ವಿಷು ವಿಶೇಷ ಸ್ಪರ್ಧೆ 2013: ಫೋಟೋ ದ್ವಿತೀಯ: ಹರೀಶ್ ಹಳೆಮನೆ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಫೋಟೋ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಚಿತ್ರ.
ಛಾಯಾಗ್ರಾಹಕರಾದ ಶ್ರೀಯುತ ಹರೀಶ್ ಹಳೆಮನೆ (ಹಳೆಮನೆ ಅಣ್ಣ)ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

“ಧಾರೆ”: ಫೋಟೋ: ಹರೀಶ್ ಹಳೆಮನೆ

ಬಹುಮಾನಿತ ಫೋಟೋ:

ಧಾರಾ ಮುಹೂರ್ತ

ಧಾರಾ ಮುಹೂರ್ತ

~
ಸೂ:
ಹಳೆಮನೆ ಅಣ್ಣನ ಮೋರೆಪುಟ: ಸಂಕೊಲೆ

ಸಂಪಾದಕ°

   

You may also like...

2 Responses

  1. ಕೆ.ನರಸಿಂಹ ಭಟ್ ಏತಡ್ಕ says:

    ಹರೀಶಂಗೆ ಅಭಿನಂದನೆಗೊ.

  2. ಬಾಲಣ್ಣ (ಬಾಲಮಧುರಕಾನನ) says:

    ಅಭಿನಂದನೆಗೊ ಹರೀಶಣ್ಣ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *