Oppanna.com

ವಿಷು ವಿಶೇಷ ಸ್ಪರ್ಧೆ 2015- ಫೋಟೊ ಪ್ರಥಮ – ಡಾ. ವೇಣುಗೋಪಾಲ ಶರ್ಮ, ಗುರುವಾಯನಕೆರೆ

ಬರದೋರು :   ಸಂಪಾದಕ°    on   05/09/2015    2 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015 ರ ಫೋಟೊ ಸ್ಪರ್ಧೆಲಿ  ಪ್ರಥಮ ಬಹುಮಾನ ಪಡೆದ ಛಾಯಾಚಿತ್ರ.
ರಸನಿಮಿಷವ ಸೆರೆ ಹಿಡುದ  ಡಾ.ಶ್ರೀ ವೇಣುಗೋಪಾಲ ಶರ್ಮ,ಗುರುವಾಯನಕೆರೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಶೀರ್ಷಿಕೆ – ಪುಳ್ಳಿಯ ಪಟ ತೆಗವಜ್ಜ ಪಟದೊಳ !


VVS15_P0012
ಪುಳ್ಳಿಯ ಪಟ ತೆಗವಜ್ಜ ಪಟದೊಳ !

2 thoughts on “ವಿಷು ವಿಶೇಷ ಸ್ಪರ್ಧೆ 2015- ಫೋಟೊ ಪ್ರಥಮ – ಡಾ. ವೇಣುಗೋಪಾಲ ಶರ್ಮ, ಗುರುವಾಯನಕೆರೆ

  1. ಅಜ್ಜಂಗೂ ಮೊಬೈಲಿಲಿ ಪಟತೆಗೆತ್ತ ಕೊಶಿ . ಪುಳ್ಳಿಗೂ ಪಟ ತೆಗೆತ್ತವನ್ನೇದು ಕೊಶಿ. ಒಪ್ಪ ಆಯಿದು ಪಟ. ಅಭಿನಂದನೆಗೊ

  2. ಅಭಿನಂದನೆಗೊ, ಅಜ್ಜ ಪುಳ್ಳಿಯ ಕಾಂಬಿನೇಶನ್ನು ಲಾಯಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×