ಬಿಲ್ವಾಷ್ಟಕ ಸ್ತೋತ್ರಮ್

March 4, 2011 ರ 6:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಿವ ಬಿಲ್ವಪ್ರಿಯ.
ಶಿವ ಸ್ತೋತ್ರಂಗಳಲ್ಲಿ ಬಿಲ್ವಾಷ್ಟಕವೂ ಒಂದು.
ಈ ಸ್ತೋತ್ರ ಪಠಿಸಿಯೊಂಡು ಬಿಲ್ವಪತ್ರೆಲಿ ಶಿವಂಗೆ ಅರ್ಚನೆ ಮಾಡಿರೆ ವಿಶೇಷ ಪುಣ್ಯ ಇದ್ದು ಹೇಳಿ ಶಾಸ್ತ್ರ ಹೇಳುತ್ತು.
ಬಿಲ್ವಾಷ್ಟಕಂ ಓದಿದವಕ್ಕೆ ಸರ್ವ ಪಾಪ ಪರಿಹಾರ ಆಗಿ ಶಿವಸಾಯಿಜ್ಯ ಸಿಕ್ಕುತ್ತು ಹೇಳಿ ಇದರ ಫಲಶ್ರುತಿ ಹೇಳುತ್ತು.
ಪುಸ್ತಕಂದ ಪುಸ್ತಕಕ್ಕೆ ಪಾಠಾಂತರ ವ್ಯತ್ಯಾಸ ಇಕ್ಕು. ಮೂಲಕ್ಕೆ ಚ್ಯುತಿ ಬಾರದ್ದೆ ನಮ್ಮ ಬೈಲಿಲಿ ಹೇಂಗೆ ಹೇಳೆಕೋ ಹಾಂಗೇ ನಾವೂ ಅನುಸರುಸುವೋ°.

ಬಿಲ್ವಾಷ್ಟಕಮ್:

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ |
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ  ||1||

ತ್ರಿಶಾಖ್ಯೇಃ ಬಿಲ್ವಪತ್ರೈಶ್ಚ ಅಚ್ಚಿದ್ರೈಃ ಕೋಮಲೈ ಶುಭ್ಯೈಃ |
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ ||2||

ಕಾಶೀಕ್ಷೇತ್ರನಿವಾಸಂ ಚ ಕಾಲಭೈರವ ದರ್ಶನಂ |
ಪ್ರಯಾಗೇಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ ||3||

ಕೋಟಿಕನ್ಯಾಮಹಾದಾನಂ ತಿಲಪರ್ವತ ಕೋಟಯಃ |
ಕಾಂಚನಂಶೈಲದಾನೇನ ಏಕಬಿಲ್ವಂ ಶಿವಾರ್ಪಣಂ ||4||

ಇಂದುವಾರೇ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಃ |
ನಕ್ತ್ವಂ ಹೌಷ್ಟಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ ||5||

ರಾಮಲಿಂಗಪ್ರತಿಷ್ಠಾ ಚ ವೈವಾಹಿಕ ಕೃತಂ ತಥಾ |
ತಟಾಕಾನಿಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ ||6||

ಅಖಂಡ ಬಿಲ್ವಪತ್ರಂ ಚ ಆಯುಧಂ ಶಿವ ಪೂಜನಂ |
ಕೃತಂನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ  ||7||

ಉಮಯಾಸಹದೇವೇಶ ನಂದಿವಾಹನ ಮೇವಚ |
ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ ||8||

ಸಾಲಿಗ್ರಾಮೇಶು ವಿಪ್ರಾಣಾಂ ತಟಾಕಂ ದಶಕೂಪಯೋಃ |
ಯಜ್ಞಕೋಟಿ ಸಹಸ್ರಂಚ ಏಕಬಿಲ್ವಂ ಶಿವಾರ್ಪಣಂ||9||

ದಂತಿಕೋಟಿಸಹಸ್ರಾಣಿ  ವಾಜಪೇಯ ಶತಾನಿಚ |
ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ ||10||

ಲಕ್ಷ್ಮ್ಯಾ ಸ್ತನುತ ಉತ್ಪನ್ನಂ ಮಹಾದೇವಸ್ಯ ಚ ಪ್ರಿಯಂ |
ಬಿಲ್ವವೃಕ್ಷಂ ಪ್ರಯಚ್ಚಾಮಿ ಏಕಬಿಲ್ವಂ ಶಿವಾರ್ಪಣಂ ||11||

ಬಿಲ್ವಾನಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ |
ಅಘೋರಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ ||12||

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ಏಕಬಿಲ್ವಂ ಶಿವಾರ್ಪಣಂ||13||

ಸಹಸ್ರವೇದಪಾಠೇಷು ಬ್ರಹ್ಮಸ್ಥಾಪನಮುಚ್ಯತೇ |
ಅನೇಕವ್ರತಕೊಟೀನಾಂ ಏಕಬಿಲ್ವಂ ಶಿವಾರ್ಪಣಂ  ||14||

ಅನ್ನದಾನಸಹಸ್ರೇಷು ಸಹಸ್ರೋಪನಯನೇಷು ಚ  |
ಅನೇಕಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಂ  ||15||

ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ ||16||

|| ಓಂ ನಮಃ ಶಿವಾಯ ||

ಸೂ :
ನಿಂಗೊ ಅಂತರ್ಜಾಲಲ್ಲಿ ಅತವಾ ಬೇರೆ ಎಲ್ಲ್ಯೋ ಈ ಸ್ತೋತ್ರ ನೋಡಿದ್ದು, ಅದರಲ್ಲಿ ವಿತ್ಯಾಸ ಇದ್ದರೆ ಚಡಪಡಿಸೆಕ್ಕೆಡಿ.
ನೆಟ್ಟಿಲ್ಲಿ ಆನೂ ನೋಡಿದೆ , ಕೇಳಿದೆ , ಮಹಾ ಪಂಡಿತಂಗಳೇ ಅಸಂಬದ್ಧ ಹಾಡಿದ್ದವಲ್ಲಿ.
ಅಕ್ಷರ ಉಚ್ಚಾರವೂ ಸರಿ ಇಲ್ಲೆ – ಕನ್ನಡವ ಕನ್ನಡದ ಹಾಂಗೇ ಉಚ್ಚರಿಸೆಕ್ಕು, ಸಂಸ್ಕೃತ ಸಂಸ್ಕೃತವಾಗಿಯೇ ಉಚ್ಚರಿಸೆಕ್ಕು.
ಅವಕ್ಕೆ ಸ ಷ ಶ ಎಲ್ಲಾ ಒಂದೇ ಆಯ್ದು ಬಿಡಿ. ಸಂಶಯ ಇಪ್ಪದರ ಭಟ್ಟಮಾವನತ್ರೆ ಕೇಳಿ ತಿಳ್ಕೊಂಬೊ°.

ಬಿಲ್ವಾಷ್ಟಕ ಸ್ತೋತ್ರಮ್, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. Kesh
  Keshavchandra Bhatt Kekanaje

  ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಚೆನ್ನೈಭಾವಾ,ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. drmahabala
  dr mahabala sharma

  ಚೆನ್ನೈ ಭಾವ೦ಗೆ ಧನ್ಯವಾದ೦ಗ.

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°

  ಬೇರೆ ಬೇರೆ ಪಾಠಾಂತರಂಗಳಿಂದ ಹುಡುಕ್ಕಿ, ಸರಿಯಾದ, ಸಮರ್ಪಕವಾದ ಬಿಲ್ವಾಷ್ಟಕಂ ನ ಬೈಲಿಂಗೆ ಕೊಟ್ಟದಕ್ಕೆ ಚೆನ್ನೈ ಭಾವಂಗೆ ಧನ್ಯವಾದಂಗೋ.

  [Reply]

  VN:F [1.9.22_1171]
  Rating: 0 (from 0 votes)
 5. ರಂಗನಾಥ

  ಬಹಳ ಧನ್ಯವಾದಗಳು ಬಿಲ್ವಾಷ್ಟಕ ಸಾಹಿತ್ಯವನ್ನ ಕೊಟ್ಟಿರುವುದಕ್ಕೆ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಶ್ರೀಅಕ್ಕ°ದೀಪಿಕಾವೆಂಕಟ್ ಕೋಟೂರುದೊಡ್ಮನೆ ಭಾವಬಂಡಾಡಿ ಅಜ್ಜಿಶಾಂತತ್ತೆವಾಣಿ ಚಿಕ್ಕಮ್ಮಅನುಶ್ರೀ ಬಂಡಾಡಿಮಂಗ್ಳೂರ ಮಾಣಿಶ್ಯಾಮಣ್ಣಅನು ಉಡುಪುಮೂಲೆಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ವಿದ್ವಾನಣ್ಣಅಕ್ಷರ°ಅಜ್ಜಕಾನ ಭಾವಮಾಷ್ಟ್ರುಮಾವ°ಜಯಗೌರಿ ಅಕ್ಕ°ಬೊಳುಂಬು ಮಾವ°ಬಟ್ಟಮಾವ°ಸುವರ್ಣಿನೀ ಕೊಣಲೆಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ