ತಿಂಗಳುಗೊ – ಋತುಗೊ

March 3, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚಂದಮಾಮ ಬಾನಲ್ಲಿ ಸುತ್ತು ಬಂದೋಂಡಿಪ್ಪಗ ದೊಡ್ಡ ದೊಡ್ಡ ಆಗಿ ಪೂರ್ತಿ ಕಾಣ್ತ, ಮತ್ತೆ ಸಣ್ಣ ಸಣ್ಣ ಆಗಿ ಪೂರ್ತಿ ಕಾಣದ್ದೆ ಆವುತ್ತ. ಪೂರ್ತಿ ಕಾಂಬ ದಿನಕ್ಕೆ ಹುಣ್ಣಮೆ ಹೇಳಿಯೂ, ಏನೂ ಕಾಣದ್ದೆ ಅಪ್ಪ ದಿನಕ್ಕೆ ಅಮಾವಾಸ್ಯೆ ಹೇಳಿಯೂ ಹೇಳ್ತವು. ಹುಣ್ಣಮೆ ದಿನ ಚಂದ್ರ ಯಾವ ನಕ್ಷತ್ರದ ಹತ್ತರೆ ಇರ್ತನೋ, ಆ ತಿಂಗಳಿಂಗೆ – ಮೂವತ್ತು ದಿನಕ್ಕೆ – ಆ ನಕ್ಷತ್ರದ ಹೆಸರನ್ನೇ ಹೇಳುದು.
ತಿಂಗಳುಗೊ ಯಾವದೆಲ್ಲ ಹೇಳಿರೆ:
 • ಚೈತ್ರ
 • ವೈಶಾಖ
 • ಜ್ಯೇಷ್ಠ
 • ಆಷಾಢ
 • ಶ್ರಾವಣ
 • ಭಾದ್ರಪದ
 • ಆಶ್ವಯುಜ
 • ಕಾರ್ತಿಕ
 • ಮಾರ್ಗಶಿರ
 • ಪುಷ್ಯ
 • ಮಾಘ
 • ಫಾಲ್ಗುಣ

ಋತುಗೊ:

ವಾತಾವರಣದ ಲಕ್ಷಣಕ್ಕೆ ಅನುಗುಣವಾಗಿ ನಮ್ಮ ಹಿರಿಯವು ಒಂದು ಒರ್ಶವ ಆರು ವಿಭಾಗ ಮಾಡಿದ್ದವು. ಎರಡೆರಡು ತಿಂಗಳುಗಳ ವಿಭಾಗಕ್ಕೆ ‘ಋತು’ ಹೇಳುದು.

 • ಚೈತ್ರ-ವೈಶಾಖ : ವಸಂತ ಋತು
 • ಜ್ಯೇಷ್ಠ-ಆಷಾಢ : ಗ್ರೀಷ್ಮ ಋತು
 • ಶ್ರಾವಣ-ಭಾದ್ರಪದ : ವರ್ಷ ಋತು
 • ಆಶ್ವಯುಜ-ಕಾರ್ತಿಕ : ಶರತ್ ಋತು
 • ಮಾರ್ಗಶಿರ-ಪುಷ್ಯ : ಹೇಮಂತ ಋತು
 • ಮಾಘ-ಫಾಲ್ಗುಣ : ಶಿಶಿರ ಋತು

ಎಲ್ಲೊರುದೇ ಕಲ್ತುಗೊಳಿ, ಮಕ್ಕೊಗೆ ಕಲುಶಿ.


ತಿಂಗಳುಗೊ - ಋತುಗೊ, 5.0 out of 10 based on 3 ratings

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಸಣ್ಣ ಇಪ್ಪಗ ಮನೆಲಿ ಮೂರ್ಸಂಧಿ ಅಪ್ಪಗ ಅಜ್ಜ ಇದರ ಎಲ್ಲ ಹೇಳಿಸಿಗೊಂಡು ಇತ್ತಿದ್ದದು ನೆಂಪು ಆವುತ್ತು. ಈಗಾಣ ಮಕ್ಕೊಗೆ ಇದೆಲ್ಲ ಯಾವ ಶಾಲೆಲಿ ಕೂಡಾ ಹೇಳಿ ಕೊಡವು. ಆರಾದರೂ ಹಾಂಗೆ ಪ್ರಯತ್ನ ಮಾಡಿದರೆ ಕೇಸರೀಕರಣ ಹೇಳಿ ಬೊಬ್ಬೆ ಹೊಡವಲೆ ಬುದ್ಧಿ ಜೇವಿಗೊ ತಯಾರ್ ಆಗಿಗೊಂಡು ಇಕ್ಕು

  [Reply]

  VA:F [1.9.22_1171]
  Rating: 0 (from 0 votes)
 2. ಡಾಮಹೇಶಣ್ಣ
  ಮಹೇಶ

  ಈಗ ಫಾಲ್ಗುಣ ತಿ0ಗಳು ಮುಗಿತ್ತಾ ಬ0ತು. 16ಕ್ಕೆ ಚೈತ್ರ ಮಾಸ ಸುರುವಾವ್ತು. ಯುಗಾದಿ ಹೊಸ ವರ್ಷ.
  ನಮ್ಮ ಆಚರಣೆ `ವಿಷು’ವಿ0ಗಾದರುದೆ ಪ0ಚಾ0ಗ ಸುರುವಪ್ಪದು ಚೈತ್ರ0ದಲೇ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆವಾಣಿ ಚಿಕ್ಕಮ್ಮಡಾಮಹೇಶಣ್ಣಶೇಡಿಗುಮ್ಮೆ ಪುಳ್ಳಿವಿಜಯತ್ತೆಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಪವನಜಮಾವಮಾಷ್ಟ್ರುಮಾವ°ಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿಕಾವಿನಮೂಲೆ ಮಾಣಿಪೆರ್ಲದಣ್ಣಹಳೆಮನೆ ಅಣ್ಣವೇಣಿಯಕ್ಕ°ಮಾಲಕ್ಕ°ಒಪ್ಪಕ್ಕಗಣೇಶ ಮಾವ°ಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಬೊಳುಂಬು ಮಾವ°ನೀರ್ಕಜೆ ಮಹೇಶಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ