ಹಲ್ಲು ಬೇನೆಯೋ…

January 17, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ಸಣ್ಣ ಲವಂಗದೊಟ್ಟಿಂಗೆ ಒಂದು ಕಲ್ಲು ಉಪ್ಪು ಸೇರ್ಸಿ ಆ ಹಲ್ಲಿಲಿ ಕಚ್ಚಿ ಮಡಿಕ್ಕೊಳೆಕ್ಕು.

ಒಣಗುಸಿದ ಲವಂಗ
ಒಣಗುಸಿದ ಲವಂಗ - ಅಜ್ಜಿಯೇ ಹೆರ್ಕಿದ್ದದು, ಪುಳ್ಯಕ್ಕೊಗೆ ಪರಂಚಿಗೊಂಡು

ರಜ ರಜವೇ ಅಗುದು ಹಲ್ಲಿಂಗೆ ಎಸರು ತಾಗುಸಿಯೋಂಡಿರೆಕ್ಕು.  ಒಳ್ಳೆ ಪರಿಮ್ಮಳವುದೇ ಇರ್ತದು.  ದಿನಲ್ಲಿ ಎರಡು ಸರ್ತಿ ಅಗುದರೆ ಸಾಕಾವುತ್ತು.  ಸಾದಾರ್ಣದ ಬೇನೆ ಎಲ್ಲ ಗುಣ ಕಾಣ್ತು.

ಬಂಡಾಡಿ ತೋಟಲ್ಲಿ ಒಂದು ಎಂಟು-ಹತ್ತು ಲವಂಗ ಸೆಸಿ ಇದ್ದು. ಈಗ ಮೂರ್ನಾಕ್ರಲ್ಲಿ ಅಪ್ಪಲೆಯೂ ಸುರು ಆಯಿದು.  ಒಣಗಿ ಬಿದ್ದೊಂಡಿರ್ತು.  ಎಡಿಗಾದಿಪ್ಪಾಗ ಮೆಲಾಂಗೆ ಹೋಗಿ ಹೆರ್ಕುದು.  ಕನ್ನಡ್ಕ ಹಾಕದ್ರೆ ಕಾಣ್ತೂ ಇಲ್ಲೆ.  ಮತ್ತೆ ದಣಿಯ ಬಗ್ಗಿ ಬಗ್ಗಿ ಹೆರ್ಕಲೂ ಬಂಙ ಆವುತ್ತು.  ಪುಳ್ಯಕ್ಕೊಗೆ ಅಡಕ್ಕೆ ಹೆರ್ಕಲೇ ಉದಾಸ್ನ ಆವುತ್ತು, ಇನ್ನು ಲವಂಗ ಹೆರ್ಕುತ್ತವೋ. ಮನಸ್ಕಂಡ್ರೆ ಹೋವುತ್ತವು ಒಂದೊಂದರಿ.  ಹಾಂಗೆ ತೆಗದು ಮಡಗಿದ್ದದು ಇದ್ದು ಒಂದು ಡಬ್ಬಿಲಿ.  ಅಟ್ಟುಂಬೊಳ ಜೆಂಗಲ್ಲಿ ಮಡಗಿದ್ದೆ.  ಬೇಕಾರೆ ಕೇಳಿ, ಕೊಡ್ಳಕ್ಕು. ಅಂತೆ ಕೊಡೆಯಾಲಂದ ಪೈಸೆ ಕೊಟ್ಟು ತಪ್ಪದೆಂತಕೆ ಅಲ್ದೋ…?

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಅಜ್ಜಕಾನ ಭಾವ

  ಅಜ್ಜೀ ಎನಗು ರಜ್ಜ ಲವಂಗ ಬೇಕು.. ಅಬ್ಬೆ ನಾಕು ದಿನಂದ ಬೊಬ್ಬೆ ಹಾಕಿಯೊಂಡಿದ್ದು.. ಅದ್ದುಂಞ ಅಂಗಡಿಲಿ ಸಿಕ್ಕಿದ್ದಿಲ್ಲೆ ಇದಾ.. ಕೊಡೆಯಾಲಕ್ಕೆ ಹೋಪಲು ಆಯಿದಿಲ್ಲೆ.. ಒಪ್ಪಣ್ಣ ಅತ್ತ ಬತ್ತೆ ಹೇಳಿದ್ದ.. ಅವನತ್ರೆ ಕಳ್ಸು ಆತೋ..

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಓ ಧಾರಾಳ ಕೊಡ್ಳಕ್ಕಪ್ಪಾ… ನಿಂಗ ಜವ್ವನಿಗರು ಬಂದರೆ ನಿಂಗಳೇ ಹೆರ್ಕಿಯೊಂಡು ಹೋಪಲಕ್ಕದ. ಅಜ್ಜಿ ಹೆರ್ಕಿದ್ದದರಲ್ಲಿ ಹೊಯಿಗೆ,ಕಲ್ಲು ಮಣ್ಣ ಸಿಕ್ಕಿರೆ ಕಷ್ಟ. ಮತ್ತೆ ಅಬ್ಬೆ ಎನಗೆ ಬೊಬ್ಬೆ ಹಾಕುಗು ಅಲ್ದೋ..?

  [Reply]

  VA:F [1.9.22_1171]
  Rating: 0 (from 0 votes)
 2. Raamajja

  enage rajja rajja illi baravale aradigaste. kannada antu aradattille. idu aaru bandadi paaru ajjiyo. olledaatu ajjiyakko kalsidare allado igaana makka kalivadu. illadre igaana feshannu kaligaste. hinge munduvareli. makko uddaara aagali.

  [Reply]

  VA:F [1.9.22_1171]
  Rating: 0 (from 0 votes)
 3. Sthuti Bhat

  ee bandady ajjige olle anubhava iddu heli kaantu.totaly oppanna na bilu ollediddu…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆಶ್ರೀಅಕ್ಕ°ಸರ್ಪಮಲೆ ಮಾವ°ರಾಜಣ್ಣಮಾಲಕ್ಕ°ಕಜೆವಸಂತ°ಡಾಮಹೇಶಣ್ಣದೀಪಿಕಾಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿವೇಣೂರಣ್ಣಬಟ್ಟಮಾವ°ಶಾಂತತ್ತೆವೇಣಿಯಕ್ಕ°ದೊಡ್ಮನೆ ಭಾವಚುಬ್ಬಣ್ಣವಿಜಯತ್ತೆಡಾಗುಟ್ರಕ್ಕ°ಮಂಗ್ಳೂರ ಮಾಣಿಸಂಪಾದಕ°ಪುಟ್ಟಬಾವ°ಅಕ್ಷರದಣ್ಣವಾಣಿ ಚಿಕ್ಕಮ್ಮಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ