ವಾರದ ದಿನಂಗೊ

ವಾರದ ದಿನಂಗೊ ಯಾವದೆಲ್ಲ?
ಈಗಾಣವಕ್ಕೆ ಗೊಂತಿಕ್ಕು, ಇನ್ನಾಣವಕ್ಕೆ ಇಂಗ್ಳೀಶು ಹೆಸರುಗೊ ಮಾಂತ್ರ ಗೊಂತಿಕ್ಕಷ್ಟೆ ಹೇಳಿ ಕಾಣ್ತು.
ಮುಂದಕ್ಕಾದರೂ ಉಪಯೋಗಕ್ಕೆ ಇರ್ಲಿ ಹೇಳಿ ಈ ಪುಟಲ್ಲಿ ನಮ್ಮ ದಿನಂಗಳ ಹಾಕಿದ್ದು:

ವಾರದ ದಿನಂಗೊ:
(ಮಕ್ಕೊಗೆ ಬಾಯಿಪಾಟ ಮಾಡುಸುವ ಕ್ರಮಲ್ಲೆ ಇದ್ದು)

 • ಆದಿತ್ಯವಾರ ಒಂದು
 • ಸೋಮವಾರ ಎರಡು
 • ಮಂಗಳ ವಾರ ಮೂರು
 • ಬುಧ ವಾರ ನಾಕು
 • ಗುರುವಾರ ಐದು
 • ಶುಕ್ರವಾರ ಆರು
 • ಶನಿವಾರ ಏಳು
 • ಆದಿತ್ಯವಾರಂದ ಶನಿವಾರಕ್ಕೆ ಈ ಏಳು ದಿನಂಗೊ

ನಿಂಗಳ ಮಕ್ಕೊಗೆ ಇದು ಗೊಂತಿಲ್ಲದ್ರೆ ಇಂದೇ ಹೇಳಿಕೊಡಿ!

ಶಾಂತತ್ತೆ

   

You may also like...

1 Response

 1. ಬಂಡಾಡಿ ಪುಳ್ಲಿ says:

  ಎಂಗೊಗೆ ಇದೆಲ್ಲಾ ಎಂಗಳ ಅಜ್ಜಿ ಮೊದಲೇ ಕಲಿಶಿದ್ದವು 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *