ಶೀತ-ಗೆಂಟ್ಳುಬೇನೆ

February 7, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶೀತ-ಗೆಂಟ್ಳುಬೇನೆ ಆವುತ್ತ ಸೂಚನೆ ಇಪ್ಪಾಗಳೇ ಹಾಲಿಂಗೆ ರಜ ಅರಿಶಿನ ಹೊಡಿ ಹಾಕಿ ಬೆಶಿಮಾಡಿ ಕುಡಿಯೆಕು. ಮಕ್ಕೊಗೆ ಚೀಪೆ ಆಯೆಕಾರೆ ಒಂದು ರಜ ಬೆಲ್ಲ ಹಾಕಲಕ್ಕು.  ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು ಇದರ.  ಕಾಪಿ ಚಾಯ ಕುಡಿವ ಹೊತ್ತಿಂಗೆಲ್ಲ ಇದರನ್ನೇ ತೆಕ್ಕೊಂಡ್ರಾತು, ಅಲ್ದೋ..?
ಹೇಳಿದಾಂಗೆ ಅರಿಶಿನ ಹೊಡಿ, ಕೊಡೆಯಾಲಂದ ತಪ್ಪದರಿಂದಲೂ ಮನೆಲೆ ಮಾಡಿದ್ದದಾದರೆ ಒಳ್ಳೆದು.  ನೆಟ್ಟ ಅರಿಶಿನ ಡಿಸೆಂಬರು ಅಕೇರಿ-ಜನವರಿ ಮದಲಿಂಗಪ್ಪಗ ಸಾಯ್ತು.  ಅಂಬಗ ಅದರ ಒಕ್ಕಿ, ಲಾಯಿಕ ತೊಳವದು.  ನೀರು ಆರಿಯಪ್ಪಗ ಕೊರದು, ಪಲ್ಲೆ ಪಲ್ಲೆ (ತೆಳೂವಿಂಗೆ) ಮಾಡಿ ಒಣಗ್ಸುದು.  ಅಲ್ಲದ್ರೆ, ಸೆಕೆ ಬರುಸಿ ಒಣಗ್ಸುದು.  ಅದರನ್ನೆ ಗುದ್ದಿ ಹೊಡಿಮಾಡಿ ಮಡಿಕ್ಕೊಂಡ್ರಾತು.  ಬಂಡಾಡಿ ಮಜಲಿಲಿ ಬೆಳೆಶುಲಿದ್ದು ಪ್ರತೀ ವರ್ಷ. ಇತ್ಲಾಗಿ ಬಂದರೆ ಕೊಡ್ಳಕ್ಕು ಆತೋ..?
ಶೀತ-ಗೆಂಟ್ಳುಬೇನೆ, 3.8 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. gena menasina kashayanda akku edu.

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಹ್ಹೆ ಹ್ಹೆ ಎಂತ ಪುಟ್ಟೊ… ಗೆಣ ಮೆಣಸಿನ ಕಷಾಯ ಕಾರ ಆವುತ್ತೋ…? ಪುಳ್ಯಕ್ಕೊ ಎಲ್ಲ ಹೀಂಗೇ ಕಷಾಯ ಕಂಡ್ರೆ ಮೈಲು ದೂರ ಓಡುಗು. ಅದಕ್ಕೇ ಇದರ ಮಾಡಿಕೊಡುದು.

  [Reply]

  VN:F [1.9.22_1171]
  Rating: 0 (from 0 votes)
 2. ಅರಿಶಿನ ಹಾಲು ಅಷ್ಟು ಕುಡುದರೆ ಉಷ್ಣ ಆಗದಾ?

  [Reply]

  Subbu Reply:

  ಶೀತಕ್ಕೆ ಉಷ್ಣವೇ ಅಯೆಕ್ಕು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಶರ್ಮಪ್ಪಚ್ಚಿವಾಣಿ ಚಿಕ್ಕಮ್ಮವಿನಯ ಶಂಕರ, ಚೆಕ್ಕೆಮನೆಪಟಿಕಲ್ಲಪ್ಪಚ್ಚಿದೊಡ್ಡಭಾವಸುಭಗಗೋಪಾಲಣ್ಣಅನು ಉಡುಪುಮೂಲೆಶುದ್ದಿಕ್ಕಾರ°ಹಳೆಮನೆ ಅಣ್ಣಪ್ರಕಾಶಪ್ಪಚ್ಚಿದೇವಸ್ಯ ಮಾಣಿಡಾಮಹೇಶಣ್ಣಶಾ...ರೀಮಾಲಕ್ಕ°ನೆಗೆಗಾರ°ವಿಜಯತ್ತೆಅನಿತಾ ನರೇಶ್, ಮಂಚಿಡೈಮಂಡು ಭಾವಕಳಾಯಿ ಗೀತತ್ತೆದೊಡ್ಡಮಾವ°ಪುತ್ತೂರುಬಾವಅಕ್ಷರ°ಸಂಪಾದಕ°ಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ