ವಿಷು ಸ್ಪರ್ಧೆ – 2014: ಫೋಟೋ ದ್ವಿತೀಯ – ಶ್ಯಾಮ ಪ್ರಸಾದ ಸರಳಿ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ. ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು.
ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2014ಪಟ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಪಟ.
ವಿಜೇತ ಶ್ರೀ  ಶ್ಯಾಮಪ್ರಸಾದ, ಸರಳಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

 

VVS14_P010 Shyama Prasada Sarali

ಸಾಂಪ್ರದಾಯಿಕ ಮನೆ – ದ್ವಿತೀಯ ಪ್ರಶಸ್ತಿ ವಿಜೇತ ಫೋಟೋ | ಛಾಯಾಗ್ರಹಣ: ಶ್ಯಾಮ ಪ್ರಸಾದ ಸರಳಿ.

~

ಸರಳಿ ಅಣ್ಣಂಗೆ ಪ್ರಶಸ್ತಿ

ಶ್ರೀ ವೆಂಕಟ ಕೃಷ್ಣ ಎಂ.ಎನ್ – ಇವರಿಂದ ಬಹುಮಾನ ಪಡೆತ್ತಾ ಇಪ್ಪ ಛಾಯಾಗ್ರಾಹಕ ಶ್ಯಾಮ ಪ್ರಸಾದ ಸರಳಿ.

ಸಂಪಾದಕ°

   

You may also like...

6 Responses

 1. ಸರಳಿ ಶಾಮಣ್ಣಂಗೆ,
  ಚೆಂದದ ಚಿತ್ರಕ್ಕೆ ಮನದುಂಬಿದ ಅಬಿನಂದನೆಗೊ.

  ಸಾಂಪ್ರದಾಯಿಕ ಮನೆಯೊಳ ನೈಸರ್ಗಿಕ ಬೆಣಚ್ಚು-ನೆರಳಿನ ಆಟ, ನಿಂಗಳ ಕೆಮರಲ್ಲಿ ತುಂಬ ಚೆಂದಕೆ ಮೂಡಿ ಬಯಿಂದು.
  ಮುಂದೆಯೂ ಹೀಂಗಿಪ್ಪ ಕೌಶಲ್ಯಂಗೊ ಬೈಲಿಲಿ ಅರಳಲಿ.

  ಹರೇರಾಮ

 2. ರಘುಮುಳಿಯ says:

  ಅಭಿನ೦ದನೆಗೋ ..
  ಮಣ್ಣಗೋಡೆಯ ಚೆಂದವೇ .. ಕಲಾತ್ಮಕವಾಗಿ ಬಯಿಂದು .

 3. ಶ್ಯಾಮಣ್ಣ,
  ಅಭಿನಂದನೆಗೊ ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಶ್ಯಾಮಣ್ಣ, ಅಭಿನಂದನೆಗೊ ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಚೀಲಕ್ಕೆ ಹಾಕಿಗೊಂಡದಕ್ಕೆ!! 😉
  ತುಂಬಾ ತುಂಬಾ ಚೆಂದದ ಪಟ. ಹಳೆಕಾಲದ ಅಟ್ಟುಂಬಳದ ನೆಂಪು ಮಾಡಿಕೊಟ್ಟತ್ತು.
  ಬಹುಶ ಇನ್ನು ಮುಂದೆ ಬೈಲಿಲಿ ಯಾವುದಾದರೂ ಮನೆಲಿ ಕಾಂಬಲೆ ಸಿಕ್ಕುಗೋ ಇಲ್ಲೆಯೋ.
  ಒಳ್ಳೆ ಪಟವ ಬೈಲಿನ ಪತ್ತಾಯಕ್ಕೆ ಸೇರ್ಸಿದ್ದಕ್ಕೆ ಧನ್ಯವಾದಂಗೊ.
  ಹೇಂಗಿರ್ಸ ಹಲವಾರು ಪಟಂಗ ‘ದಾಖಲಾಗಲಿ’… 😉 🙂

 4. K.Narasimha Bhat Yethadka says:

  ಪಟ ಚೆಂದಕೆ ಬಯಿಂದು.ಅಭಿನಂದನೆ ಪ್ರಸಾದಣ್ಣ.

 5. ಗೋಪಾಲಣ್ಣ says:

  ಪಟ ಚೆಂದ ಇದ್ದು.

 6. ಶ್ಯಾಮ ಪ್ರಸಾದ ಸರಳಿ says:

  ಹರೇ ರಾಮ. ನಿಂಗಳೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಂಗೊ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *