ಸಂವತ್ಸರಂಗೊ

ವತ್ಸರ ಹೇಳಿರೆ ಒರಿಶ ಹೇಳಿ, ಸಂಸ್ಕೃತಲ್ಲಿ.
ಯುಗಾದಿಂದ ಯುಗಾದಿಗೆ ಒರಿಶ ಲೆಕ್ಕ ನಮ್ಮದು. ಗೊಂತಿದ್ದನ್ನೇ?

ಒರಿಶ ಸುರು ಅಪ್ಪದು ಚಾಂದ್ರಮಾನ ಯುಗಾದಿಂದ. ಒಂದೊಂದು ಒರಿಶಕ್ಕೂ ಒಂದೊಂದು ಹೆಸರು ಇದ್ದು, ನಮ್ಮ ಕ್ರಮಲ್ಲಿ. ಒಟ್ಟು ಅರುವತ್ತು ಹೆಸರುಗೊ.  ಅರುವತ್ತು ಕಳುದು, ಅರುವತ್ತೊಂದನೇ ಒರಿಶಂದ ಮತ್ತೆ ಇರುವಾರ ಸುರೂವಿಂದ!
ಈ ನಮುನೆ ಅರುವತ್ತು ಒರಿಷಕ್ಕೆ ಒಂದು ಚಕ್ರ. ಇದಕ್ಕೆ ಸಂವತ್ಸರ ಚಕ್ರ ಹೇಳುದು.

ಎಂಗೊ ಸಣ್ಣ ಇಪ್ಪಗ ಈ ಅರುವತ್ತು ಸಂವತ್ಸರಂಗಳ ಕಲಿಯೇಕು. ಈಗಾಣೋರಿಂಗೆ ಬತ್ತೋ – ಉಮ್ಮ!
ಇದಾ, ನಿಂಗೊ ಕಲೀರಿ, ಮಕ್ಕೊಗೆ ಕಲಿಶಿ.

60 ಸಂವತ್ಸರಂಗೊ:

 • ಪ್ರಭವ
 • ವಿಭವ
 • ಶುಕ್ಲ
 • ಪ್ರಮೋದೂತ
 • ಪ್ರಜೋತ್ಪತ್ತಿ
 • ಆಂಗಿರಸ
 • ಶ್ರೀಮುಖ
 • ಭಾವ
 • ಯುವ
 • ಧಾತೃ
 • ಈಶ್ವರ
 • ಬಹುಧಾನ್ಯ
 • ಪ್ರಮಾಥಿ
 • ವಿಕ್ರಮ
 • ವಿಷು
 • ಚಿತ್ರಭಾನು
 • ಸ್ವಭಾನು
 • ತಾರಣ
 • ಪಾರ್ಥಿವ
 • ವ್ಯಯ
 • ಸರ್ವಜಿತು
 • ಸರ್ವಧಾರಿ
 • ವಿರೋಧಿ (-ಕಳುದ ಒರಿಶದ ಹೆಸರು)
 • ವಿಕೃತಿ (- ಈ ಒರಿಶದ ಹೆಸರು)
 • ಖರ -(ಬಪ್ಪ ಒರಿಶದ ಹೆಸರು)
 • ನಂದನ
 • ವಿಜಯ
 • ಜಯ
 • ಮನ್ಮಥ
 • ದುರ್ಮುಖಿ
 • ಹೇಮಳಂಬಿ
 • ವಿಳಂಬಿ
 • ವಿಕಾರಿ
 • ಶಾರ್ವರಿ
 • ಪ್ಲವ
 • ಶುಭಕೃತ್
 • ಕ್ರೋಧಿ
 • ವಿಶ್ವಾವಸು
 • ಪರಾಭವ
 • ಪ್ಲವಂಗ
 • ಕೀಲಕ
 • ಸೌಮ್ಯ
 • ಸಾಧಾರಣ
 • ವಿರೋಧಿಕೃತ್
 • ಪರೀಧಾವಿ
 • ಪ್ರಮಾದೀಚ
 • ಆನಂದ
 • ರಾಕ್ಷಸ
 • ನಳ
 • ಪಿಂಗಳಾ
 • ಕಾಳಯುಕ್ತಿ
 • ಸಿದ್ಧಾರ್ಥಿ
 • ರೌದ್ರಿ
 • ದುರ್ಮತಿ
 • ದುಂಧಭಿ
 • ರುಧಿರೋದ್ಗಾರಿ
 • ರಕ್ತಾಕ್ಷಿ
 • ಕ್ರೋಧನ
 • ಕ್ಷಯ (ಅಕ್ಷಯ ಹೇಳಿಯೂ ಹೇಳ್ತವು)

ಈ ಹೆಸರುಗಳಲ್ಲಿ ಆಯಾ ಒರಿಶದ ಪರಿಸ್ಥಿತಿಯನ್ನುದೇ ತೋರುಸಿದ್ದವು.
ಉದಾ: ಬಹುಧಾನ್ಯ ಸಂವತ್ಸರಂಗಳಲ್ಲಿ ದವಸ – ಧಾನ್ಯಂಗೊ ಧಾರಾಳ ಅಕ್ಕಡ.

ಇದೇ ಲೆಕ್ಕಲ್ಲಿ ಒಂದೊಂದು ಹೆಸರು ಮಡಗಿದ್ದಾಗಿತ್ತು ನಮ್ಮ ಅಜ್ಜಂದ್ರು.
ದಿನಕ್ಕೆ 10 ಹೆಸರು ಕಲ್ತರೆ ಆರು ದಿನಲ್ಲಿ ಮುಗಿತ್ತು! ಇಂದೇ ಸುರು ಮಾಡಿ, ಬಪ್ಪ ವಾರ ಒಪ್ಪುಸಿ. ಆತೋ?
ಸಂವತ್ಸರಂಗಳ ನೆಂಪುಮಾಡ್ತ ಕಾರ್ಯ ನಮ್ಮ ಮನೆಂದಲೇ ಸುರು ಆಗಲಿ..!

ಶಾಂತತ್ತೆ

   

You may also like...

4 Responses

 1. santhosh moleyar says:

  shanthatte samvatsarangala hesarella baradu makkoge heliddu odindippaga moleyarili engo sumaru pullarelloru vishukani nodikki jegilli koodondu okkalugo bandu kani koduttara avakke akki tenginakayi bella kottu yava aalu entha thayindu coukkaru tanda hase mapulthi ppattu heli kodtha kaddutanda chore koragethiya kuruve ella nempappale suruvathu alla enthathu gonthille ega vishuvinge magange gonthirali heli sannakke ondu kani madagudu ( ella hampanakatte marketindathappadu) nijakke ane ega konkaniya okkalu. chore payasa thimbale jena kammi heli madthe elle. noduvu sadisire puna hange ella kambalediganne……

 2. ಅಜ್ಜಕಾನ ರಾಮ says:

  ಅತ್ತೆ ಕಲ್ತಾತು..

  ಇದಾ ಹೇಳುತ್ತೆ..

  * ಪ್ರಭವ
  * ವಿಭವ
  * ಶುಕ್ಲ
  * ಪ್ರಮೋದೂತ
  * ಪ್ರಜೋತ್ಪತ್ತಿ
  * ಆಂಗಿರಸ
  * ಶ್ರೀಮುಖ
  * ಭಾವ
  * ಯುವ
  * ಧಾತೃ
  * ಈಶ್ವರ
  * ಬಹುಧಾನ್ಯ
  * ಪ್ರಮಾಥಿ
  * ವಿಕ್ರಮ
  * ವಿಷು
  * ಚಿತ್ರಭಾನು
  * ಸ್ವಭಾನು
  * ತಾರಣ
  * ಪಾರ್ಥಿವ
  * ವ್ಯಯ
  * ಸರ್ವಜಿತು
  * ಸರ್ವಧಾರಿ
  * ವಿರೋಧಿ (-ಕಳುದ ಒರಿಶದ ಹೆಸರು)
  * ವಿಕೃತಿ (- ಈ ಒರಿಶದ ಹೆಸರು)
  * ಖರ -(ಬಪ್ಪ ಒರಿಶದ ಹೆಸರು)
  * ನಂದನ
  * ವಿಜಯ
  * ಜಯ
  * ಮನ್ಮಥ
  * ದುರ್ಮುಖಿ
  * ಹೇಮಳಂಬಿ
  * ವಿಳಂಬಿ
  * ವಿಕಾರಿ
  * ಶಾರ್ವರಿ
  * ಪ್ಲವ
  * ಶುಭಕೃತ್
  * ಕ್ರೋಧಿ
  * ವಿಶ್ವಾವಸು
  * ಪರಾಭವ
  * ಪ್ಲವಂಗ
  * ಕೀಲಕ
  * ಸೌಮ್ಯ
  * ಸಾಧಾರಣ
  * ವಿರೋಧಿಕೃತ್
  * ಪರೀಧಾವಿ
  * ಪ್ರಮಾದೀಚ
  * ಆನಂದ
  * ರಾಕ್ಷಸ
  * ನಳ
  * ಪಿಂಗಳಾ
  * ಕಾಳಯುಕ್ತಿ
  * ಸಿದ್ಧಾರ್ಥಿ
  * ರೌದ್ರಿ
  * ದುರ್ಮತಿ
  * ದುಂಧಭಿ
  * ರುಧಿರೋದ್ಗಾರಿ
  * ರಕ್ತಾಕ್ಷಿ
  * ಕ್ರೋಧನ
  * ಕ್ಷಯ (ಅಕ್ಷಯ ಹೇಳಿಯೂ ಹೇಳ್ತವು)

 3. ಮಾಷ್ಟ್ರತ್ತೆಗೆ ಇತ್ತ ಬಪ್ಪಲೆ ಪುರುಸೋತ್ತೇ ಇಲ್ಲೆ ಹೇಳಿ ಕಾಣ್ತು.. ‘ಸೊಸೆಗೆ ಅಡಿಗೆ ಕಲುಸುದರಲ್ಲೆ ಶಾಂತಂಗೆ ಹೊತ್ತು ಹೋವುತ್ತು’ ಹೇಳಿ ಬಂಡಾಡಿ ಅಜ್ಜಿ ಹೇಳಿಯೊಂಡಿತ್ತು.. ಸೊಸೆಗೂ ಅಡಿಗೆ ಮಾಡ್ತದು ಹೇಂಗೆ, ಡಾನ್ಸು ಮಾಡ್ತದು ಹೇಂಗೆ ಹೇಳಿ ಬರವಲೆ ಹೇಳುಲಕ್ಕೇನೋ….

  • ಸನತ್ says:

   ಸೊಸೆಯೊಟ್ಟಿಂಗೆ ಮಗಳಿಂಗೂ ಅಡಿಗೆ ಕಲ್ಸಿರೆ ಒಳ್ಳೆದಿತ್ತು ಹೇಳಿ ಒಪ್ಪಣ್ಣ ಹೇಳಿದಕ್ಕೆ… ಒಪ್ಪಕ್ಕ ಒಪ್ಪಣ್ಣಂಗೆ ಫೋನಿಲಿ ಕಾಲು ಘಂಟೆ ಪಿರಿಪಿರಿ ಮಾಡಿತ್ತಡ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *