ತಿಥಿಗೊ

February 2, 2010 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚಂದ್ರ ಶೂನ್ಯಂದ ಪೂರ್ಣಕ್ಕೆ ಬೆಳವ ಹದಿನೈದು ದಿನವ ಶುಕ್ಲಪಕ್ಷ ಹೇಳಿಯೂ, ಪೌರ್ಣಮಿಂದ ಶೂನ್ಯಕ್ಕೆ ಬೆಳವ ಹದಿನೈದು ದಿನವ ಕೃಷ್ಣಪಕ್ಷ ಹೇಳಿಯೂ ಹೇಳ್ತವು.
ಈ ಹದಿನೈದು ದಿನಗಳ ‘ತಿಥಿ’ ಹೇಳುವ ಕ್ರಮ ಇದ್ದು. ಒಂದೊಂದು ತಿತಿಗೂ ಒಂದೊಂದು ಹಬ್ಬ ಬಂದಿರ್ತಲ್ದಾ, ನಮ್ಮೋರ ಮಕ್ಕೊಗೆ ಹೇಳಿಕೊಡುವಗ ಈ ತಿಥಿಗಳ ಒಟ್ಟಿಂಗೆ ಆಯಾ ತಿಥಿಗೆ ಬಪ್ಪ ಹಬ್ಬದ ಹೆಸರನ್ನುದೇ ಹೇಳಿಕೊಡುವ ಕ್ರಮ ಇದ್ದು.

ಅವುಗಳ ಸಂಗ್ರಹ ಇಲ್ಲಿದ್ದು: (ಮಕ್ಕೊಗೆ ಬಾಯಿಪಾಟ ಮಾಡುಸುವ ಕ್ರಮಲ್ಲೇ ಇದ್ದು)

 • ಪಾಡ್ಯ – ಯುಗಾದಿ ಪಾಡ್ಯ
 • ಬಿದಿಗೆ – ಸೋಮನ ಬಿದಿಗೆ
 • ತದಿಗೆ – ಅಕ್ಷಯ ತದಿಗೆ
 • ಚೌತಿ – ವಿನಾಯಕ ಚೌತಿ
 • ಪಂಚಮಿ – ನಾಗರ ಪಂಚಮಿ
 • ಷಷ್ಠಿ – ಕುಕ್ಕೇ ಷಷ್ಠಿ
 • ಸಪ್ತಮಿ – ರಥ ಸಪ್ತಮಿ
 • ಅಷ್ಟಮಿ – ಗೋಕುಲಾಷ್ಟಮಿ
 • ನವಮಿ – ರಾಮನವಮಿ
 • ದಶಮಿ – ವಿದ್ಯಾದಶಮಿ
 • ಏಕಾದಶಿ – ಪ್ರಥಮ ಏಕಾದಶಿ
 • ದ್ವಾದಶಿ – ಉತ್ಥಾನ ದ್ವಾದಶಿ
 • ತ್ರಯೋದಶಿ – ಶನಿ ತ್ರಯೋದಶಿ
 • ಚತುರ್ದಶಿ – ಅನಂತ ಚತುರ್ದಶಿ
 • ಹುಣ್ಣಿಮೆ – ನೂಲ ಹುಣ್ಣಿಮೆ
 • ಅಮಾವಾಸ್ಯೆ – ಮಹಾಲಯ ಅಮಾವಾಸ್ಯೆ

ನಿಂಗಳ ಮಕ್ಕೊಗೆ ಇದು ಬತ್ತಾ?

ತಿಥಿಗೊ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಅಕ್ಷರದಣ್ಣ

  ತುಂಬಾ ಒಳ್ಳೆಯ ಕೆಲಸ ಮಾಡಿದ್ದಿರಿ. ಇವುಗಳನ್ನು ಯಾವ ಸಮಯದಲ್ಲಿ ಹೇಳಿಕೊಡುವುದು? ಎಂದು ಅನೇಕ ತಂದೆ ತಾಯಂದಿರ ಪ್ರಶ್ನೆ ಇರಬಹುದು ಅಲ್ಲವೇ?… ಹೀಗೆ ಮಾಡಿದರೆ ಹೇಗೆ ಪ್ರಯತ್ನಿಸಿ ನೋಡಿ.

  – ಮಗು ೪-೫ ವರ್ಷದವರೆಗೆ ತಾನಾಗಿಯೇ ಸ್ನಾನ ಮಾಡೊದಿಲ್ಲ ತಾಯಿ, ಅಮ್ಮ, ಅಥವಾ ತಂದೆ ಹೇಗೆ ಯರದ್ದಾದರು ಸಹಯ ಬೇಕೇ ಬೇಕು. ಈ ಸಮಯದಲ್ಲಿ ಈ ವಿಷಯಗಳನ್ನು ನೀವು ಹೇಳುತ್ತಾ ಹೋದರೆ ಒಂದು ದಿನ ಮಗು ನಿಮಗೆ ಗೊತ್ತಿಲ್ಲದೇ ನಿಮ್ಮ ಹಾಗೆ ಖಂಡಿತವಾಗಿ ಹೇಳುತ್ತದೆ. ಇದಕ್ಕಾಗಿ ಬೇರೆ ಸಮಯ ಕಾದಿರಿಸಬೇಕು ಅಂತಾನೇ ಇಲ್ಲ.. ಯಾಕಂದ್ರೆ ೨೪ ಗಂಟೆ ಸಾಕಗಲ್ಲ ಅಂತಾ ಕೆಲವ್ರೆಲ್ಲ ಹೇಳ್ತಿರ್ತಾರೆ.

  – ನಿಂಗಳ ಮಕ್ಕೊಗೆ ಇದು ಬತ್ತಾ?…. ಅನ್ನೋದಿಕ್ಕಿಂತ “ನಿಂಗೊಗೆ ಇದು ಬತ್ತಾ?” ಎಂದು ಪ್ರಶ್ನೆ ಹಾಕುವುದು ಒಳ್ಳೆಯದು. ನಾವು ಮಕ್ಕಳಿಗೆ ಮೇಲ್ಪಂಕ್ತಿ ಆದಾಗಲೇ ಮಕ್ಕಳು ಕಲಿಯುವುದಲ್ಲವೇ?

  – ಕಲಿಸುವಾಗ ಒತ್ತಾಯ ಮಾಡುವುದು ಉಚಿತವಲ್ಲ..

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಮಾವ°
  ಒಪ್ಪಕುಂಞಿ

  ಶಾಂತತ್ತೆ,
  ಸಣ್ಣಕಿಪ್ಪಗ ಅಪ್ಪ ಚಾಮಿಕೋಣೆಲಿ ಕೋಲು ಹಿಡ್ಕೊಂಡು ಪಾಠ ಮಾಡಿಗೊಂದಿತ್ತದು ನೆಂಪಾತು..!

  [Reply]

  VA:F [1.9.22_1171]
  Rating: 0 (from 0 votes)
 3. prashanth

  sannagippaga ajja helikottaddu nenapathu

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ವೆಂಕಟ್ ಕೋಟೂರುಶಾಂತತ್ತೆತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ವೇಣೂರಣ್ಣಪುಣಚ ಡಾಕ್ಟ್ರುಮಾಲಕ್ಕ°ವಿಜಯತ್ತೆಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಜಯಶ್ರೀ ನೀರಮೂಲೆಅಜ್ಜಕಾನ ಭಾವದೊಡ್ಡಮಾವ°ದೀಪಿಕಾಅನು ಉಡುಪುಮೂಲೆದೊಡ್ಮನೆ ಭಾವಗೋಪಾಲಣ್ಣಶ್ಯಾಮಣ್ಣಶ್ರೀಅಕ್ಕ°ಡೈಮಂಡು ಭಾವವಾಣಿ ಚಿಕ್ಕಮ್ಮಶೇಡಿಗುಮ್ಮೆ ಪುಳ್ಳಿvreddhiಮಂಗ್ಳೂರ ಮಾಣಿಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ