Oppanna.com

ವಿಷು ವಿಶೇಷ ಸ್ಪರ್ಧೆ – 2015 : ಫಲಿತಾಂಶ

ಬರದೋರು :   ಸಂಪಾದಕ°    on   14/04/2015    12 ಒಪ್ಪಂಗೊ

ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಗೆ ನಮ್ಮ ಬೈಲಿನ ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನವು ಹಲವಾರು ಕೆಲಸಕಾರ್ಯ ಮಾಡ್ತಾ ಇದ್ದು – ಹೇಳ್ತದು ನಿಂಗೊಗೆಲ್ಲೋರಿಂಗೂ ಅರಡಿಗು. ಕಳುದ ಕೆಲವು ಒರಿಶಂದ ಪ್ರತಿ ಸೌರ ಯುಗಾದಿ ಸಮೆಯಲ್ಲಿ “ವಿಷು ವಿಶೇಷ ಸ್ಪರ್ಧೆ” ನೆಡೆಶುತ್ತು.

ಈ ವರ್ಷದ “ವಿಷು ವಿಶೇಷ ಸ್ಪರ್ಧೆ – 2015” ಯುದೇ ಅತ್ಯಂತ ಯಶಸ್ವಿಯಾಗಿ ನೆಡದ್ಸು.
ಕತೆ, ಕವನ, ಪ್ರಬಂಧ, ನೆಗೆ ಬರಹ, ಛಾಯಾಗ್ರಹಣ – ಐದು ವಿಭಾಗದ ಸ್ಪರ್ಧೆಗೊಕ್ಕೆ ಅಂಚೆ / ಮಿಂಚಂಚೆಗಳಲ್ಲಿ ನೂರಾರು ಸ್ಪರ್ಧಾರ್ಥಿಗೊ ಭಾಗವಹಿಸಿದ್ದವು.

ಮೌಲ್ಯಮಾಪನವ ಆಹ್ವಾನಿತ ತೀರ್ಪುಗಾರರ ಮೂಲಕ ಮಾಡಲಾಗಿ, ಅಂತಿಮ ಫಲಿತಾಂಶವು ಹೀಂಗಿದ್ದು:

ವಿಷು ವಿಶೇಷ ಸ್ಪರ್ಧೆ 2015 ಫಲಿತಾಂಶ

ಸಂ

ಸ್ಪರ್ಧೆ

ಪ್ರಥಮ

ದ್ವಿತೀಯ

1

ಪ್ರಬಂಧ

ರಾಮಚಂದ್ರ ಭಟ್ ಗುಣಾಜೆ

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

2

ಕಥೆ

ಲಕ್ಷ್ಮೀ ಮಚ್ಚಿನ, ಬೆಳ್ತಂಗಡಿ

ಸರಸ್ವತೀ ಶಂಕರ್, ಬೆಂಗಳೂರು

3

ಕವನ

ಇಂದಿರಾ ಜಾನಕಿ ಬೆಂಗಳೂರು

ವಿ.ಬಿ.ಕುಳಮರ್ವ, ಕುಂಬಳೆ

4

ನೆಗೆ ಬರಹ

ಅನುಶ್ರೀ ಎಲ್, ಬೆಂಗಳೂರು

ಸರಸ ಬಿ. ಕಮ್ಮರಡಿ, ಕೊಪ್ಪ

5

ಫೋಟೋ

ಡಾ. ವೇಣುಗೋಪಾಲ ಶರ್ಮಾ, ಗುರುವಾಯನಕೆರೆ

ಶ್ಯಾಮಪ್ರಸಾದ ಸರಳಿ, ಬದಿಯಡ್ಕ

ಪ್ರಮುಖ ತೀರ್ಪುಗಾರರು:

ಬಾಲ ಮಧುರಕಾನನ, ಗುರುಮೂರ್ತಿ ನಾಯ್ಕಾಪು, ಗೋಪಾಲಕೃಷ್ಣ ಬೊಳುಂಬು, ಹರೀಶ್ ಹಳೆಮನೆ ಮತ್ತು ನೆರೆಕರೆಯ ಹತ್ತು ಹೆರಿಯೋರು.

ಸ್ಪರ್ಧೆಯ ವಿಜೇತರಿಂಗೆ ಬಹುಮಾನ ವಿತರಣೆ
ಇದೇ 19-04-2015ರಂದು
ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿಲಿ ಮಜ್ಜಾನ 3:30ಕ್ಕೆ ನೆಡವ ಸಮಾರಂಭದಲ್ಲಿ ಮಾಡ್ತು.

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಎಲ್ಲ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಕೃತಜ್ಞತೆಗೊ.

ವಿಜೇತರಿಂಗೆ ವಿಶೇಷ ಅಭಿನಂದನೆಗೊ.

~

ಪ್ರತಿಷ್ಠಾನದ ಪರವಾಗಿ,
ರವಿಶಂಕರ ದೊಡ್ಡಮಾಣಿ (ದೊಡ್ಡಭಾವ),
ಸಂಚಾಲಕರು – ವಿಷು ವಿಶೇಷ ಸ್ಪರ್ಧೆ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
ಅನುಗ್ರಹ” – ಶಿವಗಿರಿನಗರ,
ಕುಳಾಯಿ-ಹೊಸಬೆಟ್ಟು, ಮಂಗಳೂರು – 575 019
editor@oppanna.com
+918547245304
http://oppanna.org
Blog: https://oppanna.com

12 thoughts on “ವಿಷು ವಿಶೇಷ ಸ್ಪರ್ಧೆ – 2015 : ಫಲಿತಾಂಶ

  1. ಬಹಳ ಸಂತೋಷ . ಎಲ್ಲರಿಂಗೂ ಅಭಿನಂದನೆ

  2. ವಿಷು ವಿಶೇಷ – ಭಾಷಾ ಸರಸ್ವತಿಯ ಸೇವೆಲಿ ಭಾಗಿಗಳಾದ ಎಲ್ಲಾ ಲೇಖಕ-ಲೇಖಕಿಯರಿಂಗೆ ಧನ್ಯವಾದ . ಬಹುಮಾನ ವಿಜೇತರಿಂಗೆ ಅಭಿನಂದನೆ .

  3. ಹರೇ ರಾಮ. ಧನ್ಯವಾದ ಹೇಳ್ತಾ ನಾಡ್ತು ನೀರ್ಚಾಲಿಲ್ಲಿ ಏರ್ಪಾಡು ಮಾಡಿದ ಕಾರ್ಯಕ್ರಮ ಒಪ್ಪ ರೀತಿಲಿ ನೆಡೆಯಲಿ. ಹಾಂಗೇ ನಮ್ಮ ಬಯಲಿನವಕ್ಕೆಲ್ಲರಿಂಗೂ ಹೊಸವರ್ಷದ ಶುಭಾಶಯಂಗೊ.

  4. ಗೆದ್ದ, ಭಾಗವಹಿಸಿದ, ತೀರ್ಪುಕೊಟ್ಟ ಎಲ್ಲೋರಿಂಗೂ ಶುಭಾಶಯಂಗೊ.
    ನಾಳ್ತು ನೀರ್ಚಾಲಿಲಿ ಕಾಂಬೊ.

    ನಮಸ್ಕಾರ.

  5. ಸ್ಪರ್ಧೇಲಿ ಭಾಗವಹಿಸಿದ ಎಲ್ಲಾ ಭಾವಂದ್ರಿಂಗೂ ಅಕ್ಕಂದ್ರಿಂಗೂ ,ಬಹುಮಾನ ಕ್ಕೆ ಅರ್ಹರಾದವಕ್ಕೂ ಶುಭ ಹಾರೈಕೆಗೋ .

  6. ಶುಭ ಹಾರೈಸುವ ಎಲ್ಲೋರಿಂಗೂ ಧನ್ಯವಾದದೊಟ್ಟಿಂಗೆ ಕೈಮುಗಿತ್ತೆ.

  7. ಎಲ್ಲೋರಿಂಗೂ ಶುಭಾಶಯಂಗೊ…………

  8. ಎಲ್ಲೋರಿಂಗೂ ವಿಷುವಿನ ಶುಭಾಷಯ೦ಗೊ . ಸ್ಪರ್ಧಾವಿಜೇತರಿಂಗೆ ಅಭಿನಂದನೆ.

  9. ಎಲ್ಲೋರಿ೦ಗು ವಿಷು ಹಬ್ಬದ ಶುಭಾಶಯ೦ಗೊ.ಹಾ೦ಗೇ ಬಹುಮಾನಿತರಿ೦ಗೆ ಹಾರ್ದಿಕ ಶುಭ ಕಾಮನೆಗೊ.ಹರೇ ರಾಮ.

  10. ವಿಜೇತರಿಂಗೆ ಶುಭಾಶಯಂಗೊ. ಸ್ಫೂರ್ತಿಲಿ ಭಾಗಿವಹಿಸಿದ ಪ್ರತಿಯೊಬ್ಬಂಗೂ ಅಭಿನಂದನೆಗೊ. ಪ್ರತಿಷ್ಠಾನದ ಕಾರ್ಯಕ್ಕೆ ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×