ಅಕ್ಷರಮಾಲಾ ಸ್ತೋತ್ರಮ್

March 1, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲೋರಿಂಗೂ ಶಿವರಾತ್ರಿ ಸಂದರ್ಭದ ಶುಭಾಶಯಂಗೊ.
ಶ್ರೀ ಶಂಕರಾಚಾರ್ಯರಿಂದ ರಚಿತವಾದ ಶಿವಾಕ್ಷರಮಾಲಾ ಸ್ತೋತ್ರ.
ಇದರಲ್ಲಿ ಅಕ್ಷರಮಾಲೆಯ ಎಲ್ಲಾ ಅಕ್ಷರಂಗಳ ಶ್ಲೋಕ ರೂಪಲ್ಲಿ ಪೋಣಿಸಿ ಶಿವಂಗೆ ಮಾಲೆಯ ರೂಪಲ್ಲಿ ಅರ್ಪಣೆ ಮಾಡಿದ್ದವು.


ಶ್ರೀ ಶಿವ ಅಕ್ಷರಮಾಲಾ ಸ್ತೋತ್ರಮ್:

ಸಾಂಬ ಸದಾಶಿವ ಸಾಂಬ ಸದಾಶಿವ | ಸಾಂಬ ಸದಾಶಿವ ಸಾಂಬ ಸಾಂಬಶಿವ ||

ದ್ಭುತವಿಗ್ರಹ ಅಮರಾಧೀಶ್ವರ | ಅಗಣಿತ ಗುಣಗಣ ಅಮೃತ ಶಿವ |

ನಂದಾಮೃತ ಆಶ್ರಿತರಕ್ಷಕ | ಆತ್ಮಾನಂದ ಮಹೇಶ ಶಿವ |

ಇಂದುಕಲಾಧರ ಇಂದ್ರಾದಿಪ್ರಿಯ| ಸುಂದರರೂಪ ಸುರೇಶ ಶಿವ |

ಶ ಸುರೇಶ ಮಹೇಶ ಜನಪ್ರಿಯ | ಕೇಶವಸೇವಿತ ಕೀರ್ತಿ ಶಿವ |

ರಗಾದಿಪ್ರಿಯ ಉರಗವಿಭೂಷಣ | ನರಕವಿನಾಶ ನಟೇಶ ಶಿವ |

ರ್ಜಿತದಾನವನಾಶ ಪರಾತ್ಪರ | ಆರ್ಜಿತಪಾಪವಿನಾಶ ಶಿವ |

ಗ್ವೇದಶೃತಿ ಮೌಲಿ ವಿಭೂಷಣ | ರವಿಚಂದ್ರಾಗ್ನಿತ್ರಿನೇತ್ರ ಶಿವ |

ಪನಾಮಾದಿ ಪ್ರಪಂಚವಿಲಕ್ಷಣ | ತಾಪನಿವಾರಣ ತತ್ವ ಶಿವ |

ಲೃಲ್ಲಿಸ್ವರೂಪ ಸಹಸ್ರಕರೋತ್ತಮ | ವಾಗೀಶ್ವರ ವರದೇಶ ಶಿವ |

ಲೄತಾಧೀಶ್ವರ ರೂಪಪ್ರಿಯ ಹರ | ವೇದಾಂತಪ್ರಿಯವೇದ್ಯ ಶಿವ |

ಕಾನೇಕ ಸ್ವರೂಪ ಸದಾಶಿವ | ಭೋಗಾದಿಪ್ರಿಯಪೂರ್ಣ ಶಿವ |

ಶ್ವರ್ಯಾಶ್ರಯ ಚಿನ್ಮಯ ಚಿದ್ಘನ | ಸಚ್ಚಿದಾನಂದ ಸುರೇಶ ಶಿವ |

ಓಂಕಾರಪ್ರಿಯ ಉರಗವಿಭೂಷಣ | ಹ್ರೀಂಕಾರಪ್ರಿಯ ಈಶ ಶಿವ |

ರಸಲಾಲಿತ ಅಂತಕನಾಶನ | ಗೌರಿಸಮೇತ ಗಿರೀಶ ಶಿವ |

ಅಂಬರವಾಸ ಚಿದಂಬರ ನಾಯಕ | ತುಂಬುರುನಾರದ ಸೇವ್ಯ ಶಿವ |

ಹಾರಪ್ರಿಯ ಅಷ್ಟದಿಗೀಶ್ವರ | ಯೋಗಿಹೃದಿಪ್ರಿಯವಾಸ ಶಿವ |

ಮಲಾಪೂಜಿತ ಕೈಲಾಸಪ್ರಿಯ | ಕರುಣಾಸಾಗರ ಕಾಶಿ ಶಿವ |

ಡ್ಗಶೂಲ ಮೃಗಟಂಕಧನುರ್ಧರ | ವಿಕ್ರಮರೂಪ ವಿಶ್ವೇಶ ಶಿವ |

ಗಂಗಾಗಿರಿಸುತವಲ್ಲಭ ಶಂಕರ | ಗಣಪಿತಸರ್ವಜನೇಶ ಶಿವ |

ಘಾತಕಭಂಜನ ಪಾತಕನಾಶನ | ದೀನಜನಪ್ರಿಯದೀಪ್ತಿ ಶಿವ |

ಙಾಂತಸ್ವರೂಪಾನಂದ ಜನಾಶ್ರಯ | ವೇದಸ್ವರೂಪ ವೇದ್ಯಶಿವ |

ಚಂಡವಿನಾಶನ ಸಕಲಜನಪ್ರಿಯ | ಮಂಡಲಾಧೀಶ ಮಹೇಶ ಶಿವ |

ತ್ರಕಿರೀಟಸುಕುಂಡಲ ಶೋಭಿತ | ಪುತ್ರಪ್ರಿಯ ಭುವನೇಶ ಶಿವ |

ನ್ಮಜರಾಮೃತ್ಯಾದಿ ವಿನಾಶನ | ಕಲ್ಮಶರಹಿತ ಕಾಶಿ ಶಿವ |

ಝಂಕಾರಪ್ರಿಯ ಭೃಂಗಿರಿಟಿಪ್ರಿಯ | ಓಂಕಾರೇಶ ವಿಶ್ವೇಶ ಶಿವ |

ಜ್ಞಾನಾಜ್ಞಾನ ವಿನಾಶನ ನಿರ್ಮಲ | ದೀನಜನಪ್ರಿಯ ದೀಪ್ತಿ ಶಿವ |

ಟಂಕಸ್ವರೂಪ ಸಹಸ್ರಕರೋತ್ತಮ | ವಾಗೀಶ್ವರ ವರದೇಶ ಶಿವ |

ಕ್ಕಾದ್ಯಾಯುಧ ಸೇವಿತ ಸುರಗಣ | ಲಾವಣ್ಯಾಮೃತ ಲಸಿತ ಶಿವ |

ಡಂಭವಿನಾಶನ ಡಿಂಡಿಮಭೂಷಣ | ಅಂಬರವಾಸ ಚಿದೇಶ ಶಿವ |

ಢಂಢಂಡಮರುಕ ಧರಣೀನಿಶ್ಚಲ | ಢುಂಢಿವಿನಾಯಕ ಸೇವ್ಯ ಶಿವ |

ಣಾಣಾಮಣಿಗಣ ಭೂಷಣನಿರ್ಗುಣ | ನತಜನಪೂತ ಸನಾತ ಶಿವ |

ತ್ವಮಸ್ಯಾದಿ ವಾಕ್ಯಾರ್ಥ ಸ್ವರೂಪ | ನಿತ್ಯಸ್ವರೂಪ ನಿಜೇಶ ಶಿವ |

ಸ್ಥಾವರಜಂಗಮ ಭುವನವಿಲಕ್ಷಣ | ತಾಪನಿವಾರಣ ತತ್ವ ಶಿವ |

ದಂತಿ ವಿನಾಶನ ದಳಿತಮನೋಭವ | ಚಂದನ ಲೇಪಿತ ಚರಣ ಶಿವ |

ರಣೀಧರಶುಭಧವಳವಿಭಾಸಿತ | ಧನದಾದಿಪ್ರಿಯ ದಾನ ಶಿವ |

ಳಿನವಿಲೋಚನ ನಟನಮನೋಹರ | ಅಳಿಕುಲಭೂಷಣ ಅಮೃತ ಶಿವ |

ನ್ನಗಭೂಷಣ ಪಾರ್ವತಿನಾಯಕ | ಪರಮಾನಂದ ಪರೇಶ ಶಿವ |

ಫಾಲವಿಲೋಚನ ಭಾನುಕೋಟಿಪ್ರಭ | ಹಾಲಾಹಲಧರ ಅಮೃತ ಶಿವ |

ಬಂಧವಿಮೋಚನ ಬೃಹತೀಪಾವನ | ಸ್ಕಂದಾದಿಪ್ರಿಯ ಕನಕ ಶಿವ |

ಸ್ಮವಿಲೇಪನ ಭವಭಯಮೋಚನ | ವಿಸ್ಮಯರೂಪ ವಿಶ್ವೇಶ ಶಿವ |

ನ್ಮಥನಾಶನ ಮಧುರನಾಯಕ | ಮಂದರಪರ್ವತವಾಸ ಶಿವ |

ತಿಜನ ಹೃದಯಾಧಿನಿವಾಸ | ವಿಧಿವಿಷ್ಣ್ವಾದಿಸುರೇಶ ಶಿವ |

ರಾಮೇಶ್ವರಪುರರಮಣಮುಖಾಂಬುಜ | ಸೋಮೇಶ್ವರಸುಕೃತೇಶ ಶಿವ |

ಲಂಕಾಧೀಶ್ವರ ಸುರಗಣ ಸೇವಿತ | ಲಾವಣ್ಯಾಮೃತಲಸಿತ ಶಿವ |

ರದಾಭಯಕರ ವಾಸುಕಿಭೂಷಣ | ವನಮಾಲಾದಿ ವಿಭೂಷ ಶಿವ |

ಶಾಂತಿ ಸ್ವರೂಪಾದಿಪ್ರಿಯ ಸುಂದರ | ವಾಗೀಶ್ವರ ವರದೇಶ ಶಿವ |

ಣ್ಮುಖಜನಕ ಸುರೇಂದ್ರಮುನಿಪ್ರಿಯ| ಷಾಡ್ಗುಣ್ಯಾದಿ ಸಮೇತ ಶಿವ |

ಸಂಸಾರಾರ್ಣವನಾಶನ ಶಾಶ್ವತ | ಸಾಧುಜನ ಪ್ರಿಯವಾಸ ಶಿವ |

ರಪುರುಷೋತ್ತಮಅದ್ವೈತಾಮೃತ | ಮುರರಿಪುಸೇವ್ಯಮೃಡೇಶ ಶಿವ |

ಳಾಳಿತ ಭಕ್ತಜನೇಶ ನಿಜೇಶ್ವರ| ಕಾಳಿನಟೇಶ್ವರ ಕಾಮ ಶಿವ |

ಕ್ಷರರೂಪಾಭಿ ಪ್ರಿಯಾನ್ವಿತ | ಸಾಕ್ಷಾತ್ ಸ್ವಾಮಿನ್ನಂಬಾ ಸಮೇತ ಶಿವ ||

ಸಾಂಬ ಸದಾಶಿವ ಸಾಂಬ ಸದಾಶಿವ| ಸಾಂಬ ಸದಾಶಿವ ಸಾಂಬ ಶಿವ||

ಸೂ:

ಅಕ್ಷರಮಾಲಾ ಸ್ತೋತ್ರಮ್, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶ್ರೀ ಅಕ್ಕನ ಶಿವಾಕ್ಷರಮಾಲ ಸ್ತೋತ್ರ ಶಿವರಾತ್ರಿಗೆ ನವಗೊಂದು ಕೊಡುಗೆ ಇಲ್ಲಿ.
  ಇದಕ್ಕೆ ಪೂರಕವಾಗಿ ಎನ್ನದೊಂದು ಕಿರುಕಾಣಿಕೆ –

  ಶಿವ ಬಿಲ್ವಪ್ರಿಯ. ಶಿವ ಸ್ತೋತ್ರಂಗಳಲ್ಲಿ ಬಿಲ್ವಾಷ್ಟಕವೂ ಒಂದು. ಈ ಸ್ತೋತ್ರ ಪಠಿಸಿಯೊಂಡು ಬಿಲ್ವಪತ್ರೆಲಿ ಶಿವಂಗೆ ಅರ್ಚನೆ ಮಾಡಿರೆ ವಿಶೇಷ ಪುಣ್ಯ ಇದ್ದು ಹೇಳಿ ಶಾಸ್ತ್ರ ಹೇಳುತ್ತು.

  ವಿ.ಸೂ : ನಿಂಗೊ ಈಗ ಅಂತರ್ಜಾಲಲ್ಲಿಯೋ ಬೇರೆ ಎಲ್ಲ್ಯೋ ಈ ಸ್ತೋತ್ರ ನೋಡಿಯೋ ಕೇಳಿಯೋ ಅದರಲ್ಲಿ ಹಾಂಗಿದ್ದು , ಇದರಲ್ಲಿ ಹೀಂಗಿದ್ದನ್ನೇ ಹೇಳಿ ಚದಪಡಿಸೆಕ್ಕೆಡಿ. ನೆಟ್ಟಿಲ್ಲಿ ಆನೂ ನೋಡಿದೆ , ಕೇಳಿದೆ , ಮಹಾ ಪಂಡಿತಂಗಳೆ ಅಸಂಬದ್ಧ ಹಾಡಿದ್ದವಲ್ಲಿ. ಅಕ್ಷರ ಉಚ್ಚಾರವೂ ಸರಿ ಇಲ್ಲೆ. ಕನ್ನಡವ ಕನ್ನಡದ ಹಾಂಗೇ ಉಚ್ಚರಿಸೆಕು, ಸಂಸ್ಕೃತ ಸಂಸ್ಕೃತವಾಗಿಯೇ ಉಚ್ಚರಿಸೆಕು. ಅವಕ್ಕೆ ಸ ಷ ಶ ಎಲ್ಲಾ ಒಂದೇ ಆಯ್ದು ಬಿಡಿ. ಸಂಶಯ ಇಪ್ಪದರ ಭಟ್ಟಮಾವನತ್ರೆ ಕೇಳಿ ತಿಳ್ಕೊಂಬೊ.
  ಪುಸ್ತಕಂದ ಪುಸ್ತಕಕ್ಕೆ ಪಾಠಾಂತರ ವ್ಯತ್ಯಾಸ ಇಕ್ಕು. ಮೂಲಕ್ಕೆ ಚ್ಯುತಿ ಬಾರದ್ದೆ ನಮ್ಮ ಬೈಲಿಲಿ ಹೇಂಗೆ ಹೇಳೆಕೋ ಹಾಂಗೇ ನಾವೂ ಅನುಸರುಸುವೋ.
  ಬಿಲ್ವಾಷ್ಟಕ :
  ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
  ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ

  ತ್ರಿಶಾಖ್ಯೇಃ ಬಿಲ್ವ ಪತ್ರೈಶ್ಚ ಅಚ್ಚಿದ್ರೈಃ ಕೋಮಲೈ ಶುಭ್ಯೈಃ
  ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ

  ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
  ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ

  ಕೋಟಿಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ
  ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ

  ಇಂದುವಾರೆ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಃ
  ನಕ್ತ್ವ ಹೌಷ್ಟಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ

  ರಾಮಲಿಂಗ ಪ್ರತಿಷ್ಠಾ ಚ ವಿವಾಹಿತ ಕೃತಂ ತದಾ
  ತಟಾಕಾನಿಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ

  ಅಖಂಡ ಬಿಲ್ವ ಪತ್ರಂ ಚ ಆಯುಧಂ ಶಿವ ಪೂಜನಂ
  ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ

  ಉಮಯಾ ಸಹದೇವೇಶಂ ನಂದಿವಾಹನ ಮೇವಚ
  ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ

  ಸಾಲಿಗ್ರಾಮೇಶು ವಿಪ್ರಾಣಾಂ ತಟಾಕಂ ದಶಕೂಪಯೋ
  ಯಜ್ಞಕೋಟಿ ಸಹಸ್ರಂಚ ಏಕಬಿಲ್ವಂ ಶಿವಾರ್ಪಣಂ

  ದಂತಿ ಕೋಟಿ ಸಹಸ್ರಾಣಿ ವಾಜಪೇಯ ಶತಾನಿಚ
  ಕೋಟಿ ಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ

  ಲಕ್ಷ್ಮ್ಯಾ ಸ್ತನುತ ಉತ್ಪನ್ನಂ ಮಹಾದೇವಸ್ಯ ಚ ಪ್ರಿಯಂ
  ಬಿಲ್ವವೃಕ್ಷಂ ಪ್ರಯಚ್ಚಾಮಿ ಏಕಬಿಲ್ವಂ ಶಿವಾರ್ಪಣಂ

  ಬಿಲ್ವಾನಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
  ಅಘೋರಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ

  ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ
  ಅಗ್ರತಃ ಶಿವರೂಪಾಯ ಏಕಬಿಲ್ವಂ ಶಿವಾರ್ಪಣಂ

  ಸಹಸ್ರವೇದಪಾಠೇಷು ಬ್ರಹ್ಮ ಸ್ಥಾಪನಮುಚ್ಯತೇ
  ಅನೇಕವ್ರತ ಕೊಟೀನಾಂ ಏಕಬಿಲ್ವಂ ಶಿವಾರ್ಪಣಂ

  ಅನ್ನದಾನ ಸಹಸ್ರೇಷು ಸಹಸ್ರೋಪನಯನೇಷು ಚ
  ಅನೇಕಜನ್ಮ ಪಾಪಾನಿ ಏಕಬಿಲ್ವಂ ಶಿವಾರ್ಪಣಂ

  ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ
  ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ
  ————————- ಓಂ ನಮಃ ಶಿವಾಯ ————–

  ಶಿವ ಪಂಚಾಕ್ಷರ ಸ್ತೋತ್ರಂ :
  ನಾಗೇಂದ್ರ ಹಾರಯ ತ್ರಿಲೋಚನಾಯ
  ಭಸ್ಮಾಂಗ ರಾಗಾಯ ಮಹೇಶ್ವರಾಯ
  ನಿತ್ಯಾಯ ಶುದ್ಧಾಯ ದಿಗಂಬರಾಯ
  ತಸ್ಮೈ ನಕಾರಾಯ ನಮಶ್ಶಿವಾಯ

  ಮಂದಾಕಿನೀ ಸಲಿಲ ಚಂದನ ಚರ್ಚಿತಾಯ
  ನಂದೀಶ್ವರ ಪ್ರಮಥನಾಥ ಮಹೇಶ್ವರಾಯ
  ಮಂದಾರಪುಷ್ಪೇಣ ಸುಪೂಜಿತಾಯ
  ತಸ್ಮೈ ಮಕಾರಾಯ ನಮಶ್ಶಿವಾಯ

  ಶಿವಾಯ ಗೌರೀ ವದನಾಬ್ಜ ವೃಂದ
  ಸೂರ್ಯಾಯ ದಕ್ಷಾಧ್ವರ ನಾಶಕಾಯ
  ಶ್ರೀ ನೀಲಕಂಠಾಯ ವೃಷಧ್ವಜಾಯ
  ತಸ್ಮೈ ಶಿಕಾರಾಯ ನಮಶ್ಶಿವಾಯ

  ವಸಿಷ್ಠ ಕುಂಭೋದ್ಭವ ಗೌತಮಾರ್ಯ
  ಮುನೀಂದ್ರ ದೇವಾರ್ಚಿತ ಶೇಖರಾಯ
  ಚಂದ್ರಾರ್ಕವೈಶ್ವಾನರ ಲೋಚನಾಯ
  ತಸ್ಮೈ ವಕಾರಾಯ ನಮಶ್ಶಿವಾಯ

  ಯಕ್ಷ ಸ್ವರೂಪಾಯ ಜಟಾಧರಾಯ
  ಪಿನಾಕ ಹಸ್ತಾಯ ಸನಾತನಾಯ
  ದಿವ್ಯಾಯ ದೇವಾಯ ದಿಗಂಬರಾಯ
  ತಸ್ಮೈ ಯಕಾರಾಯ ನಮಶ್ಶಿವಾಯ

  ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ
  ಶಿವ ಲೋಕಮವಾಪ್ನೋತಿ ಶಿವೇನ ಸಹ ಮೋದತೇ.

  ————————- ಓಂ ನಮಃ ಶಿವಾಯ ————–

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಚೆನ್ನೈ ಭಾವ°….
  ಎಲ್ಲೊರೂ ಒಂದಕ್ಕೊಂದು ಫ್ರೀ ಹೇಳಿ ಕೊಡ್ತವು!! ನಿಂಗೋ ಒಂದಕ್ಕೆರಡು ಫ್ರೀ ಕೊಡ್ತಾ ಇದ್ದಿ!!!! :-) :-)

  ಆನು ಒಂದು ಶ್ಲೋಕ ಹಾಕಿದೆ.. ನಿಂಗೋ ಮತ್ತೆ ಎರಡು ಅಮೂಲ್ಯ ಶ್ಲೋಕಂಗಳ ಒಪ್ಪಲ್ಲಿ ಕೊಟ್ಟಿಕ್ಕಿದಿ!!!

  ತುಂಬಾ ಕೊಶೀ ಆತು. ಇದರಲ್ಲಿ ಬಿಲ್ವಾಷ್ಟಕಂ ಸ್ತೋತ್ರವ ಬೈಲಿಲಿ ಹಾಕುತ್ತಿರೋ. ಆರಿಂಗಾರು ಬೇಕಾತು ಕಂಡ್ರೆ ಪ್ರಿಂಟು ತೆಗಕ್ಕೊಂಗು ಅಲ್ಲದಾ ಭಾವ?

  ಒಪ್ಪಕ್ಕೆ ಧನ್ಯವಾದ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಶ್ರೀ ಅಕ್ಕಂಗೆ ನಮನ.

  ನಿಂಗೊ ಇಂದು ಶಿವ ಪಂಚಾಕ್ಷರ ಹಾಕುತ್ತಿ ಹೇಳಿ ಗೊಂತಾಗಿದ್ರೆ ಆನು ತಳಿಯದ್ದೆ ಕೂರ್ತಿತ್ತೆ. ನಿಂಗೊ ಹೇಳಿದಾಂಗೆ ಒಂದಕ್ಕೊಂದು ಪ್ರೀ ಆತೀಗ. ಬೈಲಿಂಗೆ ಕಳಿಸಿ ಅದು ಇಲ್ಲಿ ಮೂಡಿ ಬಪ್ಪಗ ಶಿವರಾತ್ರಿ ಕಳುದು ಇನ್ನ್ನು ಚೌತಿ ಅಪ್ಪದು ಬೇಡ ಹೇಳಿ ನಿನ್ನೆ ಸುಲಾಭಕ್ಕೆ ತುರ್ಕಿಸಿ ತಳ್ಳಿದ್ದು ಇಲ್ಲಿ.
  ಬಿಲ್ವಾಷ್ಟಕ ನಿಂಗೊ ತಯಾರು ಈಗಾಗಲೇ ತಯಾರು ಮಾಡಿದ್ದು ಇದ್ದರೆ ಬೈಲಿ ಬಿಡಿಸಿ ಬಿಟ್ಟಿಕ್ಕಿ ಅಕ್ಕ.

  ಇಲ್ಲದ್ರೆ ಎಂತಕೂ ಇದರ ಅಲ್ಲಿ ಹಾಕಿ ಮಾಡುಗುತ್ತೆ. ಯಜಮಾನ್ರು ನೋಡಿ ಹೇಂಗೆ ಬೇಕೋ ಹಾಂಗೇ ಮಾಡ್ಲಿ ಆಗದೋ.

  [Reply]

  VA:F [1.9.22_1171]
  Rating: 0 (from 0 votes)
 2. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಒಳ್ಳೆ ಸಂಗ್ರಹ ಶ್ರೀ ಅಕ್ಕಾ. ಧನ್ಯವಾದಂಗೊ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಒಪ್ಪಕ್ಕೆ ಧನ್ಯವಾದ ಅನುಶ್ರೀ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಶಾಂತತ್ತೆಅಜ್ಜಕಾನ ಭಾವಸುಭಗಪೆಂಗಣ್ಣ°ದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿಡಾಮಹೇಶಣ್ಣಜಯಶ್ರೀ ನೀರಮೂಲೆಶರ್ಮಪ್ಪಚ್ಚಿಒಪ್ಪಕ್ಕರಾಜಣ್ಣಮಂಗ್ಳೂರ ಮಾಣಿಅನಿತಾ ನರೇಶ್, ಮಂಚಿದೊಡ್ಮನೆ ಭಾವಚೆನ್ನಬೆಟ್ಟಣ್ಣvreddhiನೆಗೆಗಾರ°ಕಳಾಯಿ ಗೀತತ್ತೆವಿಜಯತ್ತೆಪುತ್ತೂರಿನ ಪುಟ್ಟಕ್ಕಮುಳಿಯ ಭಾವಕೇಜಿಮಾವ°ಅನು ಉಡುಪುಮೂಲೆಡೈಮಂಡು ಭಾವವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ