ಕಲ್ತದರ ಕಲಿಶಿ…

ನಿಂಗೊ ಸಣ್ಣ ಇಪ್ಪಗ:
ಹೊತ್ತಪ್ಪಗ ಆಟವ ಅರ್ದಲ್ಲೇ ನಿಲ್ಲುಸಿ, ಮನಸ್ಸಿಲ್ಲದ್ದ ಮನಸ್ಸಿಲಿ ಕೈ ಕಾಲು ಮೋರೆ ತೊಳದು, ದೇವರೊಳ ಸಾಲಾಗಿ ಕೂದುಗೊಂಡು ಅಮ್ಮ ಹೇಳುಸಿದ್ದರ ಹೇಳಿದ್ದಿರಾ?

’ಚೈತ್ರಾ, ಒಯಿಶಾಕಾ,..’,
’ಮೇಷ, ವೃಷಭ..’
’ಪ್ರಭವ, ವಿಭವ..’
ಇತ್ಯಾದಿ ಯೇವದಾರು?

ನಿಂಗೊ ಬೆಳದ್ದು ಅವಿಭಕ್ತ ಮನೆಲಿ ಹೇಳಿ ಆದರೆ, ಈ ಅನುಬವ ಇದ್ದೇ ಇಕ್ಕು.
ಸಣ್ಣ ಕುಟುಂಬ ಆಗಿದ್ದರೆ ನಿಂಗಳ ಮಾಂತ್ರ ಕೂರುಸಿಗೊಂಡು ಹೇಳಿಕೊಟ್ಟಿಕ್ಕು. ಅಲ್ಲದೋ?

ಏಣಿಚಿತ್ರದ ಮಗ್ಗಿ ಪುಸ್ತಕದ ಪುಟಂಗಳ ಎಡೆಲಿ ಇರ್ತ ಕೆಲವೆಲ್ಲ ಮಾಹಿತಿಗಳ ಮದಲೇ ಕಲ್ತ ಹಿರಿಯೋರು ಹೇಳಿಕೊಡುಗು.
ನಮ್ಮ ಅಜ್ಜಂದ್ರು ಮಾಡಿಗೊಂಡಿದ್ದ ದಿನ, ವಾರ, ತಿಂಗಳು, ಒರಿಷ ಲೆಕ್ಕಾಚಾರಂಗೊ. ನಮ್ಮ ಸಂಸ್ಕತಿಯ ಬೇರುಗೊ ಅವೆಲ್ಲ.

ಅಂಬಗ ಕಲ್ತ ಮಕ್ಕೊ ಈಗ ಅಪ್ಪ-ಅಮ್ಮ ಆಗಿಕ್ಕು.
ಅಂದು ಕಲ್ತದು ಪೂರ ನೆಂಪೂ ಇರ, ನಿಂಗಳ ಮಕ್ಕೊಗೆ ಕಲುಶುಲೆ ಪುರುಸೊತ್ತೂ ಇರ!!
ಅಲ್ಲದೋ?
ಅದಕ್ಕೆ ಬೇಕಾಗಿ, ನಮ್ಮ ಮಕ್ಕೊಗೆ ಕಲಿಶಲೆ ಬೇಕಾದ ಕೆಲವೆಲ್ಲ ಪಠ್ಯಂಗಳ ಈ ಪುಸ್ತಕಲ್ಲಿ ಹಾಕುವೊ° ಹೇಳಿಗೊಂಡು ಒಂದು ಏರ್ಪಾಡು.

ಹೇಂಗಕ್ಕು?

ಒಂದೋ ಮಕ್ಕೊಗೆ ಓದಿ ಹೇಳಿ, ಅಲ್ಲದ್ರೆ ಈ ಪುಸ್ತಕ ಬಿಡುಸಿ ಕೊಡಿ, ಅವ್ವೇ ಓದಿಗೊಳಲಿ.

ಸದ್ಯಲ್ಲೇ ನೋಡಿ:

ಸುರುವಾಣ ಪಾಟ…

Admin | ಗುರಿಕ್ಕಾರ°

   

You may also like...

1 Response

  1. Vasantha Krishna.K says:

    Ilii helida vishaya thumbaa sari…….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *