ಭಾಗ್ಯ ಸೂಕ್ತಮ್

September 12, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ  ಗೀತಾಂಜಲಿ” ಪುಸ್ತಕಂದ ”  ಭಾಗ್ಯ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~


ಭಾಗ್ಯ ಸೂಕ್ತಮ್

ಪ್ರಾತರಗ್ನಿಂ ಪ್ರಾತರಿಂದ್ರಗ್ಂ ಹವಾಮಹೇ

ಪ್ರಾತರ್ಮಿತ್ರಾ ವರುಣಾ ಪ್ರಾತರಶ್ವಿನಾ|

ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಮ್

ಪ್ರಾತಃ ಸೋಮಮುತ ರುದ್ರಗ್ಂ ಹುವೇಮ ||೧||

ಪ್ರಾತರ್ಜಿತಂ ಭಗಮುಗ್ರಗ್ಂ ಹುವೇಮ
ವಯಂ ಪುತ್ರಮದಿತೇರ್ಯೋ ವಿಧರ್ತಾ|
ಆಧ್ರಶ್ಚಿದ್ಯಂ ಮನ್ಯಮಾನಸ್ತು ರಶ್ಚಿದ್ರಾಜಾ ಚಿದ್ಯಂ ಭಗಂ ಭಕ್ಷೀತ್ಯಾಹ ||೨||

ಭಗಪ್ರಣೇತರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವದದನ್ನಃ |

ಭಗ ಪ್ರಣತೋ ಜನಯ ಗೋಬಿರಶ್ವೈರ್ಭಗ ಪ್ರನೃಭಿನೃವಂತಃ ಸ್ಯಾಮ ||೩||

ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಮ್ |

ಉತೋದಿತಾ ಮಘವನ್ಸ್ಥೂರ್ಯರ್ಯಸ್ಯ ವಯಂ ದೇವಾನಾಗ್ಂ ಸುಮತೌ ಸ್ಯಾಮ ||೪||

ಭಗ ಏವ ಭಗವಾನಸ್ತು ದೇವಾಸ್ತೇನವಯಂ ಭಗವಂತಃ ಸ್ಸ್ಯಾಮ |

ತಂ ತ್ವಾ ಭಗ ಸರ್ವ ಇಜ್ಜೋಹವೀಮಿ ಸ ನೋ ಭಗಪುರ ಏತಾ ಭವೇಹ || ೫||

ಸ ಮಧ್ವರಾಯೋಷಸೋನಮಂತ | ದಧಿಕ್ರಾವೇವ ಶುಚಯೇ ಪದಾಯ |

ಅರ್ವಾಚೀನಂ ವಸುವಿದಂ ಭಗಂ ನಃ | ರಥಮಿವಾಶ್ವಾವಾಜಿನ ಅ ವಹಂತು ||೬||

ಅಶ್ವಾವತೀರ್ಗೋಮತೀರ್ನ ಉಷಾಸಃ |ವೀರವತೀಃ ಸದಮುಚ್ಛಂತು ಭದ್ರಾಃ |

ಘೃತಂ ದುಹಾನಾ ವಿಶ್ವತಃ ಪ್ರಪೀನಾಃ | ಯೂಯಂ ಪಾತ ಸ್ವಸ್ತಿಭಿಃ ಸದಾ ನಃ ||೭||

ಯೋ ಮಾಗ್ನೇ ಭಾಗಿನಗ್ಂ ಸಂತಮಥಾಭಾಗಂ ಚಿಕೀಋಷತಿ | ಅಭಾಗಮಗ್ನೇ ತಂ ಕುರು ಮಾಮಗ್ನೇ ಭಾಗಿನಂ ಕುರು ||೮||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಭಾಗ್ಯ ಸೂಕ್ತ (ಕನ್ನಡ ಗೀತೆ)

ಬೆಳಕು ಬೆಳಗಲು ಸ್ತುತಿಪೆವಗ್ನಿಯ ಸ್ತುತಿಪೆವಿಂದ್ರನ ಬೆಳಕು ಬೆಳಗೆ

ಸ್ತೋತ್ರ ಗೈವೆವು ಮಿತ್ರ ವರುಣರ ಬೆಳಕು ಬೆಳಗಲು ಅಶ್ವಿನಿಯರ

ಭಾಗ್ಯದಾತನ ಪುಷ್ಟಿದಾತನ ಬ್ರಹ್ಮ ವಿದ್ಯೆಯ ಪಾಲಿಪವನ

ಸ್ತುತಿಯನೊರೆವೆವು ಸೋಮ ದೇವನ ರುದ್ರ ರೂಪನ ಬೆಳಕು ಬೆಳಗೆ ||೧||

ಬೆಳಕು ಬೆಳಗಲು  ಸ್ತೋತ್ರಗೈವೆವು ವಿಜಯಶೀಲನ ದಿವ್ಯಪ್ರಭೆಯ

ಅಂತರಿಕ್ಷದಿ ಸೂರ್ಯಚಂದ್ರರ ಧರಿಸಿದಾತನ ಕರ್ತೃವರನ

ಸೂಕ್ಷ್ಮಗ್ರಾಹಿಯ ದುಷ್ಟದಮನನ ಪೂಜ್ಯ ಸ್ವಾಮಿಯ ಪೂಜಿಸುವೆವು ||೨||

ಸರ್ವ ಪ್ರೇರಕ ದೇವ ದೇವನೆ ಸತ್ಯ ಪುರುಷರ ಸಿರಿಯದಾತ

ಪ್ರಜ್ಞೆ ನೀಡುತ ನಮ್ಮ ರಕ್ಷಿಸು ಭಾಗ್ಯವಂತನೆ ನೀಡು ಭಾಗ್ಯ

ಗೋವು ಹಯಗಳ ನಮಗೆ ಕರುಣಿಸು ಉತ್ತಮೋತ್ತಮ ಮನುಜರನ್ನು ||೩||

ಸಿರಿಯ ಪಡೆವೆವು ದೇವದೇವನೆ ಭಾಗ್ಯಗೊಂಬೆವು ಹಗಲು ಸಮಯ

ಸೂರ್ಯನುದಯಿಸೆ ಸಕಲ ಐಸಿರಿ ಪೂರ್ಣ ಜ್ಞಾನಿಗಳೊಡನೆ ಬರಲಿ ||೪||

ಪುಣ್ಯ ಪುರುಷರೆ ನಮಗೆ ಲಭಿಸಲಿ ಪರಮ ಈಶನೆ ಇಷ್ಟ ದೇವ

ಭಾಗ್ಯ ಗೊಂಬೆವು ಆತನಿಂದಲೆ; ನಿನ್ನ ಸ್ತುತಿಪರು ದೇವ ದೇವ

ಸಕಲ ಜನರಿಗೆ ದಾರಿತೋರುತ ನಮ್ಮ ನಾಯಕನಾಗಿ ನಿಲ್ಲು ||೫||

ಸಂಗ್ರಹಃ ಸೂಕ್ತ ಗೀತಾಂಜಲಿ – ಡಾ| ಮಡ್ವ ಶಾಮ ಭಟ್ಟ

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಶ್ರೀ  ಭಾಗ್ಯ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ಭಾಗ್ಯ ಸೂಕ್ತಮ್, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°

  ಶರ್ಮಪ್ಪಚ್ಚಿ ಬೈಲಿಲಿ ಇಪ್ಪದೇ ನಮ್ಮ ಭಾಗ್ಯ. ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ ಪುಸ್ತಕ ಶರ್ಮಪ್ಪಚ್ಚಿ ಕೈಗೆ ಸಿಕ್ಕಿದ್ದು ಇನ್ನೂ ಭಾಗ್ಯ ಎಂದು ಹೇಳುತ್ತಾ ಹೆಮ್ಮೆಯೊಂದಿಗೆ ಒಪ್ಪ.

  [Reply]

  VN:F [1.9.22_1171]
  Rating: +1 (from 1 vote)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಈ ಎಲ್ಲ ಸೂಕ್ತಂಗಳ ತುಪ್ಪೆಕಲ್ಲು ಭಟ್ರ ಮನೋಹರ ಸ್ವರಲ್ಲಿ ಕೇಳಿಗೊಂಡು ಕನ್ನಡಾನುವಾದವ ಓದುದು ಭಾಗ್ಯಾತಿ ಭಾಗ್ಯ.!
  ಶರ್ಮಪ್ಪಚ್ಚಿ, ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಅಪ್ಪಚ್ಚೀ,
  ಪ್ರಾತಃಸೂಕ್ತದ ವಿವರಣೆ ಕೊಟ್ಟ ಶಂಬಜ್ಜನ ಆ ಮಹಾಕಾರ್ಯಕ್ಕೆ ಒಪ್ಪಣ್ಣನ ಒಂದೊಪ್ಪ!
  ಅದರ ಬೈಲಿಂಗೆ ಕೊಟ್ಟ ನಿಂಗಳ ಪ್ರಯತ್ನಕ್ಕೂ.

  ಹೇಳಿದಾಂಗೆ, ಸೂಕ್ತ ಅರ್ದಲ್ಲೇ ನಿಂದ ಹಾಂಗಿದ್ದನ್ನೇ?

  … ಸಮಧ್ವರಾ ಯೋಷಸೋನಮಂತಾ… – ಇದು ಬೇರೆ ವಿಭಾಗಲ್ಲಿ ಬತ್ತೋಂಬಗ?
  ಕನ್ನಡ ಅರ್ತ ಬಾರೀ ಸರಳವಾಗಿದ್ದು. ಕೊಶೀ ಆತು.
  ಹರೇರಾಮ

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಒಪ್ಪಣ್ಣಾ,
  ಸೂಕ್ತ ಗೀತಾಂಜಲಿ ಪುಸ್ತಕಲ್ಲಿ ೫ ಚರಣ ಮತ್ತೆ ಅದಕ್ಕೆ ಕನ್ನಡ ಭಾವಾನುವಾದ ಮಾತ್ರ ಇದ್ದ ಕಾರಣ ಆನು ಅಷ್ಟೇ ಕೊಟ್ಟದು
  ಈಗ ನೀನು ಹೇಳಿದ ಮುಂದಿನ ೩ ಚರಣಂಗಳ ” ಮಂತ್ರ ಮಂಜರೀ” ಪುಸ್ತಕಂದ ಸಂಗ್ರಹಿಸಿ ಕೊಡ್ತಾ ಇದ್ದೆ.
  ಇದಕ್ಕೆ ಕನ್ನಡ ಭಾವನುವಾದ ಇಲ್ಲೆ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಡೈಮಂಡು ಭಾವಚೆನ್ನೈ ಬಾವ°ಬೋಸ ಬಾವಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಬೊಳುಂಬು ಮಾವ°ಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆವಿದ್ವಾನಣ್ಣವೆಂಕಟ್ ಕೋಟೂರುಶಾಂತತ್ತೆಅನು ಉಡುಪುಮೂಲೆಶ್ಯಾಮಣ್ಣಜಯಗೌರಿ ಅಕ್ಕ°ಅನಿತಾ ನರೇಶ್, ಮಂಚಿಸುಭಗಚೆನ್ನಬೆಟ್ಟಣ್ಣನೀರ್ಕಜೆ ಮಹೇಶದೀಪಿಕಾಶುದ್ದಿಕ್ಕಾರ°ಪುಣಚ ಡಾಕ್ಟ್ರುಪುತ್ತೂರುಬಾವಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ