ಕೆ ಒಟ್ಟಿಂಗೆ ಇದೊಂದು ಬೇರೆ…” ಒಂದಾರಿ ಹಾಂಗೆ ಗ್ರೇಶಿರೂ ಫಕ್ಕನೆ ಹಾಂಗೆ ಗ್ರೇಶಿದ್ದು ತಪ್ಪೂ ಹೇಳಿ ಆತದಕ್ಕೆ.

ಫೋಟೋ ಸ್ಪರ್ಧೆ : ಪ್ರಥಮ – ನಾಗೇಂದ್ರ ಮುತ್ಮುರ್ಡು 22

ಫೋಟೋ ಸ್ಪರ್ಧೆ : ಪ್ರಥಮ – ನಾಗೇಂದ್ರ ಮುತ್ಮುರ್ಡು

ಛಾಯಾಗ್ರಾಹಕ ಗ್ರಾಮೀಣ ಪ್ರತಿಭೆ ಶ್ರೀ ನಾಗೇಂದ್ರ ಮುತ್ಮುರ್ಡು – ಇವಕ್ಕೆ ಪ್ರತಿಷ್ಠಾನದ ಪರವಾಗಿ ತುಂಬು ಹೃದಯದ ಅಭಿನಂದನೆ.

ಸಾಲದ ಶೂಲ : ಕಥೆ – ಎಸ್.ಕೆ.ಗೋಪಾಲಕೃಷ್ಣ ಭಟ್ 11

ಸಾಲದ ಶೂಲ : ಕಥೆ – ಎಸ್.ಕೆ.ಗೋಪಾಲಕೃಷ್ಣ ಭಟ್

ಹಾಂಗಾಗಿ ಬೆಶಿಲಿನ ಕಾರ,ದೊಂಡೆ ಒಣಗಿದ ಕಷ್ಟ,ಮನಸ್ಸಿಲಿ ಕೊರೆತ್ತಾ ಇಪ್ಪ ಚಿಂತೆ-ಎಲ್ಲವನ್ನೂ ಸಹಿಸಿಕೊಂಡು ತಂಗೆಯ ಮನೆಗೆ ಬಂದ°.
ಬಪ್ಪಗಳೇ ಎದುರೇ ತಂಗೆಯ ಕಂಡತ್ತು-ಅವನ ಮನಸ್ಸಿಂಗೆ ಎಂತದೋ ಶಾಂತಿ, ಉಲ್ಲಾಸ ಬಂತು. ತಂಗೆಯ ಹೆಸರೇ ಹಾಂಗೆ, ಶಾಂತಿ ಹೇಳಿ.

ನಾಯಿ ನಾಮಾಯಣ : ಲಘುಬರಹ – ಅನುಷಾ ಹೆಗಡೆ 20

ನಾಯಿ ನಾಮಾಯಣ : ಲಘುಬರಹ – ಅನುಷಾ ಹೆಗಡೆ

ವಿಷು ವಿಶೇಷ ಸ್ಪರ್ಧೆ- 2012 ಇದರಲ್ಲಿ ಲಘು ಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಸಿಕ್ಕಿದ ಲೇಖನ

ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ 17

ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ

ಒಪ್ಪಣ್ಣ ಪ್ರತಿಷ್ಠಾನದ “ವಿಷು ವಿಶೇಷ ಸ್ಪರ್ಧೆ-೨೦೧೨” ರ ಲೇಖನ ವಿಭಾಗಲ್ಲಿ ಪ್ರಥಮ ಬಹುಮಾನ ಸಿಕ್ಕಿದ ಬರಹ.

ಅಬ್ಬಿ : ಬಾಲ ಮಧುರಕಾನನ 18

ಅಬ್ಬಿ : ಬಾಲ ಮಧುರಕಾನನ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ನಡೆಶಿದ “ವಿಷು ವಿಶೇಷ ಸ್ಪರ್ಧೆ 2012 ರ ಅಭೂತಪೂರ್ವ ಯಶಸ್ಸಿಂಗೆ ಬೈಲಿನ ಎಲ್ಲೋರಿಂಗೂ ಅಭಿನಂದನೆಗೊ. ಕವನ, ಕತೆ, ಪ್ರಬಂಧ, ಲಘುಬರಹ, ಫೋಟೋ – ಐದು ವಿಭಾಗಲ್ಲಿ ಪ್ರಶಸ್ತಿ ಗಳುಸಿದ ಲೇಖನಂಗಳ ಬೈಲಿಲಿ ಪ್ರಕಟ ಮಾಡುವ ಆಲೋಚನೆಂದ,...