ವಿಷು ವಿಶೇಷ ಸ್ಪರ್ಧೆ -2014: ಫೋಟೋ ಪ್ರಥಮ: ಡಾ.ವೇಣುಗೋಪಾಲ ಗುರುವಾಯನಕೆರೆ

May 28, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು.
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ.
ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.

ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು.
ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2014ಪಟ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಪಟ.
ವಿಜೇತ ಶ್ರೀ ಡಾ.ವೇಣುಗೋಪಾಲ, ಗುರುವಾಯನಕೆರೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಚಿತ್ರ: ಡಾ. ವೇಣುಗೋಪಾಲ ಗುರುವಾಯನಕೆರೆ
ಚಿತ್ರ: ಡಾ. ವೇಣುಗೋಪಾಲ ಗುರುವಾಯನಕೆರೆ

~
ವಿಜೇತರ ಪರವಾಗಿ ಶ್ರೀಯುತರ ಪುತ್ರರಿಂದ ಪ್ರಶಸ್ತಿ ಸ್ವೀಕಾರ:

ಡಾ.ವೇಣುಗೋಪಾಲ ಗುರುವಾಯನಕೆರೆಯ ಪರವಾಗಿ ಅವರ ಮಗ
ಮಳಿ ಶ್ರೀ ವೆಂಕಟಕೃಷ್ಣರಿಂದ ಪ್ರಶಸ್ತಿ ಪ್ರದಾನ.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶಾರದಾಗೌರೀ

  ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಪಡದ್ದಕ್ಕೆ ಅಭಿನಂದನೆಗೊ.
  ಭಾರೀ ಚೆಂದದ ಪಟ.

  [Reply]

  VA:F [1.9.22_1171]
  Rating: 0 (from 0 votes)
 2. ಮುಣ್ಚಿಕಾನ ಭಾವ

  ಪಟ ತುಂಬಾ ಒಪ್ಪ ಇದ್ದು. ಇದರ ಬಗ್ಗೆ ಒಂದು ಸಣ್ಣ ವಿವರಣೆ ಕೊಟ್ಟರೆ (ಎಲ್ಲಿಯಾಣ ಪಟ, ಹೇಂಗಿಪ್ಪ ಕೆಮರಲ್ಲಿ ತೆಗದ್ದು ಇತ್ಯಾದಿ) ಇನ್ನೂ ಚೆಂದ ಇತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಬಹುಮಾನ ವಿಜೇತ ವೇಣುಗೋಪಾಲಣ್ಣ೦ಗೆ ಅಭಿನ೦ದನೆ.
  ನಿಜ.ಮುಣ್ಚಿಕಾನ ಭಾವ ಹೇಳಿದ ಹಾ೦ಗೆ ರಜಾ ವಿವರಣೆ ಸಿಕ್ಕಿರೆ ತು೦ಬಾ ಒಳ್ಳೆದು.
  ಈಗ ಇಷ್ಟು ವಿಶಾಲವಾಗಿಪ್ಪ ಸಾ೦ಪ್ರದಾಯಿಕ ಮನೆಗೊ ಅಪ್ರೂಪವೇ.ಯೂರೋಪಿನ ಗೊಥಿಕ್ ಮಾದರಿಯ ಒ೦ದು ಮ೦ಟಪ ಮೇಗೆ ವಿಶೇಷ ಕಳೆ ಕೊಟ್ಟಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಕಳಾಯಿ ಗೀತತ್ತೆಗೋಪಾಲಣ್ಣಪುತ್ತೂರುಬಾವಜಯಗೌರಿ ಅಕ್ಕ°ಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಮಾಷ್ಟ್ರುಮಾವ°ವಾಣಿ ಚಿಕ್ಕಮ್ಮನೆಗೆಗಾರ°ಪೆಂಗಣ್ಣ°ಪುಣಚ ಡಾಕ್ಟ್ರುಪಟಿಕಲ್ಲಪ್ಪಚ್ಚಿಡಾಗುಟ್ರಕ್ಕ°ಮುಳಿಯ ಭಾವವೇಣಿಯಕ್ಕ°ಪವನಜಮಾವಕೆದೂರು ಡಾಕ್ಟ್ರುಬಾವ°ದೊಡ್ಡಭಾವಬಟ್ಟಮಾವ°ಹಳೆಮನೆ ಅಣ್ಣಕೇಜಿಮಾವ°ಚೆನ್ನೈ ಬಾವ°vreddhiಪ್ರಕಾಶಪ್ಪಚ್ಚಿಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ