ವಿಷು ವಿಶೇಷ ಸ್ಪರ್ಧೆ 2014: ಫಲಿತಾಂಶ

ನಮ್ಮ ಬೈಲಿನ ಸಂಸ್ಥೆ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ“ದ ಮೂಲಕ ನೆಡದ “ವಿಷು ವಿಶೇಷ ಸ್ಪರ್ಧೆ 2014“ಕ್ಕೆ ಬೈಲಿನ ಜೆನಂಗಳ ಉತ್ತಮ ಪ್ರತಿಕ್ರಿಯೆ ಇದ್ದತ್ತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರುಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡುವ ಮಹತ್ತರ ಜವಾಬ್ದಾರಿ ಸಂಚಾಲಕರಾದ  ದೊಡ್ಡಭಾವ (ರವಿಶಂಕರ ದೊಡ್ಡಮಾಣಿ) ಯಶಸ್ವಿಯಾಗಿ ನಿರ್ವಹಿಸಿದ್ದವು.

ಬಹು ನಿರೀಕ್ಷಿತ ಫಲಿತಾಂಶ ಇಂದು ಬಂತು!

ವಿಷು ವಿಶೇಷ ಸ್ಪರ್ಧೆ 2014 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಪ್ರಬಂಧ ಪಾರ್ವತಿ ಭಟ್ ಕೂಳಕ್ಕೋಡ್ಳು ಸನತ್ ಕೊಳಚ್ಚಿಪ್ಪು, ಲಂಡನ್
2 ಕಥೆ ಲಕ್ಷ್ಮೀ ಮಚ್ಚಿನ, ಬೆಳ್ತಂಗಡಿ ಸರಸ್ವತೀ ಶಂಕರ್, ಬೆಂಗಳೂರು
3 ಕವನ ಲಲಿತ ಲಕ್ಷ್ಮೀ ಎನ್ ಭಟ್, ಸಿದ್ದಾಪುರ ವಿ.ಬಿ.ಕುಳಮರ್ವ
4 ನೆಗೆ ಬರಹ ಅನಿತಾ ನರೇಶ್, ಮಂಚಿ ಜಯಂತಿ ರಾಮಚಂದ್ರ, ತುಮಕೂರು
5 ಫೋಟೋ ಡಾ.ವೇಣುಗೋಪಾಲ, ಗುರುವಾಯನಕೆರೆ ಶ್ಯಾಮಪ್ರಸಾದ, ಸರಳಿ

ಪ್ರಮುಖ ತೀರ್ಪುಗಾರರು:
ಶ್ರೀ ಜಗದೀಶ ಶರ್ಮಾ, ಶ್ರೀಕಾಂತ್ ಹೆಗಡೆ, ಪ್ರೊ. ವಿ.ಬಿ.ಅರ್ತಿಕಜೆ, ಗೋಪಾಲಕೃಷ್ಣ ಬೊಳುಂಬು, ಹರೀಶ ಹಳೆಮನೆ
ಮತ್ತು ನೆರೆಕರೆಯ ಹತ್ತು ಹಿರಿಯರು.

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.
~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು -575 019
editor@oppanna.com

http://oppanna.com

Admin | ಗುರಿಕ್ಕಾರ°

   

You may also like...

22 Responses

  1. kalpanaarun says:

    ನನ್ನ ಕವಿತೆಗೆ ಪ್ರಶಂಸೆ ಸಿಕ್ಕಿದ್ದು ಹೇಳಿ ತೆಳತ್ತು.ಕುಶಿ ಆತು. ಭಾಗವಹಿಸಿದವ್ರ್ಗೆಲ್ಲರಿಗೂ ಅಬಿನಂದನೆಗಳು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *