ಬಾಯಿಹುಣ್ಣಿಂಗೆ

February 14, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನಗೆ ಉಷ್ಣ ಬೇಗ ಅಪ್ಪದಿದ. ಅಂಬಗಂಬಗ ಬಾಯಿಹುಣ್ಣು ಆಗ್ಯೊಂಡೇ ಇಪ್ಪದು. ಆದ್ದದುದೇ ಒಂದೊಂದರಿ ಚೋಮ ಮಾಡ್ತ ತೆಂಗಿನ ಹೊಂಡದಷ್ಟಕೆ ಆಗಿ ವಿಪರೀತ ಜೋರಪ್ಪಲಿದ್ದು. ಇಪ್ಪಲೆ ಮದ್ದುಗೊ ಸುಮಾರಿದ್ದು. ಆದರೆ ಕಿಟ್ಳೆ ಮರದೇ ಹೋಪದು. ಎಂತಾರು ತಿಂಬಗ ಉರುದರೆ ಒಂದರಿ ನೆಂಪಾವುತ್ತು. ಮತ್ತೆ ಮರೆತ್ತು. ತಡೆಯದ್ದೆ ಆಗಿಯಪ್ಪಗ ಮತ್ತೆ ಕಿಟ್ಟಿ ಹೋವುತ್ತು.

ಅದಕ್ಕೆ ಒಂದನೆ ಮದ್ದು ಜೇನು. ಅಂಬಗಂಬಗ ಜೇನು ಕಿಟ್ಟಿಯೊಂಡಿದ್ದರೆ ಬೇಗ ಗುಣ ಆವುತ್ತು. ಕಿಟ್ಟಿದ ಕೂಡ್ಳೆ ನುಂಗಲಾಗ ಮಾತ್ರ. ಮತ್ತೆ ಜಾಗ್ರತೆ ಮಾಡೆಕ್ಕು, ಜೇನು ಕಿಟ್ಟಿಕ್ಕಿ ಕೈತೊಳೆಯದ್ದೆ ತಲೆಮುಟ್ಟಿರೆ ತಲೆಕಸವು ಈ ಅಜ್ಜಿಯ ತಲೆಕಸವಿನಾಂಗೇ ಅಕ್ಕು.

ಹಾಂಗೆಯೇ ತುಪ್ಪ, ಬೆಣ್ಣೆ ಎಲ್ಲ ಆವುತ್ತು. ಆದರೆ ಜೋರಾದ ಮತ್ತೆ ಇದರಲ್ಲಿ ಕಮ್ಮಿ ಅಪ್ಪದು ಕಷ್ಟ. ಪೇರಳೆ ಕೊಡಿಯೋ, ಕುಂಟಾಲ ಕೊಡಿಯೋ ಹೀಂಗೆ ಎಂತಾರು ಕನರು ಕೊಡಿ ಅಗುದರೂ ಆವುತ್ತು.

ಬಾಯಿಹುಣ್ಣಿಂಗೆ, 3.7 out of 10 based on 13 ratings

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಅಜೇಯ

  ದಿನಸಿ ಅಂಗಡಿಲಿ ಕಸ್ ಕಸ್ (ಕಸ ಕಸ) ಹೇಳಿ ಸಿಕ್ಕುತ್ತು. ಪಾಯಸಕ್ಕೆ ಹಾಕುತ್ತವು. ನೀರಿಂಗೆ ಹಾಕಿರೆ ಉಬ್ಬುತ್ತು ಸಾಬಕ್ಕಿಯ ಹಾಂಗೆ.
  ಈ ಕಸ್ ಕಸ್ ನ ಒಂದು ಗ್ಲಾಸ್ ನೀರಿಂಗೆ ಹಾಕಿ ಕುಡುದರೆ ಬಾಯಿ ಹುಣ್ಣು ಕಮ್ಮಿ ಆವ್ತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ವೆಂಕಟ್ ಕೋಟೂರುದೊಡ್ಡಮಾವ°ಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಶಾ...ರೀvreddhiನೆಗೆಗಾರ°ಪೆರ್ಲದಣ್ಣಅನುಶ್ರೀ ಬಂಡಾಡಿಪವನಜಮಾವಕಳಾಯಿ ಗೀತತ್ತೆಡಾಮಹೇಶಣ್ಣದೊಡ್ಡಭಾವಶೇಡಿಗುಮ್ಮೆ ಪುಳ್ಳಿಪುಟ್ಟಬಾವ°ಸುಭಗಪುತ್ತೂರುಬಾವಕೇಜಿಮಾವ°ಪಟಿಕಲ್ಲಪ್ಪಚ್ಚಿಚೆನ್ನೈ ಬಾವ°ಬೋಸ ಬಾವವಿಜಯತ್ತೆಚೆನ್ನಬೆಟ್ಟಣ್ಣಶಾಂತತ್ತೆಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ