ದೇಶಸೇವೆ

ದೇಶಸೇವೆ ಮಾಡುದೇ ನಮ್ಮ ಧ್ಯೇಯ
ನಾವು ಮಕ್ಕೊ ಈ ಭಾರತಮಾತೆಯ||

ನಮ್ಮ ಭಾರತ ಬಹು ಒಪ್ಪ ನಾಡು
ಇಲ್ಲಿ ಹುಟ್ಟಿ ಬೆಳೆದ್ದೆ ಪುಣ್ಯ ನೋಡು|
ದೇಶಕ್ಕಾಗಿ ಕಷ್ಟವ ಸಹನೆ ಮಾಡು
ಒಂದೇ ಬುದ್ಧಿಲಿ ,ಒಂದೇ ಬುದ್ಧಿಲಿ,ಒಂದೇ ಬುದ್ಧಿಲಿ ಕೆಲಸವ ಮಾಡು||ನಾವು||

ನಾವು ನಂಬಿದ ದೇವರ ನೋಟ
ಬಿದ್ರೆ ಕಷ್ಟದ ಕಾರ್ಯವೂ ಆಟ!
ನಮಗೆಲ್ಲ ಸಿದ್ಧಿಯ ಬೋಚಿನೂಟ
ನಮ್ಮ ಒಗ್ಗಟ್ಟು ನಮ್ಮ ಒಗ್ಗಟ್ಟು ನಮ್ಮ ಒಗ್ಗಟ್ಟು ಬಿಚ್ಚದ್ದ ಕಟ್ಟ..||ನಾವು||

[ಧಾಟಿ-ಪಂಚಮಿ ಹಬ್ಬ ಉಳಿದಾವ ದಿನ ನಾಕ]

ಗೋಪಾಲಣ್ಣ

   

You may also like...

1 Response

  1. ಒಳ್ಳೆಯ ಚುಟುಕ ಕವನ ಗೋಪಾಲ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *