ರಾಶಿಗೊ

January 29, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಭೂಮಿಯ ಸುತ್ತಲೂ ಇಪ್ಪ ಬಾನಿನ ನಮ್ಮ ಅಜ್ಜಂದ್ರು ಹನ್ನೆರಡು ತುಂಡು ಮಾಡಿದ್ದವಡ.
ತುಂಡು ಹೇಳಿರೆ, ಗೆರೆ ಎಳದು ಮಾಡಿದ್ದಲ್ಲ, ಅಂತೇ – ಕಣ್ಣಿನ ಅಂದಾಜಿಂಗೆ ಸರಿಯಾಗಿ ವಿಭಾಗ ಮಾಡಿಗೊಂಡು ಹೋದ್ದು.
ಅದಕ್ಕೆ ‘ರಾಶಿಗೊ’ ಹೇಳಿ ಹೆಸರು.
ಒಂದೊಂದು ರಾಶಿಲಿದೇ ಒಂದೊಂದು ಆಕಾರದ ನಕ್ಷತ್ರ ಗುಂಪುಗೊ ಕಂಡ ಕಾರಣ ಆಯಾ ರಾಶಿಗೆ ಆಯಾ ನಕ್ಷತ್ರಗುಂಪಿನ ಹೆಸರು ಹಾಕಿದವು.
ಇದಾ, ಆ 12 ರಾಶಿಗಳ ಹೆಸರು ಹೀಂಗಿದ್ದು:

ರಾಶಿಗೊ:

 • ಮೇಷ
 • ವೃಷಭ
 • ಮಿಥುನ
 • ಕರ್ಕಾಟಕ
 • ಸಿಂಹ
 • ಕನ್ಯಾ
 • ತುಲಾ
 • ವೃಶ್ಚಿಕ
 • ಧನಸ್ಸು
 • ಮಕರ
 • ಕುಂಭ
 • ಮೀನ

ಇದರ ಬಗ್ಗೆ ಹೆಚ್ಚಿನ ವಿವರ ಇನ್ನಾಣ ಸರ್ತಿ ಮಾತಾಡುವೊ, ಅಕ್ಕಲ್ದಾ?

ರಾಶಿಗೊ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಅನು ಉಡುಪುಮೂಲೆಜಯಗೌರಿ ಅಕ್ಕ°ಶ್ರೀಅಕ್ಕ°ಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿಬಂಡಾಡಿ ಅಜ್ಜಿವೇಣಿಯಕ್ಕ°ಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಬಟ್ಟಮಾವ°ಪುತ್ತೂರಿನ ಪುಟ್ಟಕ್ಕಶ್ಯಾಮಣ್ಣವಿದ್ವಾನಣ್ಣಮುಳಿಯ ಭಾವದೀಪಿಕಾಶೇಡಿಗುಮ್ಮೆ ಪುಳ್ಳಿವೆಂಕಟ್ ಕೋಟೂರುಕಳಾಯಿ ಗೀತತ್ತೆದೊಡ್ಮನೆ ಭಾವಪುತ್ತೂರುಬಾವಸರ್ಪಮಲೆ ಮಾವ°ಸುವರ್ಣಿನೀ ಕೊಣಲೆಗಣೇಶ ಮಾವ°ಅನಿತಾ ನರೇಶ್, ಮಂಚಿರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ