ಚಮಕ ಪ್ರಶ್ನಃ (ಅನುವಾಕ ೦೫)

May 30, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನಃ

ಅನುವಾಕ -೦೫

ಅಶ್ಮಾ ಚ ಮೇ ಮೃತ್ತಿಕಾ ಚ ಮೇ ಗಿರಯಶ್ಚ ಮೇ ಪರ್ವತಾಶ್ಚ ಮೇ ಸಿಕತಾಶ್ಚ ಮೇ ವನಸ್ಪತಯಶ್ಚ ಮೇ ಹಿರಣ್ಯಂಚ ಮೇsಯಶ್ಚ ಮೇ
ಸೀಸಂ ಚ ಮೇ ತ್ರಪುಶ್ಚ ಮೇ ಶ್ಯಾಮಂ ಚ ಮೇ ಲೋಹಂ ಚ ಮೇsಗ್ನಿಶ್ಚ ಮ ಆಪಶ್ಚ ಮೇ ವೀರುಧಶ್ಚ ಮ ಓಷಧಯಶ್ಚ ಮೇ
ಕೃಷ್ಟ ಪಚ್ಯಂ ಚ ಮೇsಕೃಷ್ಟ ಪಚ್ಯಂ ಚ ಮೇ ಗ್ರಾಮ್ಯಾಶ್ಚ ಮೇ ಪಶವ ಆರಣ್ಯಾಶ್ಚ ಯಜ್ಞೇನ ಕಲ್ಪಂತಾಂ ವಿತ್ತಂ ಚ ಮೇ ವಿತ್ತಿಶ್ಚ ಮೇ
ಭೂತಂ ಚ ಮೇ ಭೂತಿಶ್ಚ ಮೇ ವಸು ಚ ಮೇ ವಸತಿಶ್ಚ ಮೇ ಕರ್ಮ ಚ ಮೇ ಶಕ್ತಿಶ್ಚ ಮೇsರ್ಥಶ್ಚ ಮ  ಏಮಶ್ಚ ಮ ಇತಿಶ್ಚ ಮೇ ಗತಿಶ್ಚ ಮೇ ||೫||

ಚಮಕ (ಕನ್ನಡ)

ಅನುವಾಕ- ೦೫

ಕಲ್ಲು ನೀಡಲಿ ಮಣ್ಣು ನೀಡಲಿ ಗುಡ್ಡ ನೀಡಲಿ ಬೆಟ್ಟ ಕೊಡಲಿ|

ಹ್ಯೊಗೆ ನೀಡಲಿ ವನದ ಫಲವನು ಹೊನ್ನ ನೀಡಲಿ ಬೆಳ್ಳಿ ಕೊಡಲಿ||೧||

ಸೀಸ ನೀಡಲಿ ತವರ ನೀಡಲಿ ಕೊಡಲಿ ಕಬ್ಬಿಣ ತಾಮ್ರ ಕೊಡಲಿ|

ಜಲವ ನೀಡಲಿ ಲತೆಯ ನೀಡಲಿ ವನದ ಔಷಧಿ ಬೆಳೆಯ ಕೊಡಲಿ||೨||

ಉಳದೆ ಬಿತ್ತದೆ ಬೆಳೆವ ಸಸ್ಯವ ಮತ್ತೆ ಹಳ್ಳಿಯ ಪಶುವ ಕೊಡಲಿ|

ಕಾಡು ಪರಿಸ ಬೆಳೆದ ಪ್ರಾಣಿಯ ಯಜ್ಞದೊಂದಿಗೆ ಬಲಿಗೆ ಕೊಡಲಿ||೩||

ಪಿತರ ಆರ್ಜಿತ ಧನವ ನೀಡಲಿ ಸ್ವಂತದಾರ್ಚಿತ ಧನವ ಕೊಡಲಿ|

ಹಿಂದೆ ಉಳಿದಿಹ ಸಿರಿಯ ನೀಡಲಿ ಮುಂದೆ ಬರಲಿಹ ಸಿರಿಯ ಕೊಡಲಿ||೪||

ಗೋವು ನೀಡಲಿ ವಸತಿ ನೀಡಲಿ ಯಾಗ ನೀಡಲಿ ಶಕ್ತಿ ಕೊಡಲಿ|

ಹಣವ ನೀಡಲಿ ಮೋದ ನೀಡಲಿ ದಾರಿ ನೀಡಲಿ ಗುರಿಯ ಕೊಡಲಿ||೫||

~~~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.
 • ಅನುವಾಕ – 06, ಬಪ್ಪ ಸೋಮವಾರ ನಿರೀಕ್ಷಿಸಿ
ಚಮಕ ಪ್ರಶ್ನಃ (ಅನುವಾಕ ೦೫), 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಪ್ರತಿ ಸೋಮವಾರ ಉದಿಯಪ್ಪಗ ಎದ್ದ ಹಾಂಗೆ ಇದು ಸಿಕ್ಕುತ್ತು ಹೇಳಿ ಸಂತೋಷ ಆವ್ತು. ಧನ್ಯವಾದ ಹೇಳಿ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಒಳ್ಳೆ ಕಾರ್ಯ ಮಾಡ್ತಾ ಇದ್ದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ. ಉತ್ತಮ ಸಂಗ್ರಹ ಯೋಗ್ಯವಾಗಿ ಇದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಕಳಾಯಿ ಗೀತತ್ತೆಗಣೇಶ ಮಾವ°ದೊಡ್ಡಭಾವನೆಗೆಗಾರ°ವಸಂತರಾಜ್ ಹಳೆಮನೆಅನು ಉಡುಪುಮೂಲೆಡಾಮಹೇಶಣ್ಣದೀಪಿಕಾವಾಣಿ ಚಿಕ್ಕಮ್ಮಶುದ್ದಿಕ್ಕಾರ°ಚೆನ್ನಬೆಟ್ಟಣ್ಣಚುಬ್ಬಣ್ಣಪುಣಚ ಡಾಕ್ಟ್ರುಪ್ರಕಾಶಪ್ಪಚ್ಚಿಅಕ್ಷರದಣ್ಣಶರ್ಮಪ್ಪಚ್ಚಿಶಾಂತತ್ತೆಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಸಂಪಾದಕ°ಶಾ...ರೀತೆಕ್ಕುಂಜ ಕುಮಾರ ಮಾವ°ವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ