ಭವಾನ್ಯಷ್ಟಕಮ್

September 26, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲೋರಿಂಗೂ ನವರಾತ್ರಿಯ ಶುಭಾಶಯಂಗೊ…

ಶ್ರೀ ಶಂಕರಾಚಾರ್ಯರ ಒಂದು ಅಪೂರ್ವ ಕೃತಿ. ಭವನ ಪತ್ನಿ ಭವಾನೀ ಹೇಳಿ ಪಾರ್ವತಿಯ ಕಲ್ಪಿಸಿ, ಒಬ್ಬ° ಮನುಷ್ಯನ ಎಲ್ಲಾ ಭಾವನೆಗಳ, ಅವನ ಜೀವನದ ಏರಿಳಿತಂಗಳ, ಮನುಷ್ಯಾವಸ್ಥೆಯ ವಿಪರೀತಂಗಳ ಕಲ್ಪಿಸಿ, ತೀರಾ ಭೂಮಿಗಿಳುದು ಶರಣಾಗಿ ಅಬ್ಬೆಯ ಹತ್ತರೆ “ಎನಗೆ ನೀನೇ ಗೆತಿ” ಹೇಳಿ ದೈನ್ಯಲ್ಲಿ ಕೇಳಿಗೊಂಬ ಒಂದು ದೇವೀ ಸ್ತೋತ್ರ.
ಈ ಲೋಕಲ್ಲಿ ಎನಗೆ ಆರೂ ಇಲ್ಲೆ, ಈ ಅನಂತ ಭವಸಾಗರಲ್ಲಿ ಮಹಾ ದುಃಖಂದ ಕೆಟ್ಟ ರೀತಿಲಿ ಇಪ್ಪವ°, ಮಂತ್ರ, ತಂತ್ರ,ನ್ಯಾಸ ತಿಳಿಯದ್ದವ°, ಪುಣ್ಯ, ಜ್ಞಾನದ ಅರಿವಿಲ್ಲದ್ದವ °, ಕೆಟ್ಟ ಕೆಲಸ, ಕೆಟ್ಟ ಸಂಗಲ್ಲಿಪ್ಪವ°, ಬ್ರಹ್ಮ, ವಿಷ್ಣು, ಮಹೇಶಾದಿ ಯಾವ ದೇವರನ್ನೂ ಕಂಡವ° ಅಲ್ಲ, ತುಂಬಾ ತುಂಬಾ ಕಷ್ಟಲ್ಲಿಪ್ಪ, ಅತ್ಯಂತ ದರಿದ್ರನ ಹಾಂಗೆ ಇಪ್ಪ ಆನು ಭವಾನಿಯಾದ ಅಬ್ಬೆಯೇ ನಿನಗೆ ಸಂಪೂರ್ಣ ಶರಣಾಯಿದೆ.
ಎನ್ನ ಸರ್ವಸ್ವವ ಸಮರ್ಪಿಸಿ ಶರಣಾದ ಎನ್ನ, ನೀನು ಯಾವುದೇ ವಿವಾದ, ದುಃಖ, ಪ್ರಮಾದ, ಪ್ರವಾಸ, ನೀರು, ಬೆಂಕಿ, ಪರ್ವತ, ಶತ್ರುಗೋ, ಅರಣ್ಯಲ್ಲಿ ಎಲ್ಲಿಯೇ ಇದ್ದರೂ, ಯಾವುದೇ ವಿಪತ್ತಿಲಿ ಇದ್ದರೂ ರಕ್ಷಣೆ ಮಾಡು..
ಈ ನಿನ್ನ ಮಗನ ಕಾಪಾಡು ಹೇಳಿ ಕೇಳಿಗೊಂಬದು ಈ ಸ್ತೋತ್ರದ ಭಾವಾರ್ಥ.

ಭವಾನ್ಯಷ್ಟಕಮ್ :

ನ ತಾತೋ ನ ಮಾತಾ ನ ಬಂಧುರ್ನ ದಾತಾ
ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ |
ನ ಜಾಯಾಂ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||1||

ಭವಾಬ್ಧಾವಪಾರೇ ಮಹಾದುಃಖ-ಭೀರುಃ
ಪ್ರಪಾತಃ ಪ್ರಕಾಮೀ ಪ್ರಲೋಭೀ ಪ್ರಮತ್ತಃ |
ಕುಸಂಸಾರ-ಪಾಶ-ಪ್ರಬದ್ಧಃ ಸದಾsಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||2||

ನ ಜಾನಾಮಿ ದಾನಂ ನ ಚ ಧ್ಯಾನ-ಯೋಗಂ
ನ ಜಾನಾಮಿ ತಂತ್ರಂ ನ ಚ ಸ್ತೋತ್ರ ಮಂತ್ರಂ |
ನ ಜಾನಾಮಿ ಪೂಜಾಂ ನ ಚನ್ಯಾಸ ಯೋಗಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||3||

ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ
ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ |
ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತಃ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||4||

ಕುಕರ್ಮೀ ಕುಸಂಗೀ ಕುಬುದ್ಧಿಃ ಕುದಾಸಃ
ಕುಲಾಚಾರಹೀನಃ ಕದಾಚಾರಲೀನಃ |
ಕುದೃಷ್ಟಿಃ ಕುವಾಕ್ಯ ಪ್ರಬಂಧಃ ಸದಾsಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||5||

ಪ್ರಜೇಶಂ ರಮೇಶಂ ಮಹೇಶಂ ಸುರೇಶಂ
ದಿನೇಶಂ ನಿಶಿಥೇಶ್ವರಂ ವಾ ಕದಾಚಿತ್ |
ನ ಜಾನಾಮಿ ಚಾsನ್ಯತ್ ಸದಾsಹಂ ಶರಣ್ಯೇ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||6||

ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾsನಲೇ ಪರ್ವತೇ ಶತ್ರು-ಮಧ್ಯೇ |
ಅರಣ್ಯೇ-ಶರಣ್ಯೇ ಸದಾ ಮಾಂ ಪ್ರಪಾಹಿ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||7||

ಅನಾಥೋ ದರಿದ್ರೋ ಜರಾ-ರೋಗಯುಕ್ತೋ
ಮಹಾಖಿನ್ನದೀನಃ ಸದಾಜಾಡ್ಯ-ವಕ್ತ್ರಃ |
ವಿಪತ್ತೌ ಪ್ರವಿಷ್ಟಃ ಪ್ರಣಷ್ಟಃ ಸದಾsಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||8||

~*~*~

ಸೂ:
ಶ್ಲೋಕದ ದ್ವನಿರೂಪ ಇಲ್ಲಿದ್ದು:

ಭವಾನ್ಯಷ್ಟಕಮ್, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°

  ‘ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ’ – ಒಳ್ಳೆ ಲಾಯಕ ಇದ್ದು. ಒಳ್ಳೆ ಕೃತಿಗಳ ಸಂಗ್ರಹಿಸಿ ಬೈಲಿಂಗೆ ಹಂಚಿದ್ದಿ. ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸಂಪೂರ್ಣ ಶರಣಾಗತಿಯಾಗಿ ನೀನೇ ಗತಿ ಹೇಳಿ ಅಡ್ಡಬಿದ್ದರೆ, ಅವರ ಮೇಲೆತ್ತುಲೆ ದೇವರು ಸದಾ ಸಿದ್ಧನಾಗಿರ್ತ
  ಶಂಕರಾಚಾರ್ಯರ ಅಪೂರ್ವ ಕೃತಿಗಳ ಒಂದಾದ ಮತ್ತೆ ಒಂದು ಕೊಡ್ತಾ ಇಪ್ಪ “ಶ್ರೀ” ಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 3. Ch S bhat

  ತುಂಬಾ ಲಾಯಕ ಇದ್ದು . ಅಭಿವನ್ದನೆಗೋ.

  [Reply]

  VA:F [1.9.22_1171]
  Rating: 0 (from 0 votes)
 4. ANIL KUMAR G T

  ಅದ್ಬುತವಾಗಿದೆ… ಧನ್ಯವಾದಗಳು….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಶಾ...ರೀಶ್ರೀಅಕ್ಕ°ವೆಂಕಟ್ ಕೋಟೂರುದೀಪಿಕಾಚೂರಿಬೈಲು ದೀಪಕ್ಕಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ಗಣೇಶ ಮಾವ°ಶೀಲಾಲಕ್ಷ್ಮೀ ಕಾಸರಗೋಡುಒಪ್ಪಕ್ಕಕಳಾಯಿ ಗೀತತ್ತೆಹಳೆಮನೆ ಅಣ್ಣಬೋಸ ಬಾವvreddhiವಿಜಯತ್ತೆಡೈಮಂಡು ಭಾವಯೇನಂಕೂಡ್ಳು ಅಣ್ಣಚೆನ್ನೈ ಬಾವ°ಬೊಳುಂಬು ಮಾವ°ಅಕ್ಷರ°ದೊಡ್ಡಭಾವಪವನಜಮಾವಸುಭಗಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ