ನಕ್ಷತ್ರಂಗೊ

February 4, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾನಲ್ಲಿ ಇಪ್ಪತ್ತೇಳು ನಕ್ಷತ್ರಂಗೊ ಅಡ.
ಅವೆಲ್ಲ ಚಂದ್ರನ ಹೆಂಡತ್ತಿಯಕ್ಕೊ ಅಡ. ಚಂದ್ರ ಸಾಮಾನ್ಯ ಒಂದು ದಿನಕ್ಕೆ ಒಂದರ ಮನೆಯ ಹಾಂಗೆ ಒಂದು ಇಪ್ಪತ್ತೇಳು – ಇಪ್ಪತ್ತೊಂಬತ್ತು ದಿನಲ್ಲಿ ಒಂದು ಸುತ್ತು ಬತ್ತ.
ಇದುವೇ ಒಂದು ತಿಂಗಳು.

ಇಪ್ಪತ್ತೇಳು ನಕ್ಷತ್ರಂಗಳ ಹೆಸರು ಇಲ್ಲಿದ್ದು:

ನಕ್ಷತ್ರಂಗೊ

 • ಅಶ್ವಿನಿ
 • ಭರಣಿ
 • ಕೃತ್ತಿಕಾ
 • ರೋಹಿಣಿ
 • ಮೃಗಶಿರ
 • ಆರ್ದ್ರಾ
 • ಪುನರ್ವಸು
 • ಪುಷ್ಯ
 • ಆಶ್ಲೇಷಾ
 • ಮಖಾ
 • ಪುಬ್ಬಾ
 • ಉತ್ತರಾ
 • ಹಸ್ತ
 • ಚಿತ್ತಾ
 • ಸ್ವಾತಿ
 • ವಿಶಾಖ
 • ಅನುರಾಧ
 • ಜ್ಯೇಷ್ಠ
 • ಮೂಲಾ
 • ಪೂರ್ವಾಷಾಢ
 • ಉತ್ತರಾಷಾಢ
 • ಶ್ರವಣ
 • ಧನಿಷ್ಟ
 • ಶತಭಿಷ
 • ಪೂರ್ವಾಭಾದ್ರ
 • ಉತ್ತರಾಭಾದ್ರ
 • ರೇವತಿ

ಗೊಂತಿಲ್ಲದ್ರೆ ಕಲೀರಿ. ಕಲಿಶಿ!

ನಕ್ಷತ್ರಂಗೊ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಡಾಮಹೇಶಣ್ಣ
  ಮಹೇಶ

  ಶಾಂತತ್ತೆ,
  ಚಂದ್ರ 27 ದಿನಲ್ಲಿ ಒಂದು ಸುತ್ತು ಬತ್ತ, ದಿನಕ್ಕೊಂದು ನಕ್ಷತ್ರದ ಹಾಂಗೆ ಅಲ್ಲದ?
  ಒಂದು ತಿಂಗಳು ಹೇಳಿರೆ, ಅಮಾವಾಸ್ಯೆಂದ ಅಮಾವಾಸ್ಯೆಗೆ ಅಥವಾ ಹುಣ್ಣಿ ಮೆಂದ ಹುಣ್ಣಿಮೆಗೆ 29 ವರೆ ದಿನ ಬೇಕಪ್ಪದು. ಹೋದ ತಿಂಗಳಿನ ಹುಣ್ಣಿಮೆ ಯ ದಿನದ ನಕ್ಷತ್ರಂದ (ಸುಮಾರಾಗಿ) ಎರಡು ನಕ್ಷತ್ರ ಮುಂದೆ (ಮತ್ತೆ) ಈ ತಿಂಗಳಿನ ಹುಣ್ಣಿಮೆ ಅಪ್ಪದು, ಅಲ್ಲದಾ?

  ಹಾಂಗಾಗಿ ಚಿತ್ರಾ ನಕ್ಷತ್ರ ಲ್ಲಿ ಹುಣ್ಣಿಮೆ ಅಪ್ಪ ತಿಂಗಳು ಚೈತ್ರ, ಒಂದು ಸುತ್ತು ಬಂದು ರಜಾ ಮುಂದೆ ಹೋಗಿ ವಿಶಾಖಲ್ಲಿ ಪೂರ್ಣ ಚಂದ್ರ ಇಪ್ಪಗ ವೈಶಾಖ, ಹೀಂಗೆ ಮುಂದೆ…

  ಶಾಂತತ್ತೆ ಬೇಜಾರ ಮಾಡೆಡಿ, ಆತ!

  [Reply]

  VA:F [1.9.22_1171]
  Rating: 0 (from 0 votes)
 2. Anonymous

  shanthattege bejaru ille mahesho.

  [Reply]

  VA:F [1.9.22_1171]
  Rating: 0 (from 0 votes)
 3. shanthattege bejaru ille mahesho.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಸರ್ಪಮಲೆ ಮಾವ°ಕೆದೂರು ಡಾಕ್ಟ್ರುಬಾವ°ಉಡುಪುಮೂಲೆ ಅಪ್ಪಚ್ಚಿಗಣೇಶ ಮಾವ°ಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ನೆಗೆಗಾರ°ಜಯಶ್ರೀ ನೀರಮೂಲೆಹಳೆಮನೆ ಅಣ್ಣದೊಡ್ಮನೆ ಭಾವಪುಟ್ಟಬಾವ°ದೊಡ್ಡಭಾವಮಾಲಕ್ಕ°ಪುತ್ತೂರುಬಾವಚೆನ್ನಬೆಟ್ಟಣ್ಣವಿದ್ವಾನಣ್ಣಅನುಶ್ರೀ ಬಂಡಾಡಿಅಕ್ಷರದಣ್ಣಚೆನ್ನೈ ಬಾವ°ವಿಜಯತ್ತೆಅನಿತಾ ನರೇಶ್, ಮಂಚಿದೊಡ್ಡಮಾವ°ಸುಭಗಡೈಮಂಡು ಭಾವಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ