Oppanna.com

64 ವಿದ್ಯೆಗೊ

ಬರದೋರು :   ವಿಜಯತ್ತೆ    on   17/10/2012    9 ಒಪ್ಪಂಗೊ

ವಿದ್ಯೆಲಿ 64 ವಿದ್ಯೆಯಿದ್ದು.
ಅದು ಹೀಂಗಿದ್ದು –

  1. ವೇದ,
  2. ವೇದಾಂಗ,
  3. ಇತಿಹಾಸ,
  4. ಆಗಮ,
  5. ನ್ಯಾಯ,
  6. ಕಾವ್ಯ,
  7. ಅಲಂಕಾರ,
  8. ನಾಟಕ,
  9. ಗಾನ,
  10. ಕವಿತ್ವ,
  11. ಕಾಮಶಾಸ್ತ್ರ,
  12. ದ್ಯೂತನೈಪುಣ್ಯ
  13. ದೇಶಭಾಷಾ ಜ್ಞಾನ,
  14. ಲಿಪಿಕರ್ಮ,
  15. ವಾಚನ,
  16. ಸಮಸ್ತಾವಧಾನ,
  17. ಸ್ವರಪರೀಕ್ಷಾ,
  18. ಶಾಸ್ತ್ರಪರೀಕ್ಷಾ,
  19. ಶಕುನಪರೀಕ್ಷಾ,
  20. ಸಾಮುದ್ರಿಕಾಪರೀಕ್ಷಾ,
  21. ರತ್ನಪರೀಕ್ಷಾ,
  22. ಸ್ವರ್ಣಪರೀಕ್ಷಾ,
  23. ಗಜಲಕ್ಷಣ,
  24. ಅಶ್ವಲಕ್ಷಣ,
  25. ಮಲ್ಲವಿದ್ಯೆ,
  26. ಪಾಕಕರ್ಮ,
  27. ದೋಹಳ,
  28. ಗಂಧವಾದ,
  29. ಧಾತುವಾದ,
  30. ಖಡ್ಗಸ್ತಂಭ,
  31. ರಸವಾದ,
  32. ಅಗ್ನಿಸ್ತಂಭ,
  33. ಜಲಸ್ತಂಭ,
  34. ವಾಯುಸ್ತಂಭ,
  35. ಖನಿವಾದ,
  36. ವಶ್ಯಾ,
  37. ಆಕರ್ಷಣ,
  38. ಮೋಹನ,
  39. ವಿದ್ವೇಶನ,
  40. ಉಚ್ಛಾಟನ,
  41. ಮಾರಣ,
  42. ಕಾಲವಂಚನ,
  43. ವಾಣಿಜ್ಯ,
  44. ಪಾಶುಪಾಲ್ಯ,
  45. ಕೃಷಿ,
  46. ಸಮಕರ್ಮ,
  47. ಲಾವುಕಯುದ್ಧ,
  48. ಮೃಗಯಾ,
  49. ಪ್ರತಿಕೌಶಲ,
  50. ದೃಶ್ಯಕರಣಿ,
  51. ದ್ಯೂತಕರಣಿ,
  52. ಚಿತ್ರಲೋಹ,
  53. ಚೌರ್ಯ,
  54. ಔಷಧಸಿದ್ಧಿ,
  55. ಮಂತ್ರಸಿದ್ಧಿ,
  56. ಸ್ವರವಂಚನಾ,
  57. ದೄಷ್ಟಿವಂಚನಾ,
  58. ಅಂಜನಾ,
  59. ಜಲಪ್ಲವನ,
  60. ವಾಕ್ ಸಿದ್ದಿ,
  61. ಅಟಿಕಾಸಿದ್ಧಿ,
  62. ಪಾದುಕಾಸಿದ್ಧಿ,
  63. ಇಂದ್ರಜಾಲ,
  64. ಮಹೇಂದ್ರಜಾಲ.
    ಹೀಂಗೆ ೬೪ ವಿದ್ಯೆಯ ಖಜಾನೆ ಸರಸ್ವತೀದೇವಿಯ ಉಗ್ರಾಣದೊಳ ಇದ್ದು.
    ಇದರಲ್ಲಿ ಸನ್ಮಾರ್ಗ, ವಾಮಮಾರ್ಗ ಎರಡೂ ಇದ್ದು ಹೇಳುದು ಗಮನಾರ್ಹ.

9 thoughts on “64 ವಿದ್ಯೆಗೊ

  1. ಶಾರದಾ ಪೂಜೆಯ ಶುಭ ಗಳಿಗೆಲಿ ಅಬ್ಬೆ ಸರಸ್ವತಿ ಪ್ರಸನ್ನಚಿತ್ತ೦ದ ಕರುಣಾಪೂರ್ಣೆಯಾಗಿ ನಮ್ಮ ಬಯಲಿನ ಹರಸುತ್ತಾ ಇದ್ದು ಹೇಳ್ವದಕ್ಕೆ ನವರಾತ್ರಿಲಿ ಬಯಲಿಲ್ಲಿ ಬಪ್ಪ ನಮ್ಮ ಮನಸ್ಸಿನ ತು೦ಬುವ ಸವಿವರ ಸಾರ್ಥಕ ಮಾಹಿತಿಗಳೇ ಸಾಕ್ಷಿ! ಸ೦ಗ್ರಯಿಸಿ ಕೊಟ್ಟ ವಿಜಯಕ್ಕ೦ಗೆ ಧನ್ಯವಾದ೦ಗೊ.

  2. ವರುಶಕ್ಕೆ ಒ೦ದು ಕಲ್ತ್ತರೂ ,೬೦ ಸ೦ವತ್ಸರ ಸಾಲನ್ನೆ?. ೪೦ನೇ ವಿದ್ಯೆ ,ರಾಜಕಾರಣಕ್ಕೆ ಇಪ್ಪದು ಆಗಿರೆಕ್ಕು?೬೪ನೆದು ಒಪ್ಪಣ್ಣ೦ಗೆ ಪಾರ೦ಗತವೋ ,ಹೇಳೀ ಕಾಣುತ್ತು?.

  3. ಉತ್ತಮ ಮಾಹಿತಿಗೆ ದನ್ಯವಾದ೦ಗೋ..

  4. ಧನ್ಯವಾದಂಗೊ ವಿಜಯತ್ತೆಗೆ.

  5. ಲಾಯಕ ಆತು. ಅಂತೇ 64 ವಿದ್ಯೆಗೊ ಹೇಳ್ತದಕ್ಕೆ.. ಅದು ಏವುದೆಲ್ಲ ಹೆಸರುಗೊ ಹೇಳಿ ಗೊಂತಾದಾಂಗೆ ಆತು. ಧನ್ಯವಾದಂಗ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×