Oppanna.com

ವಿಷು ವಿಶೇಷ ಸ್ಪರ್ಧೆ 2015- ಫೋಟೊ ದ್ವಿತೀಯ – ಶ್ಯಾಮಪ್ರಸಾದ ಸರಳಿ

ಬರದೋರು :   ಸಂಪಾದಕ°    on   06/09/2015    4 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2015 ರ ಫೋಟೊ ಸ್ಪರ್ಧೆಲಿ  ದ್ವಿತೀಯ ಬಹುಮಾನ ಪಡೆದ ಫೋಟೋ.
ರಸನಿಮಿಷವ ಸೆರೆ ಹಿಡುದ ಶ್ರೀ ಶ್ಯಾಮಪ್ರಸಾದ ಸರಳಿ, ಬದಿಯಡ್ಕ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಶೀರ್ಷಿಕೆ : ಭೋ ಅಭಿವಾದಯೇ

 

VVS15_P006
ಶೀರ್ಷಿಕೆ : ಭೋ ಅಭಿವಾದಯೇ
 

4 thoughts on “ವಿಷು ವಿಶೇಷ ಸ್ಪರ್ಧೆ 2015- ಫೋಟೊ ದ್ವಿತೀಯ – ಶ್ಯಾಮಪ್ರಸಾದ ಸರಳಿ

  1. ಎರಡ್ಣೇ ವರ್ಷವುದೆ ಬಹುಮಾನ ಪಡದ್ದಕ್ಕೆ ಅಭಿನಂದನೆಗೊ. ಫೊಟೊ ಲಾಯಕಿದ್ದು. ನಮ್ಮ ಸಂಸ್ಕೃತಿ, ಇಂಗ್ಳೀಷ್ ಸಂಸ್ಕೃತಿಗೆ ಕೈ ಮುಗುದ ಹಾಂಗುದೆ ಕಾಣುತ್ತು !!

  2. ಒಳ್ಳೆ ಫಟ ಶ್ಯಾಮಪ್ರಸಾದ .ಮಗನ ಉಪನಯನ ಸಮೆಲಿ ಇನ್ನೊಬ್ಬ ಬ್ರಹ್ಮಚಾರಿಯ ಅಭಿವಾದನ ಮಾಡುವದೋ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×