Oppanna.com

ಶೀತ-ಗೆಂಟ್ಳುಬೇನೆ

ಬರದೋರು :   ಬಂಡಾಡಿ ಅಜ್ಜಿ    on   07/02/2010    5 ಒಪ್ಪಂಗೊ

ಶೀತ-ಗೆಂಟ್ಳುಬೇನೆ ಆವುತ್ತ ಸೂಚನೆ ಇಪ್ಪಾಗಳೇ ಹಾಲಿಂಗೆ ರಜ ಅರಿಶಿನ ಹೊಡಿ ಹಾಕಿ ಬೆಶಿಮಾಡಿ ಕುಡಿಯೆಕು. ಮಕ್ಕೊಗೆ ಚೀಪೆ ಆಯೆಕಾರೆ ಒಂದು ರಜ ಬೆಲ್ಲ ಹಾಕಲಕ್ಕು.  ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು ಇದರ.  ಕಾಪಿ ಚಾಯ ಕುಡಿವ ಹೊತ್ತಿಂಗೆಲ್ಲ ಇದರನ್ನೇ ತೆಕ್ಕೊಂಡ್ರಾತು, ಅಲ್ದೋ..?
ಹೇಳಿದಾಂಗೆ ಅರಿಶಿನ ಹೊಡಿ, ಕೊಡೆಯಾಲಂದ ತಪ್ಪದರಿಂದಲೂ ಮನೆಲೆ ಮಾಡಿದ್ದದಾದರೆ ಒಳ್ಳೆದು.  ನೆಟ್ಟ ಅರಿಶಿನ ಡಿಸೆಂಬರು ಅಕೇರಿ-ಜನವರಿ ಮದಲಿಂಗಪ್ಪಗ ಸಾಯ್ತು.  ಅಂಬಗ ಅದರ ಒಕ್ಕಿ, ಲಾಯಿಕ ತೊಳವದು.  ನೀರು ಆರಿಯಪ್ಪಗ ಕೊರದು, ಪಲ್ಲೆ ಪಲ್ಲೆ (ತೆಳೂವಿಂಗೆ) ಮಾಡಿ ಒಣಗ್ಸುದು.  ಅಲ್ಲದ್ರೆ, ಸೆಕೆ ಬರುಸಿ ಒಣಗ್ಸುದು.  ಅದರನ್ನೆ ಗುದ್ದಿ ಹೊಡಿಮಾಡಿ ಮಡಿಕ್ಕೊಂಡ್ರಾತು.  ಬಂಡಾಡಿ ಮಜಲಿಲಿ ಬೆಳೆಶುಲಿದ್ದು ಪ್ರತೀ ವರ್ಷ. ಇತ್ಲಾಗಿ ಬಂದರೆ ಕೊಡ್ಳಕ್ಕು ಆತೋ..?

5 thoughts on “ಶೀತ-ಗೆಂಟ್ಳುಬೇನೆ

    1. ಹ್ಹೆ ಹ್ಹೆ ಎಂತ ಪುಟ್ಟೊ… ಗೆಣ ಮೆಣಸಿನ ಕಷಾಯ ಕಾರ ಆವುತ್ತೋ…? ಪುಳ್ಯಕ್ಕೊ ಎಲ್ಲ ಹೀಂಗೇ ಕಷಾಯ ಕಂಡ್ರೆ ಮೈಲು ದೂರ ಓಡುಗು. ಅದಕ್ಕೇ ಇದರ ಮಾಡಿಕೊಡುದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×