ಚಮಕ ಪ್ರಶ್ನಃ (ಅನುವಾಕ ೧)

May 2, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.
ಇದೇ ಲೇಖಕರ ರುದ್ರ ಅನುವಾದ
ಇಲ್ಲಿದ್ದು
– ಶರ್ಮಪ್ಪಚ್ಚಿ

ಚಮಕ ಪ್ರಶ್ನಃ

ಅನುವಾಕ – 01

ಓಂ ಅಗ್ನಾವಿಷ್ಣೂ ಸಜೋಷಸೇಮಾ ವರ್ಧಂತು ವಾಂ ಗಿರಃ|
ದ್ಯುಮ್ನೈರ್ವಾಜೇಭಿರಾಗತಮ್||

ವಾಜಶ್ಚ ಮೇ ಪ್ರಸವಶ್ಚ ಮೇ – ಪ್ರಯತಿಶ್ಚ ಮೇ ಪ್ರಸಿತಿಶ್ಚ ಮೇ – ಧೀತಿಶ್ಚ ಮೇ ಕ್ರತುಶ್ಚ ಮೇ – ಸ್ವರಶ್ಚ ಮೇ ಶ್ಲೋಕಶ್ಚ ಮೇ
ಶ್ರಾವಶ್ಚ ಮೇ ಶ್ರುತಿಶ್ಚ ಮೇ – ಜ್ಯೋತಿಶ್ಚ ಮೇ ಸುವಶ್ಚ ಮೇ – ಪ್ರಾಣಶ್ಚ ಮೇsಪಾನಶ್ಚ ಮೇ – ವ್ಯಾನಶ್ಚ ಮೇsಸುಶ್ಚ ಮೇ
ಚಿತ್ತಂಚಮ ಆಧೀತಂಚ ಮೇ – ವಾಕ್ಚ ಮೇ ಮನಶ್ಚ ಮೇ – ಚಕ್ಷುಶ್ಚ ಮೇ ಶ್ರೋತ್ರಂಚ ಮೇ – ದಕ್ಷಶ್ಚ ಮೇ ಬಲಂಚ ಮ ಓಜಶ್ಚ ಮೇ
ಸಹಶ್ಚಮ ಆಯುಶ್ಚ ಮೇ ಜರಾಚ ಮ ಆತ್ಮಾಚ ಮೇ – ತನೂಶ್ಚ ಮೇ ಶರ್ಮಚ ಮೇ – ವರ್ಮಚ ಮೇಂsಗಾನಿ ಚ – ಮೇsಸ್ಥಾನಿಚ ಮೇ ಪರೂಗ್೦ಷಿ ಚ ಮೇ ಶರೀರಾಣಿಚ ಮೇ ||01||

ಚಮಕ (ಕನ್ನಡ)

ಅನುವಾಕ 01

ದೇವರಿಬ್ಬರು ಅಗ್ನಿ ವಿಷ್ಣುವು ಜತೆಗೆ ಸ್ತುತಿಯಿದು ವೃದ್ಧಿಗೊಳಲಿ|
ಅನ್ನ ಸಂಪದವನ್ನು ಹೊಂದುತ ಯಾಗ ಹವಿಸನು ಕೊಳಲು ಬರಲಿ||
ಅನ್ನ ನೀಡಲಿ ಅನ್ನವುಣ್ಣಲು ಆಜ್ಞೆ ನೀಡಲಿ ಶುದ್ಧಿ ಕೊಡಲಿ|
ಹಸಿವೆ ನೀಡಲಿ ಪಚನ ನೀಡಲಿ ಯಜ್ಞ ನೀಡಲಿ ಸ್ವರವ ಕೊಡಲಿ||೧||

ಶ್ಲೋಕ ನೀಡಲಿ ಶ್ರವಣ ನೀಡಲಿ ಶ್ರುತಿಯ ನೀಡಲಿ ಜ್ಯೋತಿ ಕೊಡಲಿ|
ಸ್ವರ್ಗ ನೀಡಲಿ ಪ್ರಾಣ ನೀಡಲಿ ಅಪಾನ ವ್ಯಾನಗಳನು ಕೊಡಲಿ||೨||

ಉಸಿರ ನೀಡಲಿ ಚಿತ್ತ ಗ್ರಾಹ್ಯದ ಮಾತ ನೀಡಲಿ ಮನವ ಕೊಡಲಿ|
ಕಣ್ಣ ನೀಡಲಿ ಕಿವಿಯ ನೀಡಲಿ ಚುರುಕು ನೀಡಲಿ ಬಲವ ಕೊಡಲಿ||೩||

ಓಜ ನೀಡಲಿ ಸಹನೆ ನೀಡಲಿ ಆಯು ನೀಡಲಿ ಮುಪ್ಪು ಕೊಡಲಿ|
ಆತ್ಮ ನೀಡಲಿ ತನುವ ನೀಡಲಿ ಸುಖವ ನೀಡಲಿ ರಕ್ಷೆ ಕೊಡಲಿ||೪||

ಅಂಗ ನೀಡಲಿ ಗಟ್ಟಿ ಎಲುಬನು ಮತ್ತೆ ಎಲುಬಿನ ಸಂಧಿ ಕೊಡಲಿ|
ಹಲವು ಜನ್ಮದಿ ಶ್ರೇಷ್ಠ ವಂಶದಿ ವಿವಿಧ ತನುಗಳ ಕೊಡುತಲಿರಲಿ||೫||

~*~*~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ – ಡಾ| ಮಡ್ವ ಶಾಮ ಭಟ್ಟ
 • ಅನುವಾಕ – 02, ಬಪ್ಪ ಸೋಮವಾರ ನಿರೀಕ್ಷಿಸಿ
ಚಮಕ ಪ್ರಶ್ನಃ (ಅನುವಾಕ ೧), 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಓದಿ ಖುಶೀ ಆತು. ಒಪ್ಪ.

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಧನ್ಯವಾದ ಅಪ್ಪಚ್ಚಿ,

  [Reply]

  VA:F [1.9.22_1171]
  Rating: 0 (from 0 votes)
 3. shyamaprakash
  ಇಂದುಗುಳಿ ಅಣ್ಣ

  aagali aagali,munduvarisi.layaka aayidu (appachi )maava

  ningoge ಒಪ್ಪ ಒಪ್ಪ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಮಾಲಕ್ಕ°ಕೆದೂರು ಡಾಕ್ಟ್ರುಬಾವ°ಕೇಜಿಮಾವ°ನೆಗೆಗಾರ°ಪೆರ್ಲದಣ್ಣಗಣೇಶ ಮಾವ°ಎರುಂಬು ಅಪ್ಪಚ್ಚಿದೊಡ್ಡಮಾವ°ಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿಶಾಂತತ್ತೆಅಕ್ಷರ°ವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣಸುಭಗಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಅಕ್ಷರದಣ್ಣಶರ್ಮಪ್ಪಚ್ಚಿಪುಟ್ಟಬಾವ°ವಿದ್ವಾನಣ್ಣಕೊಳಚ್ಚಿಪ್ಪು ಬಾವವೇಣಿಯಕ್ಕ°ರಾಜಣ್ಣಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ