ಶುಂಟಿ ಮಾತ್ರೆ…

February 28, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದೆಂತರಪ್ಪಾಳಿ ಗ್ರೇಶಿದಿರೋ…. ಮಾತ್ರೆ ಹೇಳಿರೆ ಕೊಡೆಯಾಲಲ್ಲಿ ಸಿಕ್ಕುತ್ತಾಂಗಿಪ್ಪ ಮಾತ್ರೆ ಅಲ್ಲ. ಕಾಂಬಲೆ ಹಾಂಗೆ ಇಪ್ಪ ಕಾರಣ, ಮತ್ತೆ ಮದ್ದುದೇ ಆಗಿಪ್ಪ ಕಾರಣ ಅಜ್ಜಿ ಹಾಂಗೆ ಹೇಳೊದು. ಕಾರ್ಲೆ ಬತ್ತದಕ್ಕೆ, ಹುಳಿತೇಗಿಂಗೆ, ಹೊಟ್ಟೆ ಸರಿ ಇಲ್ಲದ್ದಾಂಗಪ್ಪದಕ್ಕೆ ಎಲ್ಲ ಇದು ಲಾಯ್ಕಾವುತ್ತು. ಗಳಿಗೆಲಿ ಗುಣ ಕಾಣ್ತು.

ಒಂದು ಕಾಲು ಕಿಲ ಅಪ್ಪಷ್ಟು ಶುಂಟಿಯ ಒಕ್ಕಿ, ತೊಳದು ಸಣ್ಣ ಸಣ್ಣಕ್ಕೆ, ತೆಳೂವಿಂಗೆ ಕೊರವದು. ಅದಕ್ಕೆ ಒಂದು ದೊಡ್ಡ ನಿಂಬೆಹುಳಿ ಪೂರ್ತಿ ಹಿಂಡುದು. ಮತ್ತೆ ಒಂದು ಮುಷ್ಟಿಂದ ಒಂದ್ರಜ್ಜ ಕಮ್ಮಿ ಉಪ್ಪು ಹಾಕಿ, ಲಾಯ್ಕ ಬೆರುಸೆಕ್ಕು. ಅದರ ಬೆಶಿಲಿಲಿ ಒಣಗುಸಿರೆ ಶುಂಟಿ ಮಾತ್ರೆ ತಯಾರಾತು! ಪೇಟೆಲೆಲ್ಲ ಇದರ ಸಣ್ಣ ಕರಡಿಗೆಲಿ ಹಾಕಿ ಮಾರ್ತವಡಪ್ಪ. ಎಂತದಾ… ಅಂತೂ ಆರೋಗ್ಯಕ್ಕೆ ಒಳ್ಳೆದು. ಅಜ್ಜಿಯ ಬೇಗಿಲಿ ಏವಾಗಳೂ ಇಕ್ಕು. ಹೋದಲ್ಲಿ ಎಂತಾರು ಆರೋಗ್ಯ ವೆತ್ಯಾಸ ಆದರೆ ಬೇರೆ ಮದ್ದು ಮಾಡ್ಯೊಂಡು ಕೂಪದಾರು. ಪಕ್ಕನೆ ಇದರ ಒಂದೆರಡು ತಿಂದರೆ ಎಲ್ಲ ಸರೀ ಆವುತ್ತು.

ಶುಂಟಿ ಮಾತ್ರೆ..., 3.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಅಜ್ಜಕಾನ ರಾಮ

  ಅಜ್ಜೀ ರಜ್ಜ ಮಾತ್ರೆ ಪಾರ್ಸೆಲ್ ಮಾಡಿರೆ ಒಳ್ಳೇದಿತ್ತು…

  [Reply]

  ಅಜ್ಜಕಾನ ರಾಮ Reply:

  ಅಜ್ಜಿ ಎಂತ ಈ ಹೊಡೆಂಗೆ ಸುದ್ದಿಯೆ ಇಲ್ಲೆ.. ಶುಂಠಿ ಮಾತ್ರೆ ಕಳ್ಸುತ್ತಾ ಹೇಳಿ ಕಾದೋಂಡು ಇದ್ದೆ..

  [Reply]

  VA:F [1.9.22_1171]
  Rating: 0 (from 0 votes)
  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಏ°….ಅದೆಂತರ….ಎನಗೆ ಪುಳ್ಳಿ ಮನ್ನೆ ಮಕೆ ಜಾತ್ರೆಂದ ತಂದುಕೊಟ್ಟ ಪರುಸು ಮಾಂತ್ರ ಗೊಂತಿಪ್ಪದು… ಅದರಲ್ಲಿ ಹಾಕಿರೆ ಬೈಗು ಪುಳ್ಯಕ್ಕೊ…ಅದಕ್ಕೇ ನಾರಾಯಣ ವೈದ್ಯರ ಚೂರ್ಣದ ಕರಡಿಗೆಲಿ ಹಾಕಿ ಮಡಗಿದ್ದೆ. ಅದರಿಂದ ಕೊಡ್ತೆ ಆತೊ…

  [Reply]

  VN:F [1.9.22_1171]
  Rating: 0 (from 0 votes)
 2. Dr. E. Mahabala Bhatta

  Enage aa maathre elli sikkugu? eke helidare e4nna ajji sattu 40 varsha aatu.

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಆಯುರ್ವೇದ ಮೆಡಿಕಲಿಲಿ ಸಿಕ್ಕುತ್ತಡ ಒಪ್ಪಣ್ಣ ಹೇಳಿದ.

  [Reply]

  VA:F [1.9.22_1171]
  Rating: +1 (from 1 vote)
 3. ಸುವರ್ಣಿನೀ ಕೊಣಲೆ
  Suvarnini Konale

  ಬಂಡಾಡಿ ಅಜ್ಜಿಯ ಮದ್ದುಗೊ ಲಾಯ್ಕಿದ್ದು :) ಎನ್ನ ಅಜ್ಜಿಯುದೇ ಸುಮಾರೆಲ್ಲ ಮದ್ದು ಹೇಳಿಗೊಂಡಿತ್ತವು. ಆದರೆ ಈಗಾಣವಕ್ಕೆ ಅದಕ್ಕೆಲ್ಲಾ ಎಲ್ಲಿ ಪುರ್ಸೊತ್ತು? ಎಲ್ಲವೂ ಗಡೀಬಿಡಿಲಿ ಆಯಕ್ಕು !! ಶೀತ ಜ್ವರ ಬಂದರೆ ಸುಮ್ಮನಿದ್ದರೆ ಒಂದುವಾರ ಇದ್ದೇ ಹೋಪದು, ಮದ್ದು ತೆಕ್ಕೊಂಡ್ರೆ ಏಳೇ ದಿನಲ್ಲಿ ಮಾಯ!! ಇದರ ಅರ್ಥ ಮಾಡಿಗೊಂಬ ತಾಳ್ಮೆ ನವಗಿಲ್ಲೆ :( ಅಂತೇ ಇಲ್ಲದ್ದೆ ಕಂಡ ಕಂಡ ಮಾತ್ರೆ ನುಂಗುದು, ಕೆಲವು ಜನಕ್ಕಂತೂ ಇಂಜೆಕ್ಷನ್ ಕೊಟ್ಟರೆ, ಗ್ಲುಕೋಸು ಹಾಕಿರೆ ಮಾಂತ್ರ ರೋಗ ಗುಣ ಅಪ್ಪದು ಹೇಳಿ ಭ್ರಾಂತು!! ಅದರ ಬದಲು ಹೆಚ್ಚಿನ ಅಸೌಖ್ಯಂಗೊಕ್ಕೆ ಹೀಂಗಿಪ್ಪ ಅಜ್ಜಿ ಮದ್ದು ಮಾಡಿರೆ ತುಂಬಾ ಒಳ್ಳೆದು.

  [Reply]

  VA:F [1.9.22_1171]
  Rating: +1 (from 1 vote)
 4. P.Ishwara Bhat

  salted ginger pieces can dried easily by placing them on v guard stabiliser used for fridge/tv.Two to three days of drying is necessary.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿವಾಣಿ ಚಿಕ್ಕಮ್ಮಚೆನ್ನೈ ಬಾವ°ಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆನೀರ್ಕಜೆ ಮಹೇಶವಿದ್ವಾನಣ್ಣಪೆಂಗಣ್ಣ°ಮುಳಿಯ ಭಾವವೇಣೂರಣ್ಣಗಣೇಶ ಮಾವ°ಕಳಾಯಿ ಗೀತತ್ತೆದೊಡ್ಡಮಾವ°ಮಾಲಕ್ಕ°ಪುತ್ತೂರಿನ ಪುಟ್ಟಕ್ಕವಿಜಯತ್ತೆಕಜೆವಸಂತ°ಪ್ರಕಾಶಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಶ್ರೀಅಕ್ಕ°ಸರ್ಪಮಲೆ ಮಾವ°ಸಂಪಾದಕ°ಮಾಷ್ಟ್ರುಮಾವ°ಚೂರಿಬೈಲು ದೀಪಕ್ಕಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ