ಪೌರಾಣಿಕ ಐವತ್ತಾರು ದೇಶಂಗೊ

May 10, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಳೆಯ ಭರತಖಂಡಲ್ಲಿ ಹಲವಾರು ದೇಶಂಗೊ ಇತ್ತಡ.
ಈಗಾಣ ರಾಜ್ಯಂಗಳಷ್ಟು ದೊಡ್ಡ ಇಪ್ಪ ಪ್ರದೇಶಂಗ ಆಗಿದ್ದರೂ, ಅದಕ್ಕೆ ದೇಶಂಗೊ ಹೇಳಿ ಹೆಸರು.

ಐವತ್ತಾರು ದೇಶಂಗಳ ಪಟ್ಟಿ ಇಲ್ಲಿದ್ದು:

 • ಅಂಗ
 • ವಂಗ
 • ಕಳಿಂಗ
 • ಕರ್ಣಾಟ
 • ಕೇರಳ
 • ಕಾಮರೂಪ
 • ಗೌಡ
 • ವನವಾಸ
 • ಕುಂತಲ
 • ಕೊಂಕಣ
 • ಮಗಧ
 • ಸೌರಾಷ್ಟ್ರ
 • ಮಾಳವ
 • ಲಾಟ
 • ಭೋಜ
 • ವಿರಾಟ
 • ಶಬರ
 • ಕಕುರ
 • ಕುರು
 • ಅವಂತಿ
 • ಪಾಂಡ್ಯ
 • ಮದ್ರ
 • ಸಿಂಹಲ
 • ಗುರ್ಜರ
 • ಪಾರಸಿಕ
 • ಮಿಥಿಲ
 • ಪಾಂಚಾಲ
 • ಕ್ರೂರಸೇನಿ
 • ಗಾಂಧಾರ
 • ಬಾಹ್ಲಿಕ
 • ಹೈಹಯ
 • ತೌಳವ
 • ಸಾಲ್ವ
 • ಪುಂಡ್ರಕ
 • ಪ್ರಾಗ್ಜೋತಿಷ್ಯ
 • ಮತ್ಸ್ಯ
 • ಚೇದಿ
 • ಬರ್ಬರ
 • ನೇಪಾಳ
 • ಗೌಳ
 • ಕಾಶ್ಮೀರ
 • ಕನ್ಯಾಕುಬ್ಜ
 • ವಿದರ್ಭ
 • ಖುರಸಾಣ
 • ಮಹಾರಾಷ್ಟ್ರ
 • ಕೋಸಲ
 • ಕೇಕಯ
 • ಅಹಿಚ್ಛತ್ರ
 • ತ್ರಿಲಿಂಗ
 • ಪ್ರಯಾಗ
 • ಕರಹಂಟಕ
 • ಕಾಂಭೋಜ
 • ಭೋಜ
 • ಚೋಳ
 • ಹೂಣ
 • ಕಾಶಿ.

ಇವೆಲ್ಲ ದೇಶಂಗೊ ನಮ್ಮ ಪುರಾಣಂಗಳಲ್ಲಿ, ಕತೆಗಳಲ್ಲಿ ಕೇಳುಲೆ ಸಿಕ್ಕುತ್ತು.

ನಾವು ಕಲ್ತು, ನಮ್ಮ ಮಕ್ಕೊಗೆ ಹೇಳಿಕೊಡುವ°..

ಅಕ್ಕಲ್ಲದಾ?

ಪೌರಾಣಿಕ ಐವತ್ತಾರು ದೇಶಂಗೊ, 5.0 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. Kesh
  Keshavchandra Bhatt Kekanaje

  ನಾವು ಇದರ ಈಗನ ಹೆಸರುಗೊ ಹೆಳೀದರೆ ತುಂಬ ಉಪಕಾರ

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಅಜ್ಜಕಾನ ಭಾವರಾಜಣ್ಣಬಂಡಾಡಿ ಅಜ್ಜಿದೀಪಿಕಾನೀರ್ಕಜೆ ಮಹೇಶಮಂಗ್ಳೂರ ಮಾಣಿಬೋಸ ಬಾವದೊಡ್ಡಮಾವ°ಸಂಪಾದಕ°ಚೂರಿಬೈಲು ದೀಪಕ್ಕಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°ಶಾ...ರೀಅಕ್ಷರ°ಪೆಂಗಣ್ಣ°ಸುಭಗಚೆನ್ನಬೆಟ್ಟಣ್ಣಚೆನ್ನೈ ಬಾವ°ದೊಡ್ಮನೆ ಭಾವಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ